ಸೋಮವಾರ, 3 ನವೆಂಬರ್ 2025
×
ADVERTISEMENT

Ganja case

ADVERTISEMENT

ಹಾಸನ | ಹೊರರಾಜ್ಯಗಳಿಂದ ಗಾಂಜಾ: ನಿಗಾವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ

ಜಿಲ್ಲಾ ಮಟ್ಟದ ನಾರ್ಕೊ ಸಮಿತಿ ಸಭೆ
Last Updated 6 ಅಕ್ಟೋಬರ್ 2025, 6:09 IST
ಹಾಸನ | ಹೊರರಾಜ್ಯಗಳಿಂದ ಗಾಂಜಾ: ನಿಗಾವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ

ಭದ್ರಾವತಿ | ಗಾಂಜಾ ಪ್ರಕರಣ: ಆರೋಪಿ ಬಂಧನ

Drug Case: ಜಿಲ್ಲಾ ನ್ಯಾಯಾಲಯದ ಆದೇಶದಂತೆ ಭದ್ರಾವತಿ ನಗರದ ಕೂಲಿ ಬ್ಲಾಕ್ ಶೆಡ್ ನಿವಾಸಿ ಆದಿಲ್ ಬಾಷಾನನ್ನು ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದಾರೆ.
Last Updated 19 ಸೆಪ್ಟೆಂಬರ್ 2025, 6:25 IST
ಭದ್ರಾವತಿ | ಗಾಂಜಾ ಪ್ರಕರಣ: ಆರೋಪಿ ಬಂಧನ

ಬೆಂಗಳೂರು | ಗಾಂಜಾ ಮಿಶ್ರಿತ ಜೆಲ್ಲಿ ಮಾರಾಟ: ಆರೋಪಿಗಳ ಬಂಧನ

ಬ್ಯಾಟರಾಯನಪುರ ಠಾಣೆ ಪೊಲೀಸರ ಕಾರ್ಯಾಚರಣೆ
Last Updated 25 ಜೂನ್ 2025, 14:33 IST
ಬೆಂಗಳೂರು | ಗಾಂಜಾ ಮಿಶ್ರಿತ ಜೆಲ್ಲಿ ಮಾರಾಟ: ಆರೋಪಿಗಳ ಬಂಧನ

ಥಾಯ್ಲೆಂಡ್‌ನಿಂದ ತಂದು ಗಂಗಾವತಿಯಲ್ಲಿ ಹೈಡ್ರೊ ಗಾಂಜಾ ಮಾರಾಟ; 8 ಜನರ ಬಂಧನ

ಥಾಯ್ಲೆಂಡ್‌ನಿಂದ ಹೈಡ್ರೊ ಗಾಂಜಾ ತಂದು ಮಾರಾಟ ಮಾಡಲು ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಎಂಟು ಜನ ಆರೋಪಿಗಳನ್ನು ಜಿಲ್ಲೆಯ ಪೊಲೀಸರು ಗಂಗಾವತಿಯಲ್ಲಿ ಬುಧವಾರ ಬಂಧಿಸಿದ್ದಾರೆ.
Last Updated 28 ಮೇ 2025, 13:27 IST
ಥಾಯ್ಲೆಂಡ್‌ನಿಂದ ತಂದು ಗಂಗಾವತಿಯಲ್ಲಿ ಹೈಡ್ರೊ ಗಾಂಜಾ ಮಾರಾಟ; 8 ಜನರ ಬಂಧನ

ಔರಾದ್ | ಶ್ವಾನದ ನೆರವಿನಿಂದ 7.5 ಕೆ.ಜಿ ಗಾಂಜಾ ಪತ್ತೆ ಮಾಡಿದ ಪೊಲೀಸರು

ಔರಾದ್ ತಾಲ್ಲೂಕಿನ ಬಾರ್ಡರ್ ತಾಂಡಾ ಶಿವಾರದಲ್ಲಿ ಪೊಲೀಸರು ದೀಪಾ ಎಂಬ ಶ್ವಾನದ ನೆರವಿನಿಂದ ₹7.5 ಲಕ್ಷ ಮೌಲ್ಯದ 7.5 ಕೆ.ಜಿ ಗಾಂಜಾ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
Last Updated 22 ಮಾರ್ಚ್ 2025, 5:59 IST
ಔರಾದ್ | ಶ್ವಾನದ ನೆರವಿನಿಂದ 7.5 ಕೆ.ಜಿ ಗಾಂಜಾ ಪತ್ತೆ ಮಾಡಿದ ಪೊಲೀಸರು

