ಗುರುವಾರ, 3 ಜುಲೈ 2025
×
ADVERTISEMENT

Garbage managment

ADVERTISEMENT

ಹೊನ್ನಾಳಿ | ವಿಲೇವಾರಿಯಾಗದ ಕಸ: ತಪ್ಪದ ಪರದಾಟ

ಹೊನ್ನಾಳಿ ಪಟ್ಟಣದಲ್ಲಿ ಒಂದು ತಿಂಗಳು ಕಳೆದರೂ ಕಸ ವಿಲೇವಾರಿಯಾಗಿಲ್ಲ. ಇದರಿಂದ ಎಲ್ಲೆಲ್ಲೂ ಕಸದ ರಾಶಿ ಬಿದ್ದಿದೆ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
Last Updated 26 ಜನವರಿ 2025, 5:22 IST
ಹೊನ್ನಾಳಿ | ವಿಲೇವಾರಿಯಾಗದ ಕಸ: ತಪ್ಪದ ಪರದಾಟ

ನೆಪ ಹೇಳದೆ ಕಸ ವಿಲೇವಾರಿ ಮಾಡಿ: ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ತಾಕೀತು

ಬಿಬಿಎಂಪಿಯ ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಕಸ ನಿರ್ವಹಣೆ ಸಂಬಂಧ ಅಧಿಕಾರಿಗಳ ವಿಚಾರಣೆ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ಅವರು, ‘ಕಸ ನಿರ್ವಹಣೆ ಸಮಸ್ಯೆ ನಿವಾರಣೆಗೆ ತಕ್ಷಣವೇ ಕ್ರಮ ತೆಗೆದುಕೊಳ್ಳಿ’ ಎಂದು ಸೂಚಿಸಿದ್ದಾರೆ.
Last Updated 9 ಅಕ್ಟೋಬರ್ 2024, 23:30 IST
ನೆಪ ಹೇಳದೆ ಕಸ ವಿಲೇವಾರಿ ಮಾಡಿ: ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ತಾಕೀತು

ಕಸ ಸಂಗ್ರಹ ವಾಹನಕ್ಕೆ ಹಾಸನ ನಗರಸಭೆ ಅಧ್ಯಕ್ಷ ಸಾರಥಿ!

ಪ್ರಜಾವಾಣಿ ವಾರ್ತೆ ಹಾಸನ: ಇಲ್ಲಿನ ನಗರಸಭೆ ಅಧ್ಯಕ್ಷ ಆರ್‌.ಮೋಹನ್ 34ನೇ ವಾರ್ಡ್ ವ್ಯಾಪ್ತಿಯಲ್ಲಿ ಮನೆ ಮನೆಗಳಿಂದ ಕಸ ಸಂಗ್ರಹಿಸುವ ಆಟೊಟಿಪ್ಪರ್‌ ಚಲಾಯಿಸುತ್ತಿದ್ದಾರೆ. ನಗರದಲ್ಲಿ ಕಸ ಸಂಗ್ರಹಿಸುವ ನಗರಸಭೆಯ ಆಟೊಟಿಪ್ಪರ್ ಚಾಲಕರು ಮುಷ್ಕರ ನಡೆಸುತ್ತಿದ್ದು, ವಾರದಿಂದ ಮನೆ-ಮನೆ ಕಸ ಸಂಗ್ರಹ ಕಾರ್ಯ ಸ್ಥಗಿತಗೊಂಡಿದೆ. ಹೀಗಾಗಿ, ಅಧ್ಯಕ್ಷರೇ ಈ ಕಾರ್ಯಕ್ಕಿಳಿದಿದ್ದಾರೆ. ಗುರುತು ಪತ್ತೆಯಾಗದಿರಲೆಂದು ಟೋಪಿ ಹಾಗೂ ಮಾಸ್ಕ್ ಧರಿಸಿ ಮನೆ ಬಾಗಿಲಿಗೆ ವಾಹನದೊಂದಿಗೆ ತೆರಳಿ ತ್ಯಾಜ್ಯ ಸಂಗ್ರಹಿಸುತ್ತಿದ್ದಾರೆ. ಅವರ ಈ ನಡೆ ನಿವಾಸಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
Last Updated 19 ಮಾರ್ಚ್ 2023, 18:36 IST
ಕಸ ಸಂಗ್ರಹ ವಾಹನಕ್ಕೆ ಹಾಸನ ನಗರಸಭೆ ಅಧ್ಯಕ್ಷ ಸಾರಥಿ!

