ಶನಿವಾರ, 24 ಜನವರಿ 2026
×
ADVERTISEMENT

Global Climate

ADVERTISEMENT

2025 ಹಿಂದಣ ಹೆಜ್ಜೆ: ಜಗದಗಲ ಯುದ್ಧಗಳದ್ದೇ ಸದ್ದು

World Conflicts 2025: 2025ರಲ್ಲಿ ಜಗತ್ತಿನ ಹಲವೆಡೆ ಯುದ್ಧಗಳು ಸದ್ದು ಮಾಡಿವೆ. ಭಾರತ–ಪಾಕಿಸ್ತಾನ ಸೇನಾ ಸಂಘರ್ಷ, ಇಸ್ರೇಲ್–ಹಮಾಸ್‌, ಇಸ್ರೇಲ್–ಇರಾನ್‌, ರಷ್ಯಾ–ಉಕ್ರೇನ್‌ ಸಮರಗಳು ಸಾವು–ನೋವು, ನಿರಾಶ್ರಿತರ ಸಂಖ್ಯೆ ಹೆಚ್ಚಿಸಿ ಜಾಗತಿಕ ಅಸ್ಥಿರತೆಯನ್ನು ಹೆಚ್ಚಿಸಿವೆ.
Last Updated 27 ಡಿಸೆಂಬರ್ 2025, 5:26 IST
2025 ಹಿಂದಣ ಹೆಜ್ಜೆ: ಜಗದಗಲ ಯುದ್ಧಗಳದ್ದೇ ಸದ್ದು

ಆಳ–ಅಗಲ | 2025 ನಿರೀಕ್ಷೆ ಹಲವು: ‘ದೊಡ್ಡಣ್ಣ’ನ ಒಲವು ಯಾರಿಗೆ?

ಆಳ–ಅಗಲ | 2025ರ ನಿರೀಕ್ಷೆ ಹಲವು: ‘ದೊಡ್ಡಣ್ಣ’ನ ಒಲವು ಯಾರಿಗೆ?
Last Updated 30 ಡಿಸೆಂಬರ್ 2024, 23:30 IST
ಆಳ–ಅಗಲ | 2025 ನಿರೀಕ್ಷೆ ಹಲವು: ‘ದೊಡ್ಡಣ್ಣ’ನ ಒಲವು ಯಾರಿಗೆ?

2050: ಜಗತ್ತಿನ ಮೂರನೇ ಒಂದರಷ್ಟು ಪ್ರದೇಶದಲ್ಲಿ ನೀರಿನ ಅಭಾವ

ಉಪನದಿಗಳ ಜಲಾನಯನ ಪ್ರದೇಶಗಳಲ್ಲಿ ಹೆಚ್ಚು ಸಮಸ್ಯೆ
Last Updated 8 ಫೆಬ್ರುವರಿ 2024, 0:30 IST
2050: ಜಗತ್ತಿನ ಮೂರನೇ ಒಂದರಷ್ಟು ಪ್ರದೇಶದಲ್ಲಿ ನೀರಿನ ಅಭಾವ

ಹವಾಮಾನ ಬಿಕ್ಕಟ್ಟು: ಆರ್ಥಿಕತೆಗೆ ಆಪತ್ತು- ವಿಶ್ವ ಆರ್ಥಿಕ ವೇದಿಕೆ

ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗಿರುವ ಹವಾಮಾನ ಬಿಕ್ಕಟ್ಟಿನ ಪರಿಹಾರಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಷ್ಟ್ರಗಳ ನಡುವೆ ಒಮ್ಮತ ಮೂಡಬೇಕಿದೆ ಎಂದು ವಿಶ್ವ ಆರ್ಥಿಕ ವೇದಿಕೆಯ ವರದಿಯು ಪ್ರತಿಪಾದಿಸಿದೆ.
Last Updated 16 ಜನವರಿ 2024, 14:35 IST
ಹವಾಮಾನ ಬಿಕ್ಕಟ್ಟು: ಆರ್ಥಿಕತೆಗೆ ಆಪತ್ತು- ವಿಶ್ವ ಆರ್ಥಿಕ ವೇದಿಕೆ

ಜಾಗತಿಕ ತಾಪಮಾನ ಏರಿಕೆ: ಐದು ನಗರಗಳ ಕೊಡುಗೆ ಶೇ 10ರಷ್ಟು

ಜಾಗತಿಕ ತಾಪಮಾನ ಹೆಚ್ಚಳದಿಂದ ದಕ್ಷಿಣ ವಲಯದಲ್ಲಿ ಉಂಟಾಗಲಿರುವ ಹವಾಮಾನ ವೈಪರಿತ್ಯದ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವ ಅಂಶವನ್ನು ‘ಅಬ್ಸರ್ವ್‌ ರಿಸರ್ಚ್‌ ಫೌಂಡೇಶನ್‌ ಹಾಗೂ ದಸ್ರಾ ಸಂಸ್ಥೆ’ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Last Updated 2 ಆಗಸ್ಟ್ 2023, 23:30 IST
ಜಾಗತಿಕ ತಾಪಮಾನ ಏರಿಕೆ:  ಐದು ನಗರಗಳ ಕೊಡುಗೆ ಶೇ 10ರಷ್ಟು

