ಶುಕ್ರವಾರ, 30 ಜನವರಿ 2026
×
ADVERTISEMENT

Gokarna Beach

ADVERTISEMENT

ಗೋಕರ್ಣ: ಸಮುದ್ರದಲ್ಲಿ ಮುಳುಗಿ ವಿದೇಶಿ ಮಹಿಳೆ ಸಾವು

Tourist Tragedy: ಗೋಕರ್ಣದ ಮೇನ್ ಬೀಚ್‌ನಲ್ಲಿ ಈಜುವಾಗ ಝೆಕ್ ಮಹಿಳೆ ಮಿಲೋಸ್ಲಾವ್ ಹೋರಾಕೋವಾ (78) ಅವರು ಅಲೆಗಳಿಗೆ ಸಿಲುಕಿ ಸಾವಿಗೀಡಾದರು. ವಿಷಯವನ್ನು ರಾಯಭಾರಿ ಕಚೇರಿಗೆ ತಿಳಿಸಲಾಗಿದೆ.
Last Updated 19 ಜನವರಿ 2026, 23:30 IST
ಗೋಕರ್ಣ: ಸಮುದ್ರದಲ್ಲಿ ಮುಳುಗಿ ವಿದೇಶಿ ಮಹಿಳೆ ಸಾವು

ಗೋಕರ್ಣ | ಸಿಆರ್‌ಝಡ್ ನಿಯಮ ಉಲ್ಲಂಘನೆ: ‘ಒತ್ತುವರಿ’ಗೆ ನಾಡುಮಾಸ್ಕೇರಿ ಕಡಲತೀರ ಬಲಿ

Land Encroachment: ನಾಡುಮಾಸ್ಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಲ ತೀರದಲ್ಲಿ ಸರ್ಕಾರಿ ಜಾಗದ ಮೇಲೆ ರೆಸಾರ್ಟ್ ಮತ್ತು ವಸತಿ ಗೃಹ ನಿರ್ಮಿಸಿ ಕ್ರಮವಿಲ್ಲದಿರುವುದಕ್ಕೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 28 ನವೆಂಬರ್ 2025, 4:26 IST
ಗೋಕರ್ಣ | ಸಿಆರ್‌ಝಡ್ ನಿಯಮ ಉಲ್ಲಂಘನೆ: ‘ಒತ್ತುವರಿ’ಗೆ ನಾಡುಮಾಸ್ಕೇರಿ ಕಡಲತೀರ ಬಲಿ

ಗೋಕರ್ಣದ ಗುಹೆಯಲ್ಲಿ ಎರಡು ಮಕ್ಕಳೊಂದಿಗೆ ರಷ್ಯಾದ ಮಹಿಳೆ ರಹಸ್ಯವಾಗಿ ವಾಸ!

ವೀಸಾ ಅವಧಿ ಮುಗಿದರೂ ವಾಸ
Last Updated 12 ಜುಲೈ 2025, 14:59 IST
ಗೋಕರ್ಣದ ಗುಹೆಯಲ್ಲಿ ಎರಡು ಮಕ್ಕಳೊಂದಿಗೆ ರಷ್ಯಾದ ಮಹಿಳೆ ರಹಸ್ಯವಾಗಿ ವಾಸ!

ಗೋಕರ್ಣ: ಸಮುದ್ರದಲ್ಲಿ ಮುಳುಗಿ ಯುವಕ ನಾಪತ್ತೆ- ಮತ್ತೊಬ್ಬರ ರಕ್ಷಣೆ

ಗೋಕರ್ಣದ ಮೇನ್ ಬೀಚ್‌ನಲ್ಲಿ ಸೋಮವಾರ ಬೆಳಿಗ್ಗೆ ಈಜಾಡಲು ತೆರಳಿದ ಯುವಕ ಅಲೆಯ ರಭಸಕ್ಕೆ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ. ಮತ್ತೊಬ್ಬರನ್ನು ರಕ್ಷಣೆ ಮಾಡಲಾಗಿದೆ.
Last Updated 9 ಆಗಸ್ಟ್ 2021, 4:42 IST
ಗೋಕರ್ಣ: ಸಮುದ್ರದಲ್ಲಿ ಮುಳುಗಿ ಯುವಕ ನಾಪತ್ತೆ- ಮತ್ತೊಬ್ಬರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಮುಳುಗಿ ಬೆಂಗಳೂರಿನ ಪ್ರವಾಸಿ ಸಾವು

ಗೋಕರ್ಣ‍ಪ್ಯಾರಡೈಸ್ ಕಡಲತೀರದಲ್ಲಿ ಮಂಗಳವಾರ ಈಜಲು ಸಮುದ್ರಕ್ಕೆ ಇಳಿದ ಇಬ್ಬರಲ್ಲಿ ಒಬ್ಬರು ಮುಳುಗಿ ಮೃತಪಟ್ಟಿದ್ದಾರೆ. ಮತ್ತೊಬರನ್ನು ರಕ್ಷಿಸಲಾಗಿದೆ.
Last Updated 3 ಆಗಸ್ಟ್ 2021, 14:48 IST
ಗೋಕರ್ಣ: ಸಮುದ್ರದಲ್ಲಿ ಮುಳುಗಿ ಬೆಂಗಳೂರಿನ ಪ್ರವಾಸಿ ಸಾವು

