ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

gender

ADVERTISEMENT

ರಷ್ಯಾ: ಲಿಂಗಪರಿವರ್ತನೆ ನಿಷೇಧ ಮಸೂದೆಗೆ ಕೆಳಮನೆ ಅಸ್ತು

1997ರಿಂದ ಸಿಂಧುವಾಗಿರುವ ಅಧಿಕೃತ ದಾಖಲೆಗಳಲ್ಲಿ ರಷ್ಯಾದ ನಾಗರಿಕರು ಲಿಂಗಪರಿವರ್ತನೆ ತಿದ್ದುಪಡಿ ಮಾಡಿಸಿಕೊಳ್ಳುವುದಕ್ಕೆ ಮಸೂದೆ ನಿರ್ಬಂಧ ಹೇರಲಿದೆ. ಹಾಗೂ ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆ ಹಾಗೂ ಹಾರ್ಮೋನ್‌ ಥೆರಪಿ ನಡೆಸುವುದನ್ನು ನಿಷೇಧಿಸಲಿದೆ.
Last Updated 14 ಜುಲೈ 2023, 13:57 IST
ರಷ್ಯಾ: ಲಿಂಗಪರಿವರ್ತನೆ ನಿಷೇಧ ಮಸೂದೆಗೆ ಕೆಳಮನೆ ಅಸ್ತು

ಮಾರ್ಚ್‌ 10ರಿಂದ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ: ಸಚಿವ ಹಾಲಪ್ಪ ಆಚಾರ್ ಮಾಹಿತಿ

ಪ್ರಾಯೋಗಿಕವಾಗಿ ವಿಜಯಪುರ, ಮೈಸೂರು ಜಿಲ್ಲೆಗಳಲ್ಲಿ ಜಾರಿ
Last Updated 3 ಮಾರ್ಚ್ 2023, 9:59 IST
ಮಾರ್ಚ್‌ 10ರಿಂದ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ: ಸಚಿವ ಹಾಲಪ್ಪ ಆಚಾರ್ ಮಾಹಿತಿ

ಅವಳಿಂದ ಅವನಾಗುವ ಘಟ್ಟದಲ್ಲಿ ರೂಮಿ ಹರೀಶ್: ಲಿಂಗದ ಹಂಗು ತೊರೆದು...

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ್ತಿ ಸುಮತಿ ಅವರು ರೂಮಿ ಹರೀಶ್ ಆಗಿಯೇ ಈಗ ಹೆಚ್ಚು ಪರಿಚಿತರು. ಲಿಂಗತ್ವ ಅಲ್ಪಸಂಖ್ಯಾತರ ಪರ ಹೋರಾಟದ ಜತೆಗೆ ತಮ್ಮೊಳಗಿನ ತಳಮಳಗಳಿಗೆ ಸಂಗೀತ ಮತ್ತು ಚಿತ್ರಕಲೆಯ ಮೂಲಕ ಉತ್ತರ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಅವಳಿಂದ ಅವನಾಗುವ ಘಟ್ಟದಲ್ಲಿ ಸಮಾಜ ಮತ್ತು ಲಿಂಗ ವ್ಯವಸ್ಥೆಯೊಳಗಿನ ಅಪಸವ್ಯಗಳ ಕುರಿತು ಮುಕ್ತವಾಗಿ ಇಲ್ಲಿ ಮಾತನಾಡಿದ್ದಾರೆ.
Last Updated 26 ನವೆಂಬರ್ 2022, 19:30 IST
ಅವಳಿಂದ ಅವನಾಗುವ ಘಟ್ಟದಲ್ಲಿ ರೂಮಿ ಹರೀಶ್: ಲಿಂಗದ ಹಂಗು ತೊರೆದು...

‘ಲಿಂಗ ತಾರತಮ್ಯ ನಿವಾರಣೆಯಿಂದ ಸಮಾಜದ ಪ್ರಗತಿʼ

ಚಿಟಗುಪ್ಪ: ‘ಲಿಂಗ ತಾರತಮ್ಯ ನಿವಾರಣೆಯಾದಲ್ಲಿ ಸಮಾಜದ ಸಮಗ್ರ ಪ್ರಗತಿ ಸಾಧ್ಯ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ ಚಾಂಗಲೇರಾ ಹೇಳಿದರು.
Last Updated 25 ನವೆಂಬರ್ 2022, 12:47 IST
‘ಲಿಂಗ ತಾರತಮ್ಯ ನಿವಾರಣೆಯಿಂದ ಸಮಾಜದ ಪ್ರಗತಿʼ

ಪ್ರೀತಿಸಿದ ವಿದ್ಯಾರ್ಥಿಯನ್ನು ಮದುವೆಯಾಗಲು ಲಿಂಗ ಬದಲಾಯಿಸಿದ ಶಿಕ್ಷಕಿ

ಕಲ್ಪನಾ ಕೂಡ ಈ ಮದುವೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ‘ಭೇಟಿಯಾದ ಆರಂಭದ ದಿನದಿಂದಲೂ ನನಗೆ ಆತನ ಮೇಲೆ ಪ್ರೀತಿ ಹುಟ್ಟಿತ್ತು. ಆತ ಲಿಂಗ ಬದಲಾವಣೆ ಮಾಡಿಕೊಳ್ಳದಿದ್ದರೂ ನಾನು ವಿವಾಹವಾಗುತ್ತಿದ್ದೆ‘ ಎಂದು ಹೇಳಿದ್ದಾರೆ.
Last Updated 8 ನವೆಂಬರ್ 2022, 9:47 IST
ಪ್ರೀತಿಸಿದ ವಿದ್ಯಾರ್ಥಿಯನ್ನು ಮದುವೆಯಾಗಲು ಲಿಂಗ ಬದಲಾಯಿಸಿದ ಶಿಕ್ಷಕಿ

ಏನಾದ್ರೂ ಕೇಳ್ಬೋದು: ಲಿಂಗತ್ವ ಅಲ್ಪಸಂಖ್ಯಾತರಿಗೆ ಆತ್ಮಗೌರವದ ಬದುಕು ಸಾಧ್ಯವೇ?

