ಚಿನ್ನ, ಬೆಳ್ಳಿ ದರ ನಾಗಾಲೋಟಕ್ಕೆ ಕಾರಣವೇನು? ಕೇಂದ್ರ ಸರ್ಕಾರದ ಉತ್ತರ ಹೀಗಿತ್ತು
Gold Market: ಅಂತರರಾಷ್ಟ್ರೀಯ ಮಾರುಕಟ್ಟೆ ದಿಕ್ಕು, ಕರೆನ್ಸಿ ಅಸ್ಥಿರತೆ ಹಾಗೂ ಭೂಗೋಳ ರಾಜಕೀಯ ಅನಿಶ್ಚಿತತೆಯೇ ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಕೆಗೆ ಕಾರಣ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಸ್ಪಷ್ಟಪಡಿಸಿದೆ.Last Updated 18 ಡಿಸೆಂಬರ್ 2025, 10:58 IST