Video: ಪಾಕ್ ಪಂದ್ಯದ ಬಳಿಕ ತಿಲಕ್ ವರ್ಮಾ ಕನ್ನಡಿಗ ದಿವಗಿ ಕಾಲಿಗೆ ಬಿದ್ದಿದ್ದೇಕೆ?
ಏಷ್ಯಾ ಕಪ್ ಪಾಕಿಸ್ತಾನ ವಿರುದ್ಧದ ಜಯದ ಬಳಿಕ ಡ್ರೆಸ್ಸಿಂಗ್ ರೂಮ್‌ನಲ್ಲಿ ತಿಲಕ್ ವರ್ಮಾ, ಕನ್ನಡಿಗ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ದಿವಗಿ ಅವರಿಗೆ ನಮಸ್ಕರಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.Last Updated 23 ಸೆಪ್ಟೆಂಬರ್ 2025, 8:12 IST