ಮಂಗಳವಾರ, 15 ಜುಲೈ 2025
×
ADVERTISEMENT

Girls education

ADVERTISEMENT

12th Class Result | ವಿಜ್ಞಾನದಲ್ಲಿ ವಿದ್ಯಾರ್ಥಿನಿಯರ ಮೇಲುಗೈ ಇದೇ ಮೊದಲು: ವರದಿ

Girl Education: ಈ ಬಾರಿ ವಿಜ್ಞಾನದಲ್ಲಿ ವಿದ್ಯಾರ್ಥಿನಿಯರ ತೇರ್ಗಡೆ ಪ್ರಮಾಣ ಹೆಚ್ಚಳವಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ವರದಿ ನೀಡಿದೆ.
Last Updated 19 ಜೂನ್ 2025, 15:45 IST
12th Class Result | ವಿಜ್ಞಾನದಲ್ಲಿ ವಿದ್ಯಾರ್ಥಿನಿಯರ ಮೇಲುಗೈ ಇದೇ ಮೊದಲು: ವರದಿ

ಹೆಣ್ಮಕ್ಕಳಿಗೆ ಶೇ 50 ಸೀಟು ಕಡ್ಡಾಯ

ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ, ಐಸಿಎಸ್‌ಇ ಸೇರಿ ಎಲ್ಲ ಖಾಸಗಿ ಶಾಲೆಗಳಿಗೂ ಅನ್ವಯ
Last Updated 19 ಏಪ್ರಿಲ್ 2025, 22:45 IST
ಹೆಣ್ಮಕ್ಕಳಿಗೆ ಶೇ 50 ಸೀಟು ಕಡ್ಡಾಯ

ವಿಶ್ಲೇಷಣೆ | ಬಾಲಕಿಯರ ಶಿಕ್ಷಣ: ಸಾಧನೆ, ಸವಾಲು

ಗುಣಮಟ್ಟದ ಶಿಕ್ಷಣ ಒದಗಿಸುವುದು ಸಮಾನ ಅವಕಾಶದ ಗುರಿ ಸಾಧನೆಯಲ್ಲಿ ನಿರ್ಣಾಯಕ
Last Updated 25 ಆಗಸ್ಟ್ 2024, 22:30 IST
ವಿಶ್ಲೇಷಣೆ | ಬಾಲಕಿಯರ ಶಿಕ್ಷಣ: ಸಾಧನೆ, ಸವಾಲು

ಮುಖ್ಯ ವಾಹಿನಿ ಶಿಕ್ಷಣಕ್ಕೆ ಮರಳಿದ ಲಕ್ಷ ಬಾಲಕಿಯರು: ಕೇಂದ್ರ ಸರ್ಕಾರ

ಶಾಲೆಗಳಿಂದ ಹೊರಗುಳಿದಿದ್ದ ಒಂದು ಲಕ್ಷ ಬಾಲಕಿಯರನ್ನು (11–14) ಮುಖ್ಯವಾಹಿನಿಯ ಶಿಕ್ಷಣಕ್ಕೆ ಪುನಃ ತರಲಾಗಿದೆ ಎಂದು ಸರ್ಕಾರದ ಮೂಲಗಳು ಸೋಮವಾರ ತಿಳಿಸಿವೆ.
Last Updated 12 ಜೂನ್ 2023, 16:14 IST
ಮುಖ್ಯ ವಾಹಿನಿ ಶಿಕ್ಷಣಕ್ಕೆ ಮರಳಿದ ಲಕ್ಷ ಬಾಲಕಿಯರು: ಕೇಂದ್ರ ಸರ್ಕಾರ

ಮಹಿಳಾ ಮತ | ಬಾಲಕಿಯರ ಬಾಲ್ಯ ಕಸಿವ ಮೊಬೈಲ್‌ ಮಾಯಾಲೋಕ

ಕೊರೊನಾ ತಂದ ಲಾಕ್‌ಡೌನ್‌ ಲಕ್ಷಾಂತರ ಜನರ ಬದುಕನ್ನು ಕಸಿದುಕೊಂಡಿತು. ಆದರೆ, ಇದು ಮಕ್ಕಳ ಮೇಲೆ ಬೀರಿದ ಪರಿಣಾಮ ಹೆಚ್ಚು ಭೀಕರವಾಗಿದೆ. ಲಾಕ್‌ಡೌನ್‌ ಆಗಿದ್ದರಿಂದ ತರಗತಿಗಳು ಆನ್‌ಲೈನ್‌ ಆದವು. ಇದಕ್ಕಾಗಿ ಎಲ್ಲಾ ಮಕ್ಕಳ ಕೈಗೆ ಮೊಬೈಲ್‌ ಸಿಕ್ಕಿತು. ಅಲ್ಲಿಯ ವರೆಗೆ ಅಪ್ಪ–ಅಮ್ಮನ ಮೊಬೈಲ್‌ ಬಳಸುತ್ತಿದ್ದ ಕೈಗಳಿಗೆ ತಮ್ಮದೇ ಆದ ಮೊಬೈಲ್‌ ಸಿಕ್ಕಿದಂತಾಯಿತು. ಇಡೀ ದಿನ ಅವರ ಕೈಯಲ್ಲೇ ಮೊಬೈಲ್‌ ಉಳಿಯುವಂತಾಯಿತು. ಇದು ಈ ಎಲ್ಲಾ ಅನಾಹುತಗಳಿಗೆ ಕಾರಣವಾಯಿತು
Last Updated 27 ಸೆಪ್ಟೆಂಬರ್ 2022, 19:30 IST
ಮಹಿಳಾ ಮತ | ಬಾಲಕಿಯರ ಬಾಲ್ಯ ಕಸಿವ ಮೊಬೈಲ್‌ ಮಾಯಾಲೋಕ

