ಮಕ್ಕಳ ಶಾಲಾ ಪ್ರವೇಶ ಪ್ರಕ್ರಿಯೆ ಅತ್ಯಂತ ಸೂಕ್ಷ್ಮ ವಿಚಾರ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತಮ್ಮದೇ ಆದ ಹಕ್ಕುಬಾಧ್ಯತೆ, ಕರ್ತವ್ಯ ಇರುತ್ತದೆ. ಒತ್ತಡ ಹೇರಿದರೆ ಕಾನೂನು ತೊಡಕಾಗುತ್ತದೆ
ಡಿ. ಶಶಿಕುಮಾರ. ಸಂಚಾಲಕ, ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ
ಶಾಲಾ ಪ್ರವೇಶದಲ್ಲಿ ಹೆಣ್ಣು ಮಕ್ಕಳ ಮೀಸಲಾತಿಗೆ ಅವಕಾಶ ಇದ್ದರೂ, ಜಾರಿಗೆ ಒಲವು ತೋರಿರಲಿಲ್ಲ. ಪ್ರತಿ ಶಾಲೆಯೂ ನೆರೆಹೊರೆಯ ಬಾಲಕಿಯರಿಗೆ ಮೊದಲ ಪ್ರಾಶಸ್ತ್ಯ ನೀಡಿದರೆ ಸುತ್ತೋಲೆ ಸಾರ್ಥಕವಾಗುತ್ತದೆ .
ವಿ.ಪಿ. ನಿರಂಜನಾರಾಧ್ಯ, ಸದಸ್ಯ, ರಾಜ್ಯ ಶಿಕ್ಷಣ ನೀತಿ ಆಯೋಗ