ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

gas leakage

ADVERTISEMENT

ಗ್ಯಾಸ್ ಸಿಲಿಂಡರ್ ಸೋರಿಕೆ: ಪೀಠೋಪಕರಣ ಭಸ್ಮ

ಕಳಪೆ ರೆಗ್ಯುಲೇಟರ್‌ ಬಳಕೆಯಿಂದ ಅನಿಲ ಸೋರಿಕೆ
Last Updated 12 ಆಗಸ್ಟ್ 2024, 5:20 IST
fallback

ಕೇರಳ | ಟ್ಯಾಂಕರ್‌ನಿಂದ ಗ್ಯಾಸ್‌ ಸೋರಿಕೆ: 8 ವಿದ್ಯಾರ್ಥಿಗಳು ಅಸ್ವಸ್ಥ

ಟ್ಯಾಂಕರ್‌ ಲಾರಿಯಿಂದ ಗ್ಯಾಸ್‌ ಸೋರಿಕೆಯಾದ ಪರಿಣಾಮ ನರ್ಸಿಂಗ್‌ ಕಾಲೇಜಿನ ಎಂಟು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಣ್ಣೂರು ಜಿಲ್ಲೆಯ ರಾಮಪುರಂನಲ್ಲಿ ನಡೆದಿದೆ.
Last Updated 29 ಜೂನ್ 2024, 12:23 IST
ಕೇರಳ | ಟ್ಯಾಂಕರ್‌ನಿಂದ ಗ್ಯಾಸ್‌ ಸೋರಿಕೆ: 8 ವಿದ್ಯಾರ್ಥಿಗಳು ಅಸ್ವಸ್ಥ

ಮೈಸೂರು: ಅಡುಗೆ ಅನಿಲ ಸೋರಿಕೆ, ಒಂದೇ ಕುಟುಂಬದ ನಾಲ್ವರು ಸಾವು

ಮೈಸೂರಿನ ಯರಗನಹಳ್ಳಿಯಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಉಸಿರುಗಟ್ಟಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.
Last Updated 22 ಮೇ 2024, 6:54 IST
ಮೈಸೂರು: ಅಡುಗೆ ಅನಿಲ ಸೋರಿಕೆ, ಒಂದೇ ಕುಟುಂಬದ ನಾಲ್ವರು ಸಾವು

ಬೆಳಗಾವಿ | ಬೆಂಕಿ ಅವಘಡ: ಇಬ್ಬರ ಸಾವು, ಇಬ್ಬರ ಸ್ಥಿತಿ ಚಿಂತಾಜನಕ

ಗ್ಯಾಸ್‌ ಸಿಲಿಂಡರ್‌ ಸೋರಿಕೆಯಿಂದ ಸಂಭವಿಸಿದ್ದ ಅವಘಡ
Last Updated 29 ಜನವರಿ 2024, 10:07 IST
ಬೆಳಗಾವಿ | ಬೆಂಕಿ ಅವಘಡ: ಇಬ್ಬರ ಸಾವು, ಇಬ್ಬರ ಸ್ಥಿತಿ ಚಿಂತಾಜನಕ

ಬೀದರ್ |ವಿಷಯುಕ್ತ ಗ್ಯಾಸ್ ಸೋರಿಕೆ; ಇಬ್ಬರ ದಾರುಣ ಸಾವು

ಹುಮನಾಬಾದ್‌ ಪಟ್ಟಣ ಹೊರವಲಯದ ಕೈಗಾರಿಕಾ ಪ್ರದೇಶದ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ವಿಷಯುಕ್ತ ಗ್ಯಾಸ್ ಸೋರಿಕೆಯಿಂದ ಇಬ್ಬರು ಯುವಕರು ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ.
Last Updated 23 ಜನವರಿ 2024, 6:12 IST
ಬೀದರ್ |ವಿಷಯುಕ್ತ ಗ್ಯಾಸ್ ಸೋರಿಕೆ; ಇಬ್ಬರ ದಾರುಣ ಸಾವು

ಡೆಹ್ರಾಡೂನ್‌ನಲ್ಲಿ ಕ್ಲೋರಿನ್ ಅನಿಲ ಸೋರಿಕೆ; ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ತಂಡ

