ಶನಿವಾರ, 5 ಜುಲೈ 2025
×
ADVERTISEMENT

general elections

ADVERTISEMENT

ಸಿಂಗಪುರ ಸಾರ್ವತ್ರಿಕ ಚುನಾವಣೆ: ಆಡಳಿತಾರೂಢ ಪಿಎಪಿ ಪಕ್ಷಕ್ಕೆ ಭರ್ಜರಿ ಜಯ

PM Lawrence Wong: ಸಿಂಗಪುರದ ಜನ ಪಿಎಪಿಗೆ ನೀಡಿರುವ ಸ್ಪಷ್ಟ ಮತ್ತು ಪ್ರಬಲ ಜನಾದೇಶವನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ
Last Updated 4 ಮೇ 2025, 5:33 IST
ಸಿಂಗಪುರ ಸಾರ್ವತ್ರಿಕ ಚುನಾವಣೆ: ಆಡಳಿತಾರೂಢ ಪಿಎಪಿ ಪಕ್ಷಕ್ಕೆ ಭರ್ಜರಿ ಜಯ

ಮೇ 3ಕ್ಕೆ ಸಿಂಗಪುರ ದೇಶದ ಸಾರ್ವತ್ರಿಕ ಚುನಾವಣೆ ನಿಗದಿ: ಭಾರತೀಯರೂ ಪೈಪೋಟಿ

ಮುಂದಿನ ತಿಂಗಳು ಮೇ 3ಕ್ಕೆ ದಕ್ಷಿಣ ಏಷ್ಯಾದ ಪುಟ್ಟ ಶ್ರೀಮಂತ ದೇಶವಾದ ಸಿಂಗಪುರದ ಸಾರ್ವತ್ರಿಕ ಚುನಾವಣೆ ನಿಗದಿಯಾಗಿದೆ.
Last Updated 15 ಏಪ್ರಿಲ್ 2025, 9:53 IST
ಮೇ 3ಕ್ಕೆ ಸಿಂಗಪುರ ದೇಶದ ಸಾರ್ವತ್ರಿಕ ಚುನಾವಣೆ ನಿಗದಿ: ಭಾರತೀಯರೂ ಪೈಪೋಟಿ

ಅಮೆರಿಕ: ಕಮಲಾ ಹ್ಯಾರಿಸ್‌ ಪರ ₹1,674 ಕೋಟಿ ದೇಣಿಗೆ ಸಂಗ್ರಹ

ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರ ಬಿರುಸು
Last Updated 28 ಜುಲೈ 2024, 12:52 IST
ಅಮೆರಿಕ: ಕಮಲಾ ಹ್ಯಾರಿಸ್‌ ಪರ ₹1,674 ಕೋಟಿ ದೇಣಿಗೆ ಸಂಗ್ರಹ

ಅಮೆರಿಕ ಚುನಾವಣೆ: ಭಾರತ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ

ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಯಸಿದ್ದ ಅಧ್ಯಕ್ಷ ಜೋ ಬೈಡನ್‌, ಭಾನುವಾರ ಸ್ಪರ್ಧೆಯಿಂದ ಹಠಾತ್‌ ಹಿಂದೆ ಸರಿದಿದ್ದು, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ.
Last Updated 22 ಜುಲೈ 2024, 2:34 IST
ಅಮೆರಿಕ ಚುನಾವಣೆ: ಭಾರತ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ

ಬ್ರಿಟನ್ ಸಂಸತ್ ಚುನಾವಣೆ | ಕೀರ್‌ ಸ್ಟಾರ್ಮರ್‌ಗೆ ಪಟ್ಟ; ಸೋಲೊಪ್ಪಿಕೊಂಡ ಸುನಕ್

ಕನ್ಸರ್ವೇಟಿವ್‌ ಪಕ್ಷಕ್ಕೆ ಮುಖಭಂಗ
Last Updated 5 ಜುಲೈ 2024, 16:07 IST
ಬ್ರಿಟನ್ ಸಂಸತ್ ಚುನಾವಣೆ | ಕೀರ್‌ ಸ್ಟಾರ್ಮರ್‌ಗೆ ಪಟ್ಟ; ಸೋಲೊಪ್ಪಿಕೊಂಡ ಸುನಕ್

ವಿದೇಶ ವಿದ್ಯಮಾನ | ಬ್ರಿಟನ್‌ ಚುನಾವಣೆ: ಬದಲಾವಣೆ ಸನ್ನಿಹಿತ?

