ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Gara

ADVERTISEMENT

ಸಿನಿಮಾ ವಿಮರ್ಶೆ: ಸಿದ್ಧ ಸೂತ್ರದ ‘ಗರ’ದಾಟ

ಊರಿನ ಎಲ್ಲರನ್ನೂ ಮಾನಸಿಕವಾಗಿ ಹಿಂಸಿಸುವ ಯಜಮಾನ. ಆತನ ಬಲಗೈ ಬಂಟನೇ ನಾಯಕ. ಆತನಿಗೊಬ್ಬಳು ಪ್ರೇಯಸಿ. ‌ಈ ಇಬ್ಬರ ಪ್ರೀತಿಗೆ ಮುಳುವಾಗುವ ಯಜಮಾನ. ಕೊನೆಗೆ ತನ್ನ ಪ್ರೀತಿ ಉಳಿಸಿಕೊಳ್ಳಲು ಯಜಮಾನನ ವಿರುದ್ಧವೇ ತಿರುಗಿಬೀಳುವ ನಾಯಕ. ಹೀಗೆ ಪ್ರೀತಿ ವರ್ಸಸ್‌ ದ್ವೇಷ ಇಟ್ಟುಕೊಂಡ ಸಿನಿಮಾಗಳು ಈಗಾಗಲೇ ಸಾಕಷ್ಟು ಬಂದಿವೆ.
Last Updated 3 ಮೇ 2019, 13:14 IST
ಸಿನಿಮಾ ವಿಮರ್ಶೆ: ಸಿದ್ಧ ಸೂತ್ರದ ‘ಗರ’ದಾಟ

‘ಗರ’ ಬಿಡುಗಡೆ ಬಾಗಿಲಿಗೆ ಬಂತು

ತನ್ನ ಸಹೋದರ ನಿರ್ದೇಶಕ ಶಾಂತಾರಾಂ ಅವರನ್ನು ಕಳೆದುಕೊಂಡಿರುವ ದುಃಖದಿಂದ ಇನ್ನೂ ಹೊರಬಾರದಿರುವ ಅವರು, ‘ಈ ಸಿನಿಮಾವನ್ನು ಹಣ ಸಂಪಾದನೆಗಾಗಿ ಮಾಡಿಲ್ಲ. ಗೆಲುವಿನ ದಾಹ ನೀಗಿಸಿಕೊಳ್ಳಲು, ಒಂದು ಆತ್ಮಕ್ಕೆ ತೃಪ್ತಿಕೊಡಿಸಲು ಮಾಡಿದ್ದೇನೆ’ ಎಂದು ಭಾವುಕರಾಗಿಯೇ ಹೇಳಿಕೊಂಡರು.
Last Updated 25 ಏಪ್ರಿಲ್ 2019, 6:34 IST
‘ಗರ’ ಬಿಡುಗಡೆ ಬಾಗಿಲಿಗೆ ಬಂತು
ADVERTISEMENT
ADVERTISEMENT
ADVERTISEMENT
ADVERTISEMENT