ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Garuda

ADVERTISEMENT

ವಿಮಾನ ಇಂಧನಕ್ಕೆ ಪಾಮ್‌ ಆಯಿಲ್: ಗರುಡ ಇಂಡೊನೇಷ್ಯಾ ಯಶಸ್ವಿ ಹಾರಾಟ

‘ಇಂಡೊನೇಷ್ಯಾದ ಗರುಡ ವಿಮಾನಗಳಿಗೆ ಬಳಸುವ ಇಂಧನಕ್ಕೆ ಪಾಮ್‌ ಆಯಿಲ್ ಬೆರೆಸುವ ಪ್ರಯೋಗವು ಯಶಸ್ವಿಯಾಗಿದೆ’ ಎಂದು ಗರುಡ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇರ್ಫಾನ್ ಸೇತಿಯಪುತ್ರ ಹೇಳಿದ್ದಾರೆ.
Last Updated 10 ಅಕ್ಟೋಬರ್ 2023, 5:59 IST
ವಿಮಾನ ಇಂಧನಕ್ಕೆ ಪಾಮ್‌ ಆಯಿಲ್: ಗರುಡ ಇಂಡೊನೇಷ್ಯಾ ಯಶಸ್ವಿ ಹಾರಾಟ

ಒಳ್ಳೆಯ ಫಲಿತಾಂಶ ಕೊಡುವ ಕಾಲ ಕನ್ನಡಕ್ಕೆ ಬಂದಿದೆ: ಯೋಗರಾಜ್ ಭಟ್

ಗರುಡ ಗಮನ ಚಿತ್ರಕ್ಕೆ ಯೋಗರಾಜ ಭಟ್ ಪ್ರಶಂಸೆ
Last Updated 28 ನವೆಂಬರ್ 2021, 8:57 IST
ಒಳ್ಳೆಯ ಫಲಿತಾಂಶ ಕೊಡುವ ಕಾಲ ಕನ್ನಡಕ್ಕೆ ಬಂದಿದೆ: ಯೋಗರಾಜ್ ಭಟ್

ಗರುಡಾಸ್ತ್ರ ಪ್ರಯೋಗ

ಗಾಂಧಿನಗರ ಈಗ ಗರುಡಾಸ್ತ್ರದ ಪ್ರಯೋಗ ಎದುರಿಸಲು ಸಿದ್ಧವಾಗಿದೆ. ಅರೇ... ಇದು ಯಾವ ಅಸ್ತ್ರವೆಂದು ಹುಬ್ಬೇರಿಸಬೇಡಿ. ಈ ಅಸ್ತ್ರದ ಪ್ರಯೋಗಕ್ಕೆ ಮುಂದಾಗಿರುವುದು ನಿರ್ದೇಶಕ ಕೆ. ಧನಕುಮಾರ್‌. ಅಂದಹಾಗೆ ಗರುಡ ಪುರಾಣಕ್ಕೂ ಮತ್ತು ‘ಗರುಡ’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲವಂತೆ. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಶಿಬಿರವನ್ನು ಗುರಿಯಾಗಿಸಿ ಭಾರತೀಯ ವಾಯುಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ನಲ್ಲಿ ಬಳಸಿದ ಗರುಡಾಸ್ತ್ರದ ಕಥೆ ಇದು.
Last Updated 3 ಅಕ್ಟೋಬರ್ 2019, 9:23 IST
ಗರುಡಾಸ್ತ್ರ ಪ್ರಯೋಗ
ADVERTISEMENT
ADVERTISEMENT
ADVERTISEMENT
ADVERTISEMENT