ಸಿನಿಮಾ ವಿಮರ್ಶೆ: ನಮ್ ಗಣಿ ಬಿ.ಕಾಂ ಪಾಸ್, ಹಾಸ್ಯವೂ ಫಸ್ಟ್ ಕ್ಲಾಸ್
ಚಿತ್ರಕಥೆಯಲ್ಲಿ ಹದವಾಗಿ ಬೆರೆತ ನವಿರು ಹಾಸ್ಯ, ಒಂದಿಷ್ಟು ಭಾವುಕತೆಯ ಜೆತೆಗೆ ಸಸ್ಪೆನ್ಸ್ ಅಂಶಗಳಿಂದಲೂ ಚಿತ್ರ ಕುತೂಹಲದಿಂದ ನೋಡಿಸಿಕೊಳ್ಳುತ್ತದೆ. ಹಾಡು, ಆ್ಯಕ್ಷನ್ ದೃಶ್ಯಗಳ ಅಬ್ಬರವಿಲ್ಲ. ಮನಕ್ಕೆ ನಾಟುವ ಸಂಭಾಷಣೆ, ಕಚಗುಳಿ ಇಡುವ ಹಾಸ್ಯವೇ ಚಿತ್ರದ ಜೀವಾಳ.Last Updated 15 ನವೆಂಬರ್ 2019, 10:08 IST