ಬ್ರಿಟನ್‌ನ ಸಂಸತ್ತಿಗೆ (ಹೌಸ್‌ ಆಫ್‌ ಕಾಮನ್ಸ್‌) ಜುಲೈ 4ರಂದು ಚುನಾವಣೆ ನಡೆಯಲಿದೆ. ಕನ್ಸರ್ವೇಟಿವ್‌ ಪಾರ್ಟಿಯ ನೇತೃತ್ವ ವಹಿಸಿರುವ ಬ್ರಿಟನ್‌ ಪ್ರಧಾನಿ, ಭಾರತ ಮೂಲದ ರಿಷಿ ಸುನಕ್‌ ಅವರು ಅವಧಿಗೂ ಮೊದಲೇ ಚುನಾವಣೆ ಘೋಷಿಸಿ ಎಲ್ಲರನ್ನೂ ಅಚ್ಚರಿಗೆ ಕೆಡವಿದ್ದಾರೆ.
Last Updated 1 ಜುಲೈ 2024, 0:47 IST
ವಿದೇಶ ವಿದ್ಯಮಾನ | ಬ್ರಿಟನ್‌ ಚುನಾವಣೆ: ಬದಲಾವಣೆ ಸನ್ನಿಹಿತ?

ಸರ್ವಾಧಿಕಾರಿ ಶಕ್ತಿಗಳನ್ನು ಸೋಲಿಸಿದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿ: ಖರ್ಗೆ

'ಸರ್ವಾಧಿಕಾರಿ ಶಕ್ತಿಗಳನ್ನು ಸೋಲಿಸಿದಾಗ ಪ್ರಜಾಪ್ರಭುತ್ವ ಯಶಸ್ಸು ಕಾಣಲಿದೆ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
Last Updated 1 ಜೂನ್ 2024, 9:52 IST
ಸರ್ವಾಧಿಕಾರಿ ಶಕ್ತಿಗಳನ್ನು ಸೋಲಿಸಿದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿ: ಖರ್ಗೆ
ADVERTISEMENT

ಸಂಸದರ ವಲಸೆ: ಆಪ್ತರ ಜತೆ ಕಾಲ ಕಳೆದ ಬ್ರಿಟನ್ ಪ್ರಧಾನಿ ರಿಷಿ ಸುನಕ್

ಸಾರ್ವತ್ರಿಕ ಚುನಾವಣೆ (ಜುಲೈ 4) ಘೋಷಣೆಯಾದ ಬಳಿಕ ಬ್ರಿಟನ್ ಪ್ರಧಾನಿ ರಿಷಿ ಸುನಕ್‌ ಅವರು ಶನಿವಾರ ತಮ್ಮ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿದು, ಆಪ್ತರೊಂದಿಗೆ ಚರ್ಚಿಸಿದರು.
Last Updated 25 ಮೇ 2024, 13:49 IST
ಸಂಸದರ ವಲಸೆ: ಆಪ್ತರ ಜತೆ ಕಾಲ ಕಳೆದ ಬ್ರಿಟನ್ ಪ್ರಧಾನಿ ರಿಷಿ ಸುನಕ್

ಜುಲೈ 4ರಂದು ಬ್ರಿಟನ್ ಸಾರ್ವತ್ರಿಕ ಚುನಾವಣೆ: ಪ್ರಧಾನಿ ರಿಷಿ ಸುನಕ್ ಘೋಷಣೆ

ದೇಶದ ಸಾರ್ವತ್ರಿಕ ಚುನಾವಣೆಯು ಜುಲೈ 4ರಂದು ನಡೆಯಲಿದೆ ಎಂದು ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಘೋಷಿಸಿದ್ದಾರೆ.
Last Updated 23 ಮೇ 2024, 5:42 IST
ಜುಲೈ 4ರಂದು ಬ್ರಿಟನ್ ಸಾರ್ವತ್ರಿಕ ಚುನಾವಣೆ: ಪ್ರಧಾನಿ ರಿಷಿ ಸುನಕ್ ಘೋಷಣೆ

ಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಕರಾಳ ದಿನಗಳನ್ನು ನೋಡಬೇಕಾಗಬಹುದು: ಉದ್ಧವ್

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಮುಂದಿನ ದಿನಗಳಲ್ಲಿ ದೇಶವು ಕರಾಳ ದಿನಗಳನ್ನು ನೋಡಬೇಕಾಗಬಹುದು ಎಂದುಜ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಆರೋಪಿಸಿದ್ದಾರೆ.
Last Updated 12 ಮೇ 2024, 6:40 IST
ಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಕರಾಳ ದಿನಗಳನ್ನು ನೋಡಬೇಕಾಗಬಹುದು: ಉದ್ಧವ್
ADVERTISEMENT
ADVERTISEMENT
ADVERTISEMENT