ಸೋಮವಾರ, 18 ಆಗಸ್ಟ್ 2025
×
ADVERTISEMENT

Godhra Riots 2002

ADVERTISEMENT

2002 Gujarat Riots | ತಪ್ಪು ನಿರೂಪಣೆ; ನಿರಪರಾಧಿ ಎಂದು ಸಾಬೀತು: ಮೋದಿ ಮಾತು

ಗುಜರಾತ್ ಗಲಭೆ ಕುರಿತು ಮೌನ ಮುರಿದಿರುವ ಪ್ರಧಾನಿ ನರೇಂದ್ರ ಮೋದಿ, 'ವಿಪಕ್ಷಗಳು ಸುಳ್ಳು ನಿರೂಪಣೆಯನ್ನು ಸೃಷ್ಟಿಸುವ ಯತ್ನ ಮಾಡಿತ್ತು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ರಾಜಕೀಯ ವಿರೋಧಿಗಳು ನನ್ನನ್ನು ಶಿಕ್ಷಿಸಲು ಬಯಸಿತ್ತು. ಆದರೆ ನ್ಯಾಯಾಲಯ ನಿರಪರಾಧಿ ಎಂದು ಸಾಬೀತುಪಡಿಸಿತ್ತು' ಎಂದು ಹೇಳಿದ್ದಾರೆ.
Last Updated 16 ಮಾರ್ಚ್ 2025, 15:48 IST
2002 Gujarat Riots | ತಪ್ಪು ನಿರೂಪಣೆ; ನಿರಪರಾಧಿ ಎಂದು ಸಾಬೀತು: ಮೋದಿ ಮಾತು

ತಲೆಮರೆಸಿಕೊಂಡಿದ್ದ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದ ಅಪರಾಧಿ ಪುಣೆಯಲ್ಲಿ ಸೆರೆ

ಪೆರೋಲ್ ವೇಳೆ ಪರಾರಿಯಾಗಿದ್ದ 2002ರ ಗೋಧ್ರಾ ರೈಲು ಹತ್ಯಾಕಾಂಡದ ಅಪರಾಧಿ, ಕಳ್ಳತನ ಪ್ರಕರಣದಲ್ಲಿ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 3 ಫೆಬ್ರುವರಿ 2025, 4:11 IST
ತಲೆಮರೆಸಿಕೊಂಡಿದ್ದ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದ ಅಪರಾಧಿ ಪುಣೆಯಲ್ಲಿ ಸೆರೆ

ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ: ಫೆ. 13ಕ್ಕೆ ವಿಚಾರಣೆ ಮುಂದೂಡಿಕೆ

2002ರ ಗೋಧ್ರಾ ಗಲಭೆಯ ಸಂಬಂಧ ಗುಜರಾತ್‌ ಸರ್ಕಾರ ಹಾಗೂ ಪ್ರಕರಣದ ಹಲವು ದೋಷಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಫೆಬ್ರುವರಿ 13ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.
Last Updated 16 ಜನವರಿ 2025, 9:15 IST
ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ: ಫೆ. 13ಕ್ಕೆ ವಿಚಾರಣೆ ಮುಂದೂಡಿಕೆ

ದಿ ಸಾಬರಮತಿ ರಿಪೋರ್ಟ್‌ ಚಿತ್ರ ಬಿಡುಗಡೆ | ಸತ್ಯ ಹೊರಬರುವುದು ಒಳ್ಳೆಯದು: PM ಮೋದಿ

The Sabarmati Report: ನೈಜ ಘಟನೆ ಆಧಾರಿತ ‘ದಿ ಸಾಬರಮತಿ ರಿಪೋರ್ಟ್‌’ ಹಿಂದಿ ಸಿನಿಮಾ ಚಿತ್ರಮಂದಿರಗಳಲ್ಲಿ ನ.15 ರಂದು ಬಿಡುಗಡೆಗೊಂಡಿದೆ.
Last Updated 17 ನವೆಂಬರ್ 2024, 11:24 IST
ದಿ ಸಾಬರಮತಿ ರಿಪೋರ್ಟ್‌ ಚಿತ್ರ ಬಿಡುಗಡೆ | ಸತ್ಯ ಹೊರಬರುವುದು ಒಳ್ಳೆಯದು: PM ಮೋದಿ

Teaser | The Sabarmati Report: ಗೋಧ್ರಾ ರೈಲು ಹತ್ಯಾಕಾಂಡ ಆಧರಿಸಿದ ಚಿತ್ರ

ದೇಶದಲ್ಲಿ ನಡೆದ ಕಹಿ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವ ಟ್ರೆಂಡ್‌ ಈಗಾಗಲೇ ಆರಂಭವಾಗಿದೆ. ಇದೀಗ ಗುಜರಾತ್‌ನ ಗೋಧ್ರಾ ರೈಲು ಹತ್ಯಾಕಾಂಡ ಆಧರಿಸಿ ಸಿನಿಮಾವೊಂದು ತಯಾರಾಗಿದೆ.
Last Updated 28 ಫೆಬ್ರುವರಿ 2024, 10:32 IST
Teaser | The Sabarmati Report: ಗೋಧ್ರಾ ರೈಲು ಹತ್ಯಾಕಾಂಡ ಆಧರಿಸಿದ ಚಿತ್ರ