ಜಾಗತಿಕ ತಾಪಮಾನ ಇಳಿಕೆ; ಇಂದಿನ ತುರ್ತು– ನಾಗೇಶ ಹೆಗಡೆ

ಟರ್ಕಿ ಹಾಗೂ ಸಿರಿಯಾದಲ್ಲಿ ಭೂಕಂಪನ ಸ್ವಯಂಕೃತ ದುರಂತ
Last Updated 13 ಫೆಬ್ರುವರಿ 2023, 6:12 IST
ಜಾಗತಿಕ ತಾಪಮಾನ ಇಳಿಕೆ; ಇಂದಿನ ತುರ್ತು– ನಾಗೇಶ ಹೆಗಡೆ

ಕೋಪ್‌26, ಜಿ20 ಸಮಾವೇಶದಿಂದ ಹೊರಗುಳಿದ ಚೀನಾ; ದೊಡ್ಡ ತಪ್ಪು ಮಾಡಿದಿರಿ ಎಂದ ಬೈಡನ್

ಗ್ಲಾಸ್ಗೋ: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಗ್ಲಾಸ್ಗೋದ ಹವಾಮಾನ ವೈಪರೀತ್ಯ ತಡೆ ಸಮಾವೇಶ ಹಾಗೂ ಜಿ20 ಸಮಾವೇಶದಿಂದ ದೂರ ಉಳಿಯುವ ಮೂಲಕ 'ದೊಡ್ಡ ತಪ್ಪು' ಮಾಡಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ. ಮಂಗಳವಾರ ಸಿಒಪಿ26 ಸಮಾವೇಶದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಬೈಡನ್‌, ನೇರವಾಗಿ ಹೇಳುವುದಾದರೆ, ಚೀನಾ ಹೊರಗುಳಿಯುವ ಮೂಲಕ ದೊಡ್ಡ ತಪ್ಪು ಮಾಡಿದೆ. ಇಡೀ ಜಗತ್ತು ಚೀನಾದತ್ತ ತಿರುಗಿದೆ ಹಾಗೂ ಕೇಳುತ್ತಿದೆ, 'ಎಂತಹ ಮೌಲ್ಯವನ್ನು ಅವರು ತಲುಪಿಸುತ್ತಿದ್ದಾರೆ' ಎಂದು ಹೇಳಿದರು.
Last Updated 3 ನವೆಂಬರ್ 2021, 5:20 IST
ಕೋಪ್‌26, ಜಿ20 ಸಮಾವೇಶದಿಂದ ಹೊರಗುಳಿದ ಚೀನಾ; ದೊಡ್ಡ ತಪ್ಪು ಮಾಡಿದಿರಿ ಎಂದ ಬೈಡನ್
ADVERTISEMENT

ಆಳ–ಅಗಲ: ನಿಸರ್ಗದ ಕೋಪ ಜಗತ್ತಿಗೆ ತಾಪ

ಗ್ಲಾಸ್ಗೋದಲ್ಲಿ ತಾಪಮಾನ ಏರಿಕೆ ತಡೆ ಸಮಾವೇಶ
Last Updated 2 ನವೆಂಬರ್ 2021, 22:15 IST
ಆಳ–ಅಗಲ: ನಿಸರ್ಗದ ಕೋಪ ಜಗತ್ತಿಗೆ ತಾಪ

ಪ್ರಚಲಿತ Podcast: ವಿಜ್ಞಾನ ವಿಶೇಷ: ಬಿಸಿಲ್ಗುದುರೆಯೆ, ತಂಪೆರೆಯುವ ತೆರೆಯೆ?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 14 ಅಕ್ಟೋಬರ್ 2021, 4:02 IST
ಪ್ರಚಲಿತ Podcast: ವಿಜ್ಞಾನ ವಿಶೇಷ: ಬಿಸಿಲ್ಗುದುರೆಯೆ, ತಂಪೆರೆಯುವ ತೆರೆಯೆ?

ಎಲ್ಲೆ ಮೀರದಿರೋಣ...

ವ್ಯವಸ್ಥಿತವಾದ ಸೂತ್ರದನ್ವಯ ಮಾಡಲಾಗುವ ಇಂತಹದೊಂದು ತುಲನಾತ್ಮಕ ಅವಲೋಕನಾ ಪ್ರಕ್ರಿಯೆಯನ್ನು 1990ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮೊತ್ತಮೊದಲು ವಿಶ್ವಕ್ಕೆ ಪರಿಚಯಿಸಿದರು. ಪರಿಸರದ ಹೆಜ್ಜೆಗುರುತು (Ecological footprint) ಎನ್ನಲಾಗುವ ಈ ಲೆಕ್ಕಾಚಾರದ ಸೂತ್ರದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಬೇಡಿಕೆ ಮತ್ತು ಪೂರೈಕೆಗಳನ್ನು ವ್ಯವಸ್ಥಿತವಾಗಿ ಅಭ್ಯಸಿಸಲಾಗುತ್ತದೆ.
Last Updated 28 ನವೆಂಬರ್ 2020, 19:30 IST
ಎಲ್ಲೆ ಮೀರದಿರೋಣ...
ADVERTISEMENT
ADVERTISEMENT
ADVERTISEMENT