ಪರಶುರಾಂಪುರ | ಹಾಸ್ಟೆಲ್ ಕೊಠಡಿ ಶಿಥಿಲ: ಭೀತಿಯಲ್ಲಿ ವಿದ್ಯಾರ್ಥಿನಿಯರು

ಪರಶುರಾಂಪುರ: ಬಾಲಕಿಯರ ವಸತಿನಿಲಯದ ದುಃಸ್ಥಿತಿ
Last Updated 28 ಆಗಸ್ಟ್ 2022, 4:04 IST
ಪರಶುರಾಂಪುರ | ಹಾಸ್ಟೆಲ್ ಕೊಠಡಿ ಶಿಥಿಲ: ಭೀತಿಯಲ್ಲಿ ವಿದ್ಯಾರ್ಥಿನಿಯರು

ಕುವೆಂಪು ವಿಶ್ವವಿದ್ಯಾಲಯ | ಪದವಿ: ವಿದ್ಯಾರ್ಥಿನಿಯರೇ ಮುಂದು!

ಶಿಕ್ಷಣದ ದೊಂದಿ ಹಿಡಿದ ಮಲೆನಾಡಿನ ಹೆಣ್ಣುಮಕ್ಕಳು
Last Updated 15 ಜೂನ್ 2022, 6:05 IST
ಕುವೆಂಪು ವಿಶ್ವವಿದ್ಯಾಲಯ | ಪದವಿ: ವಿದ್ಯಾರ್ಥಿನಿಯರೇ ಮುಂದು!
ADVERTISEMENT

ಕೊರಿಯನ್ ವಿಡಿಯೊ ನೋಡುವ ಚಟ: ಕೇರಳದಲ್ಲಿ 16ರ ಬಾಲಕಿ ಆತ್ಮಹತ್ಯೆ

ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಕೇರಳದ ಬಾಲಕಿ
Last Updated 6 ಜೂನ್ 2022, 1:34 IST
ಕೊರಿಯನ್ ವಿಡಿಯೊ ನೋಡುವ ಚಟ: ಕೇರಳದಲ್ಲಿ 16ರ ಬಾಲಕಿ ಆತ್ಮಹತ್ಯೆ

ನಾನು ಎಂಜಿನಿಯರಿಂಗ್‌ ಓದುವಾಗ ತರಗತಿಯಲ್ಲಿ ಹೆಣ್ಣುಮಕ್ಕಳೇ ಇರಲಿಲ್ಲ: ನಿತೀಶ್‌

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಪಾಟ್ನಾದ ಮಗಧ ಮಹಿಳಾ ಕಾಲೇಜಿನಲ್ಲಿ 504 ಹಾಸಿಗೆಯ ಮಹಿಳಾ ಹಾಸ್ಟೆಲ್ ಅನ್ನು ಉದ್ಘಾಟಿಸಿದರು.
Last Updated 24 ಮೇ 2022, 2:23 IST
ನಾನು ಎಂಜಿನಿಯರಿಂಗ್‌ ಓದುವಾಗ ತರಗತಿಯಲ್ಲಿ ಹೆಣ್ಣುಮಕ್ಕಳೇ ಇರಲಿಲ್ಲ: ನಿತೀಶ್‌

ಅಫ್ಗಾನಿಸ್ತಾನ: ಕಂದಹಾರ್‌ನಲ್ಲಿ 500 ಜನರಿಗೆ ತರಬೇತಿ, ಪೊಲೀಸ್ ಪಡೆಗಳಿಗೆ ಸೇರ್ಪಡೆ

ಕಾಬೂಲ್‌: ಸುಮಾರು 500 ಜನರು ಅಫ್ಗಾನಿಸ್ತಾನದ ಕಂದಹಾರ್‌ ಪ್ರಾಂತ್ಯದಲ್ಲಿ ಪೊಲೀಸ್‌ ಪಡೆಗಳಿಗೆ ನಿಯೋಜನೆಗೊಂಡಿದ್ದಾರೆ. ಈ ಕುರಿತು ತಾಲಿಬಾನ್‌ ಸರ್ಕಾರ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ. ಕಂದಹಾರ್‌ ಪೊಲೀಸ್‌ ತರಬೇತಿ ಕೇಂದ್ರದಿಂದ ಪದವಿ ಪಡೆದಿರುವ 500 ಜನರು ಒಂದು ತಿಂಗಳ ವೃತ್ತಿಪರ ತರಬೇತಿ ಪೂರ್ಣಗೊಳಿಸಿರುವುದಾಗಿ ವರದಿಯಾಗಿದೆ.
Last Updated 27 ಮಾರ್ಚ್ 2022, 10:58 IST
ಅಫ್ಗಾನಿಸ್ತಾನ: ಕಂದಹಾರ್‌ನಲ್ಲಿ 500 ಜನರಿಗೆ ತರಬೇತಿ, ಪೊಲೀಸ್ ಪಡೆಗಳಿಗೆ ಸೇರ್ಪಡೆ
ADVERTISEMENT
ADVERTISEMENT
ADVERTISEMENT