ಬಿಲ್ಕಿಸ್ ಬಾನೊ ಪ್ರಕರಣ | ಮದುವೆಯಲ್ಲಿ ಪಾಲ್ಗೊಳ್ಳಲು ಅಪರಾಧಿಗೆ ಪೆರೋಲ್– HC

ಅಹಮದಾಬಾದ್: ಸೋದರಳಿಯನ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕೋರಿದ್ದ ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗೆ 10 ದಿನಗಳ ಪೆರೋಲ್‌ ಅನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ಮಂಜೂರು ಮಾಡಿದೆ.
Last Updated 23 ಫೆಬ್ರುವರಿ 2024, 16:04 IST
ಬಿಲ್ಕಿಸ್ ಬಾನೊ ಪ್ರಕರಣ | ಮದುವೆಯಲ್ಲಿ ಪಾಲ್ಗೊಳ್ಳಲು ಅಪರಾಧಿಗೆ ಪೆರೋಲ್– HC

ಬಿಲ್ಕಿಸ್ ಬಾನು ಕೇಸ್: ಗೋಧ್ರಾ ಜೈಲಿನ ಅಧಿಕಾರಿಗಳಿಗೆ ಶರಣಾದ ಎಲ್ಲ 11 ಅಪರಾಧಿಗಳು

ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲಾ 11 ಅಪರಾಧಿಗಳು ಸುಪ್ರೀಂ ಕೋರ್ಟ್ ವಿಧಿಸಿರುವ ಗಡುವಿಗೆ ಅನುಗುಣವಾಗಿ ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋಧ್ರಾ ಉಪ ಜೈಲಿನ ಅಧಿಕಾರಿಗಳ ಮುಂದೆ ಭಾನುವಾರ ತಡರಾತ್ರಿ ಶರಣಾಗಿದ್ದಾರೆ
Last Updated 22 ಜನವರಿ 2024, 2:15 IST
ಬಿಲ್ಕಿಸ್ ಬಾನು ಕೇಸ್: ಗೋಧ್ರಾ ಜೈಲಿನ ಅಧಿಕಾರಿಗಳಿಗೆ ಶರಣಾದ ಎಲ್ಲ 11 ಅಪರಾಧಿಗಳು
ADVERTISEMENT

ಬಿಲ್ಕಿಸ್ ಬಾನು ಪ್ರಕರಣ: SC ತೀರ್ಪಿನಿಂದ ಅಪರಾಧಿಗಳ ರಕ್ಷಕರು ಬಹಿರಂಗ– ರಾಹುಲ್

ಬಿಲ್ಕಿಸ್ ಬಾನು ಪ್ರಕರಣದಲ್ಲಿ 11 ಅಪರಾಧಿಗಳ ಬಿಡುಗಡೆಗೆ ನಿರ್ಧಾರ ಕೈಗೊಂಡಿದ್ದ ಗುಜರಾತ್ ಸರ್ಕಾರದ ನಿರ್ಧಾರವನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್‌ ತೀರ್ಪಿನ ಬೆನ್ನಲ್ಲೇ, ‘ಅಪರಾಧಿಗಳನ್ನು ಯಾರು ರಕ್ಷಿಸುತ್ತಿದ್ದಾರೆ ಎಂಬುದು ಈ ತೀರ್ಪು ತೋರಿಸಿದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
Last Updated 8 ಜನವರಿ 2024, 10:58 IST
ಬಿಲ್ಕಿಸ್ ಬಾನು ಪ್ರಕರಣ: SC ತೀರ್ಪಿನಿಂದ ಅಪರಾಧಿಗಳ ರಕ್ಷಕರು ಬಹಿರಂಗ– ರಾಹುಲ್

ಗೋಧ್ರಾ ನಂತರದ ಗಲಭೆ: 131 ಸಾಕ್ಷಿಗಳ ಭದ್ರತೆ ವಾಪಸ್ 

2002ರ ಗೋಧ್ರಾ ಘಟನೆಯ ನಂತರದ ಗಲಭೆಗಳಿಗೆ ಸಂಬಂಧಿಸಿದ ಪ್ರಕರಣಗಳ ಎಲ್ಲ 131 ಸಾಕ್ಷಿಗಳಿಗೆ ನೀಡಿದ್ದ ಭದ್ರತೆಯನ್ನು ಸುಪ್ರೀಂ ಕೋರ್ಟ್‌ ನೇಮಿಸಿದ ವಿಶೇಷ ತನಿಖಾ ಸಂಸ್ಥೆ (ಎಸ್‌ಐಟಿ) ಹಿಂಪಡೆದಿದೆ.
Last Updated 29 ಡಿಸೆಂಬರ್ 2023, 16:25 IST
ಗೋಧ್ರಾ ನಂತರದ ಗಲಭೆ: 131 ಸಾಕ್ಷಿಗಳ ಭದ್ರತೆ ವಾಪಸ್ 

ತಕ್ಕ ಪಾಠ ಕಲಿಸಿದ ಮೋದಿ; ಗುಜರಾತ್‌ನಲ್ಲಿ 2002ರ ನಂತರ ಗಲಭೆ ನಡೆದಿಲ್ಲ: ಅಮಿತ್ ಶಾ

2002ರಲ್ಲಿ ಗುಜರಾತ್‌ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಗಲಭೆಕೋರರಿಗೆ ಕಲಿಸಿದ ತಕ್ಕ ಪಾಠದಿಂದಾಗಿ ಅಂದಿನಿಂದ ಇಂದಿನವರೆಗೆ ರಾಜ್ಯದಲ್ಲಿ ಗಲಭೆ ಎಬ್ಬಿಸಲು ಯಾರೂ ಧೈರ್ಯ ಮಾಡಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
Last Updated 17 ಡಿಸೆಂಬರ್ 2023, 2:28 IST
ತಕ್ಕ ಪಾಠ ಕಲಿಸಿದ ಮೋದಿ; ಗುಜರಾತ್‌ನಲ್ಲಿ 2002ರ ನಂತರ ಗಲಭೆ ನಡೆದಿಲ್ಲ: ಅಮಿತ್ ಶಾ
ADVERTISEMENT
ADVERTISEMENT
ADVERTISEMENT