ಡೆಹ್ರಾಡೂನ್‌ನ ಪ್ರೇಮ್‌ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಝಂಜ್ರಾ ಪ್ರದೇಶದ ಖಾಲಿ ಜಾಗದಲ್ಲಿ ಇರಿಸಿದ್ದ ಸಿಲಿಂಡರ್‌ಗಳಿಂದ ಮಂಗಳವಾರ ಬೆಳಿಗ್ಗೆ ಕ್ಲೋರಿನ್ ಅನಿಲ ಸೋರಿಕೆಯಾಗಿದೆ. ಇದರಿಂದಾಗಿ ಸ್ಥಳೀಯರಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
Last Updated 9 ಜನವರಿ 2024, 5:09 IST
ಡೆಹ್ರಾಡೂನ್‌ನಲ್ಲಿ ಕ್ಲೋರಿನ್ ಅನಿಲ ಸೋರಿಕೆ; ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ತಂಡ

ಬೆಂಗಳೂರು| ಅಡುಗೆ ಅನಿಲ‌ ಸೋರಿಕೆಯಿಂದ ಸ್ಫೋಟ: ನಾಲ್ವರಿಗೆ ಗಾಯ

ಮುನೇಕೊಳಲು ಬಳಿಯ ವಸಂತನಗರದ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ‌ ಸಂಭವಿಸಿದ್ದು, ನಾಲ್ವರು ಗಾಯಗೊಂಡಿದ್ದಾರೆ.
Last Updated 17 ಸೆಪ್ಟೆಂಬರ್ 2023, 3:35 IST
ಬೆಂಗಳೂರು| ಅಡುಗೆ ಅನಿಲ‌ ಸೋರಿಕೆಯಿಂದ ಸ್ಫೋಟ: ನಾಲ್ವರಿಗೆ ಗಾಯ
ADVERTISEMENT

ಗುಜರಾತ್| ಅನಿಲ ಸೋರಿಕೆ: ಉಸಿರಾಟ ಸಮಸ್ಯೆಯಿಂದಾಗಿ 28 ಮಂದಿ ಆಸ್ಪತ್ರೆಗೆ ದಾಖಲು

ಜಿಲ್ಲೆಯ ಜಂಬುಸಾರ್‌ನಲ್ಲಿನ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಅನಿಲ ಸೋರಿಕೆಯಾದ ಪರಿಣಾಮ ಉಸಿರಾಟದ ಸಮಸ್ಯೆಯಿಂದಾಗಿ 28 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 24 ಆಗಸ್ಟ್ 2023, 3:16 IST
ಗುಜರಾತ್| ಅನಿಲ ಸೋರಿಕೆ: ಉಸಿರಾಟ ಸಮಸ್ಯೆಯಿಂದಾಗಿ 28 ಮಂದಿ ಆಸ್ಪತ್ರೆಗೆ ದಾಖಲು

ಐರ್ಲೆಂಡ್: ಅನಿಲ ಘಟಕದಲ್ಲಿ ಸ್ಫೋಟ, ಏಳು ಮಂದಿ ಸಾವು

ವಾಯವ್ಯ ಐರ್ಲೆಂಡ್‌ನ ಕ್ರೀಸ್‌ಲೊ ಎಂಬ ಗ್ರಾಮದಲ್ಲಿ ಅನಿಲ ಘಟಕವೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 7 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 8 ಅಕ್ಟೋಬರ್ 2022, 10:36 IST
ಐರ್ಲೆಂಡ್: ಅನಿಲ ಘಟಕದಲ್ಲಿ ಸ್ಫೋಟ, ಏಳು ಮಂದಿ ಸಾವು

ಅನಿಲ ಸೋರಿಕೆ: 50ಕ್ಕೂ ಅಧಿಕ ಮಹಿಳಾ ಕಾರ್ಮಿಕರು ಅಸ್ವಸ್ಥ

ಜೂನ್ ತಿಂಗಳಿನಲ್ಲಿ ಕೂಡ ವರದಿಯಾಗಿತ್ತು ಅನಿಲ ಸೋರಿಕೆ ಪ್ರಕರಣ
Last Updated 3 ಆಗಸ್ಟ್ 2022, 4:50 IST
ಅನಿಲ ಸೋರಿಕೆ: 50ಕ್ಕೂ ಅಧಿಕ ಮಹಿಳಾ ಕಾರ್ಮಿಕರು ಅಸ್ವಸ್ಥ
ADVERTISEMENT
ADVERTISEMENT
ADVERTISEMENT