ಗೋಕರ್ಣ: ಸಮುದ್ರದಲ್ಲಿ ಮುಳುಗಿ ಮೂವರ ಸಾವು

ಗೋಕರ್ಣದ ಮೇನ್ ಬೀಚ್ ಬಳಿ ಸಮುದ್ರದಲ್ಲಿ ಗುರುವಾರ ಸಂಜೆ ಈಜಲು ಹೋದ ಮೂವರು ಪ್ರವಾಸಿಗರು ಅಲೆಯ ರಭಸಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇಬ್ಬರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ.
Last Updated 21 ಜನವರಿ 2021, 12:51 IST
ಗೋಕರ್ಣ: ಸಮುದ್ರದಲ್ಲಿ ಮುಳುಗಿ ಮೂವರ ಸಾವು

ಗೋಕರ್ಣದ ಮೇನ್ ಬೀಚ್‌ನಲ್ಲಿ ವಿದೇಶಿಗನ ಶವ ಪತ್ತೆ

ಗೋಕರ್ಣದ ಮೇನ್ ಬೀಚ್ ನಲ್ಲಿ ವಿದೇಶಿ ಪ್ರಜೆಯ ಶವ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ. ಮಂಗಳವಾರ ಸಂಜೆ ಸಮುದ್ರದಲ್ಲಿ ಈಜಾಡಲು ತೆರಳಿದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರಬೇಕು ಎಂದು ಊಹಿಸಲಾಗಿದೆ.
Last Updated 24 ಜೂನ್ 2020, 3:54 IST
ಗೋಕರ್ಣದ ಮೇನ್ ಬೀಚ್‌ನಲ್ಲಿ ವಿದೇಶಿಗನ ಶವ ಪತ್ತೆ
ADVERTISEMENT

ರಷ್ಯಾ ಪ್ರವಾಸಿಗನಿಗೆ ನೆರವಾದ ಪೊಲೀಸರು

ದಿಕ್ಕು ತೋಚದೇ ಜಿಲ್ಲಾಧಿಕಾರಿ ಕಚೇರಿಯಲ್ಲೇ ರಾತ್ರಿ ಕಳೆದ ಯುವಕ
Last Updated 21 ಜೂನ್ 2020, 11:44 IST
ರಷ್ಯಾ ಪ್ರವಾಸಿಗನಿಗೆ ನೆರವಾದ ಪೊಲೀಸರು

ಗ್ರಹಣ: ಗೋಕರ್ಣ ಸಮುದ್ರ ದಂಡೆಯಲ್ಲಿ ಪಿತೃಗಳಿಗೆ ತಿಲ ತರ್ಪಣ

ಧಾರ್ಮಿಕ ಕ್ಷೇತ್ರ ಗೋಕರ್ಣದಲ್ಲಿ ಖಂಡಗ್ರಾಸ ಸೂರ್ಯಗ್ರಹಣವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮಳೆಯೂ ಅನುಕೂಲ ಮಾಡಿಕೊಟ್ಟ ಕಾರಣ ಇಲ್ಲಿಯ ಮೇನ್ ಬೀಚ್‌ನಲ್ಲಿ ಸ್ಥಳೀಯರೂ ಸೇರಿದಂತೆ ನೂರಾರು ಜನರು ಗ್ರಹಣದ ಸಮಯದಲ್ಲಿ ಸಮುದ್ರ ಸ್ನಾನ ಮಾಡಿದರು.
Last Updated 21 ಜೂನ್ 2020, 11:27 IST
ಗ್ರಹಣ: ಗೋಕರ್ಣ ಸಮುದ್ರ ದಂಡೆಯಲ್ಲಿ ಪಿತೃಗಳಿಗೆ ತಿಲ ತರ್ಪಣ

ಗೋಕರ್ಣ: ಗುಡ್ಡದ ದುರ್ಗಮ ಪ್ರದೇಶದಲ್ಲಿ ನೆಲೆಸಿದ್ದ ವಿದೇಶಿಗರ ತೆರವು

‘ಪ್ರಜಾವಾಣಿ’ ವರದಿ ಫಲಶ್ರುತಿ
Last Updated 7 ಮೇ 2020, 13:35 IST
ಗೋಕರ್ಣ: ಗುಡ್ಡದ ದುರ್ಗಮ ಪ್ರದೇಶದಲ್ಲಿ ನೆಲೆಸಿದ್ದ ವಿದೇಶಿಗರ ತೆರವು
ADVERTISEMENT
ADVERTISEMENT
ADVERTISEMENT