ಲಿಂಗತ್ವ ಅಲ್ಪಸಂಖ್ಯಾತರಿಗೆ ಆತ್ಮಗೌರವದ ಬದುಕು ಸಾಧ್ಯವೇ?
Last Updated 18 ಫೆಬ್ರುವರಿ 2022, 19:30 IST
ಏನಾದ್ರೂ ಕೇಳ್ಬೋದು: ಲಿಂಗತ್ವ ಅಲ್ಪಸಂಖ್ಯಾತರಿಗೆ ಆತ್ಮಗೌರವದ ಬದುಕು ಸಾಧ್ಯವೇ?

ಇನ್ನು ಮುಂದೆ ಕೇರಳದ ಈ ಶಾಲೆಯಲ್ಲಿ 'ಸರ್' 'ಮೇಡಂ' ಸಂಬೋಧನೆ ಇಲ್ಲ!

ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗ ವಾಚನಕ್ಕೆ ಸಂಬಂಧಿಸಿದಂತೆ ತಟಸ್ಥ ಧೋರಣೆ ಅನುಸರಿಸಲು ಕೇರಳದ ಶಾಲೆಯೊಂದು ದಿಟ್ಟ ಹೆಜ್ಜೆಯನ್ನಿಟ್ಟಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು 'ಸರ್' ಅಥವಾ 'ಮೇಡಂ' ಬದಲು ಅತಿ ಸರಳವಾಗಿ 'ಶಿಕ್ಷಕ' ಎಂದು ಸಂಬೋಧಿಸುವುದನ್ನು ಕಡ್ಡಾಯಗೊಳಿಸಿದೆ.
Last Updated 9 ಜನವರಿ 2022, 5:08 IST
ಇನ್ನು ಮುಂದೆ ಕೇರಳದ ಈ ಶಾಲೆಯಲ್ಲಿ 'ಸರ್' 'ಮೇಡಂ' ಸಂಬೋಧನೆ ಇಲ್ಲ!
ADVERTISEMENT

ದೇಶದ ಅಭಿವೃದ್ಧಿಗೆ ಲಿಂಗ ಸಮಾನತೆ ಅಗತ್ಯ: ನ್ಯಾಯಾಧೀಶೆ ಸರಸ್ವತಿ ದೇವಿ

ಕಾರ್ಯಾಗಾರದಲ್ಲಿ ನ್ಯಾಯಾಧೀಶೆ ಸರಸ್ವತಿ ದೇವಿ ಅಭಿಮತ
Last Updated 22 ಡಿಸೆಂಬರ್ 2021, 13:13 IST
ದೇಶದ ಅಭಿವೃದ್ಧಿಗೆ ಲಿಂಗ ಸಮಾನತೆ ಅಗತ್ಯ: ನ್ಯಾಯಾಧೀಶೆ ಸರಸ್ವತಿ ದೇವಿ

ಮಧ್ಯಪ್ರದೇಶ: ಇದೇ ಮೊದಲು, ಮಹಿಳಾ ಕಾನ್‌ಸ್ಟೆಬಲ್‌ಗೆ ಪುರುಷನಾಗಿ ಬದಲಾಗಲು ಸಮ್ಮತಿ

ಮಧ್ಯಪ್ರದೇಶದ ಮಹಿಳಾ ಕಾನ್‌ಸ್ಟೆಬಲ್‌ ಪುರುಷನಾಗಿ ಬದಲಾಗಲು ಅಲ್ಲಿನ ಗೃಹ ಇಲಾಖೆ ಬುಧವಾರ ಅನುಮತಿ ನೀಡಿದೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.
Last Updated 1 ಡಿಸೆಂಬರ್ 2021, 12:33 IST
ಮಧ್ಯಪ್ರದೇಶ: ಇದೇ ಮೊದಲು, ಮಹಿಳಾ ಕಾನ್‌ಸ್ಟೆಬಲ್‌ಗೆ ಪುರುಷನಾಗಿ ಬದಲಾಗಲು ಸಮ್ಮತಿ

ಬೆರಗಿನ ಬೆಳಕು: ಲಿಂಗ-ಅಂಗ ಸಾಮರಸ್ಯ

ಮನುಷ್ಯನ ಜೀವನಕ್ಕೆ ದೇಹ ಮತ್ತು ಆತ್ಮಗಳು ಎರಡು ಅಂಗಗಳು. ಸ್ನೇಹದಿಂದ ಒಂದನ್ನು ಮತ್ತೊಂದು ಆದರಿಸಿದರೆ ಒಳ್ಳೆಯದು. ಆದರೆ ಒಂದು ನೀರಡಿಸಿದರೆ ಇನ್ನೊಂದಕ್ಕೆ ಎಲ್ಲಿಯ ಸುಖ? ಯಾವ ಒಂದಕ್ಕೂ ದ್ರೋಹ ಮಾಡುವುದು ಬೇಡ.
Last Updated 17 ಫೆಬ್ರುವರಿ 2021, 19:31 IST
ಬೆರಗಿನ ಬೆಳಕು: ಲಿಂಗ-ಅಂಗ ಸಾಮರಸ್ಯ
ADVERTISEMENT
ADVERTISEMENT
ADVERTISEMENT