ವೈಯಕ್ತಿಕ ಕಲಹ: ಗ್ಯಾರೇಜ್ಗೆ ಬೆಂಕಿ, ಹಲವು ಕಾರುಗಳು ಭಸ್ಮ
ಕಾರು ಗ್ಯಾರೇಜ್ ಒಂದಕ್ಕೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ 18 ಕಾರುಗಳು ಸುಟ್ಟು ಹೋದ ಘಟನೆ ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.Last Updated 30 ನವೆಂಬರ್ 2025, 11:52 IST