ಇಸ್ರೇಲ್ ಪಡೆಗಳು ಸೆಪ್ಟೆಂಬರ್‌ನಲ್ಲಿ ದಾಳಿಯನ್ನು ತೀವ್ರಗೊಳಿಸಿದ ಕಾರಣ ಗಾಜಾ ಪಟ್ಟಿಯ ನಸೀರತ್‌ನಲ್ಲಿನ ನಿರಾಶ್ರಿತರ ಶಿಬಿರದಲ್ಲಿದ್ದ ಪ್ಯಾಲೆಸ್ಟೀನಿಯನ್ನರು ದಕ್ಷಿಣ ಭಾಗದತ್ತ ಹೊರಟಿದ್ದರು ಎಎಫ್‌ಪಿ ಚಿತ್ರ
ರಷ್ಯಾ ಪಡೆಗಳು ಡಿಸೆಂಬರ್ 20ರಂದು ನಡೆಸಿದ ದಾಳಿಯಲ್ಲಿ ಉಕ್ರೇನ್‌ನ ಡೊನೆಟ್‌ಸ್ಕ್ ಪ್ರಾಂತ್ಯದ ಕೊತ್ಸ್ಯಾನ್‌ಟಿನಿವ್ಕ ನಗರದ ವಸತಿ ಪ್ರದೇಶಗಳಿಗೆ ಭಾರಿ ಹಾನಿಯಾಗಿರುವುದು ಎಎಫ್‌ಪಿ ಚಿತ್ರ
ಥಾಯ್ ಗಡಿ ಗಸ್ತು ಪೊಲೀಸ್(ಬಿಪಿಪಿ) ಸಿಬ್ಬಂದಿ ಕಾಂಬೋಡಿಯಾ ಜನರು ಮುಖಾಮುಖಿಯಾಗಿರುವುದು ಎಎಫ್‌ಪಿ ಚಿತ್ರ