‘ಡೌನ್ ಸಿಂಡ್ರೋಮ್’ ಎಂದರೇನು? ಪತ್ತೆ ಹಚ್ಚುವುದು ಹೇಗೆ? ಆರೈಕೆ ಹೀಗಿರಲಿ
Genetic Disorder: ಡೌನ್ ಸಿಂಡ್ರೋಮ್ ಎನ್ನುವುದು 21ನೇ ಕ್ರೋಮೋಸೋಮ್ ಹೆಚ್ಚುವರಿ ಇರುವ ಅನುವಂಶಿಕ ಸ್ಥಿತಿ. ಗರ್ಭಾವಸ್ಥೆಯಲ್ಲೇ ಅಲ್ಟ್ರಾಸೌಂಡ್, ರಕ್ತ ಪರೀಕ್ಷೆ, ಆಮ್ನಿಯೋಸೆಂಟೆಸಿಸ್ ಮೂಲಕ ಪತ್ತೆ ಸಾಧ್ಯ. ಸರಿಯಾದ ಆರೈಕೆ ಮಗುವಿಗೆ ಸಂತೋಷದ ಜೀವನ ನೀಡುತ್ತದೆ.Last Updated 30 ಅಕ್ಟೋಬರ್ 2025, 10:06 IST