ಹುಬ್ಬಳ್ಳಿ: ಪಾಲಿಕೆ ಆವರಣದಲ್ಲಿ ಕಸ ಚೆಲ್ಲಿ ಪ್ರತಿಭಟಿಸಿದ ಕಾಂಗ್ರೆಸ್

ಅವಳಿನಗರ ಸ್ಮಾರ್ಟ್ ಸಿಟಿ ಅಲ್ಲ ಗಾರ್ಬೇಜ್ ಸಿಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಹುಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಮಂಗಳವಾರ ಪಾಲಿಕೆ ಆವರಣಲ್ಲಿ ಕಸಚೆಲ್ಲಿ ಪ್ರತಿಭಟನೆ ನಡೆಸಿದರು.
Last Updated 28 ಡಿಸೆಂಬರ್ 2021, 7:35 IST
ಹುಬ್ಬಳ್ಳಿ: ಪಾಲಿಕೆ ಆವರಣದಲ್ಲಿ ಕಸ ಚೆಲ್ಲಿ ಪ್ರತಿಭಟಿಸಿದ ಕಾಂಗ್ರೆಸ್

ಜಯನಗರದಲ್ಲಿ ‘ಕಸದಿಂದ ರಸ’

ಬಾಂಧವ ಸಂಸ್ಥೆ ಜಯನಗರದಲ್ಲಿ ‘ಕಸದಿಂದ ರಸ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಒಣ ಕಸ ಹಾಗೂ ಹಸಿ ಕಸವನ್ನು ವಿಂಗಡಿಸಿ ಅದನ್ನು ಗೊಬ್ಬರ ರೀತಿ ಸಂಸ್ಕರಿಸಿ ಪಾರ್ಕ್‌ ಗಿಡಗಳಿಗೆ ವಿತರಣೆ ಮಾಡುವ ಕಾರ್ಯಕ್ರಮ ಇದಾಗಿತ್ತು.
Last Updated 3 ನವೆಂಬರ್ 2019, 19:45 IST
ಜಯನಗರದಲ್ಲಿ ‘ಕಸದಿಂದ ರಸ’

ಕಸ ವಿಲೇವಾರಿ ಟೆಂಡರ್‌: ಅ.1ರಿಂದ ಅನುಷ್ಠಾನ

ಮನೆ ಮನೆಯಿಂದ ಕಸ ಸಂಗ್ರಹಿಸುವ ವ್ಯವಸ್ಥೆಯ ಹೊಸ ಟೆಂಡರ್‌ಗಳನ್ನು ಅಕ್ಟೋಬರ್‌ 1ರಿಂದ ಕಡ್ಡಾಯವಾಗಿ ಜಾರಿ ಮಾಡುವುದಾಗಿ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್ ಸ್ಪಷ್ಟಪಡಿಸಿದರು.
Last Updated 16 ಸೆಪ್ಟೆಂಬರ್ 2019, 19:18 IST
ಕಸ ವಿಲೇವಾರಿ ಟೆಂಡರ್‌: ಅ.1ರಿಂದ ಅನುಷ್ಠಾನ

ಕೆ.ಆರ್. ಮಾರುಕಟ್ಟೆ: ಸ್ವಚ್ಛತೆ ಮರೀಚಿಕೆ, ಈಡೇರದ ಬೇಡಿಕೆ

ಸಂಚಾರ ದಟ್ಟಣೆ * ಮೂಲಸೌಲಭ್ಯ ಕೇಳಿದರೆ ಇಲ್ಲ ಉತ್ತರ
Last Updated 29 ಆಗಸ್ಟ್ 2019, 19:40 IST
ಕೆ.ಆರ್. ಮಾರುಕಟ್ಟೆ: ಸ್ವಚ್ಛತೆ ಮರೀಚಿಕೆ, ಈಡೇರದ ಬೇಡಿಕೆ
ADVERTISEMENT

ಮುಂಡಗೋಡ: ದಡಕ್ಕೆ ಬಂದ ಮೂರು ಟ್ರ್ಯಾಕ್ಟರ್ ತ್ಯಾಜ್ಯ

ದೇವರ ಹೊಂಡವನ್ನು ಸ್ವಚ್ಛಗೊಳಿಸಿದ ಯುವಕರು, ವಯಸ್ಕರು
Last Updated 21 ಜುಲೈ 2019, 19:45 IST
ಮುಂಡಗೋಡ: ದಡಕ್ಕೆ ಬಂದ ಮೂರು ಟ್ರ್ಯಾಕ್ಟರ್ ತ್ಯಾಜ್ಯ

ಕಸವೆಂದರೆ ಕಾಸು !

ಬೆಂಗಳೂರಿನಂತಹ ಮಹಾನಗರಗಳಲ್ಲಿ ಕಸ ವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿರುವಾಗ, ಉಡುಪಿಯಲ್ಲಿ ಮಾತ್ರ ಕಸ ಆದಾಯದ ಮೂಲ. ‘ಇಲ್ಲಿನ 50 ಗ್ರಾಮ ಪಂಚಾಯ್ತಿಗಳು ಕಸ ವಿಲೇವಾರಿಗೆ ಬಿಡಿಗಾಸು ಖರ್ಚು ಮಾಡುವುದಿಲ್ಲ. ಬದಲಾಗಿ; ಇದುವರೆಗೂ ಕಸದಿಂದಲೇ ₹45 ಲಕ್ಷದಿಂದ ₹50 ಲಕ್ಷ ಆದಾಯಗಳಿಸಿವೆ’ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಹಾಗೂ ಎಸ್‌ಎಲ್‌ಆರ್‌ಎಂ ಘಟಕದ ಉಸ್ತುವಾರಿ ಶ್ರೀನಿವಾಸ್‌ ರಾವ್‌.
Last Updated 8 ಜುಲೈ 2019, 19:30 IST
ಕಸವೆಂದರೆ ಕಾಸು !
ADVERTISEMENT
ADVERTISEMENT
ADVERTISEMENT