2019ನೇ ಸಾಲಿನ ಜಾಗತಿಕ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಆಫ್ರಿಕಾದ ಪೀಟರ್ ತಬೀಚಿ
ಪೀಟರ್ ತಬೀಚಿ ಪ್ರಶಸ್ತಿ ಪಡೆದ ಶಿಕ್ಷಕ. ಇದು ₹10 ಲಕ್ಷ ನಗದನ್ನು ಒಳಗೊಂಡಿದೆ. ಪ್ರಪಂಚದಲ್ಲಿ ಆಯ್ಕೆಯಾದ 9 ಶಿಕ್ಷಕರ ಪೈಕಿ ಆಫ್ರಿಕಾದ ಪೀಟರ್ ತಬೀಚಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.Last Updated 25 ಮಾರ್ಚ್ 2019, 5:47 IST