156 ಕೆ.ಜಿ ಗಾಂಜಾ ವಶಪಡಿಸಿಕೊಂಡ ದೆಹಲಿ ಪೊಲೀಸರು: ಇಬ್ಬರ ಬಂಧನ

ಅಂತರರಾಜ್ಯ ಗಾಂಜಾ ದಂಧೆಯನ್ನು ದೆಹಲಿ ಪೊಲೀಸರು ಮಟ್ಟ ಹಾಕಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
Last Updated 9 ಮಾರ್ಚ್ 2025, 10:18 IST
156 ಕೆ.ಜಿ ಗಾಂಜಾ ವಶಪಡಿಸಿಕೊಂಡ ದೆಹಲಿ ಪೊಲೀಸರು: ಇಬ್ಬರ ಬಂಧನ

ಮಳವಳ್ಳಿ | ಗಾಂಜಾ, ಲಾಟರಿ ಮಾರಾಟ: ಇಬ್ಬರ ಬಂಧನ

ಮಳವಳ್ಳಿ ತಾಲ್ಲೂಕಿನ ನಿಡಘಟ್ಟ ಗೇಟ್ ಬಳಿ ಬುಧವಾರ ಸಂಜೆ ಗಾಂಜಾ ಮಾರಾಟ ಮಾಡುತ್ತಿದ್ದ ಅಗಸನಪುರದ ಉಮೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 5 ಮಾರ್ಚ್ 2025, 14:32 IST
ಮಳವಳ್ಳಿ | ಗಾಂಜಾ, ಲಾಟರಿ ಮಾರಾಟ: ಇಬ್ಬರ ಬಂಧನ
ADVERTISEMENT

ಗಾಂಜಾ ಸಹಿತ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್ ಬಂಧನ: ಜಾಮೀನಿನ ಮೇಲೆ ಬಿಡುಗಡೆ

ಮಹಾಕುಂಭಮೇಳದಲ್ಲಿ ಜನಪ್ರಿಯತೆ ಗಳಿಸಿದ್ದ ‘ಐಐಟಿ ಬಾಬಾ’ ಅಲಿಯಾಸ್ ಅಭಯ್ ಸಿಂಗ್ ಅವರನ್ನು ಹೋಟೆಲ್‌ನಲ್ಲಿ ಗಾಂಜಾ ಸಹಿತ ಬಂಧಿಸಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 3 ಮಾರ್ಚ್ 2025, 11:49 IST
ಗಾಂಜಾ ಸಹಿತ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್ ಬಂಧನ: ಜಾಮೀನಿನ ಮೇಲೆ ಬಿಡುಗಡೆ

ಚಿಕ್ಕಬಳ್ಳಾಪುರ | 36 ಕೆ.ಜಿ ಗಾಂಜಾ ವಶ; ಐದು ಮಂದಿ ಬಂಧನ

ಸಿಇಎನ್ ಪೊಲೀಸರ ಭರ್ಜರಿ ಕಾರ್ಯಾಚರಣೆ
Last Updated 19 ಫೆಬ್ರುವರಿ 2025, 13:29 IST
ಚಿಕ್ಕಬಳ್ಳಾಪುರ | 36 ಕೆ.ಜಿ ಗಾಂಜಾ ವಶ; ಐದು ಮಂದಿ ಬಂಧನ

ಮನೆಯಲ್ಲಿ ಗಾಂಜಾ ಗಿಡ ಬೆಳೆದಿದ್ದ ಆರೋಪಿ ಬಂಧನ

ಬೇಲೂರು ರಸ್ತೆಯ ಪೃಥ್ವಿ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಬೆಳೆಯಲಾಗಿದ್ದ ಗಾಂಜಾ ಗಿಡವನ್ನು ಪತ್ತೆ ಹಚ್ಚಿರುವ ಅಬಕಾರಿ ಅಧಿಕಾರಿಗಳು, ಸೋಮವಾರ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Last Updated 6 ಜನವರಿ 2025, 13:59 IST
fallback
ADVERTISEMENT
ADVERTISEMENT
ADVERTISEMENT