ಗುರುವಾರ, 16 ಅಕ್ಟೋಬರ್ 2025
×
ADVERTISEMENT

Gold coin

ADVERTISEMENT

ಬಿಗ್‌ಬಾಸ್ ವೀಕ್ಷಕರಿಗೆ ಚಿನ್ನದ ಅವಕಾಶ: ಬಂಗಾರದ ನಾಣ್ಯ ಪಡೆಯಲು ಹೀಗೆ ಮಾಡಿ

Bigg Boss Kannada Offer: ಬಿಗ್‌ಬಾಸ್ ವೀಕ್ಷಕರಿಗೆ ಚಿನ್ನದ ನಾಣ್ಯ ಗೆಲ್ಲುವ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ವೀಕ್ಷಕರು ನೀಡಲಾದ ಸೂಚನೆಗಳನ್ನು ಅನುಸರಿಸಬೇಕು.
Last Updated 25 ಸೆಪ್ಟೆಂಬರ್ 2025, 5:15 IST
ಬಿಗ್‌ಬಾಸ್ ವೀಕ್ಷಕರಿಗೆ ಚಿನ್ನದ ಅವಕಾಶ: ಬಂಗಾರದ ನಾಣ್ಯ ಪಡೆಯಲು ಹೀಗೆ ಮಾಡಿ

Bengaluru Crime | ನಕಲಿ ಚಿನ್ನದ ನಾಣ್ಯ ನೀಡಿ ವಂಚನೆ

bengaluru crime ಮಹಿಳೆಯೊಬ್ಬರಿಗೆ ನಕಲಿ ಚಿನ್ನದ ನಾಣ್ಯಗಳನ್ನು ನೀಡಿ ವಂಚಿಸಿದ್ದು, ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 30 ಜೂನ್ 2025, 15:53 IST
Bengaluru Crime | ನಕಲಿ ಚಿನ್ನದ ನಾಣ್ಯ ನೀಡಿ ವಂಚನೆ

ನಕಲಿ ಬಂಗಾರ ನಾಣ್ಯ ಮಾರಾಟ: ಆರೋಪಿ ಬಂಧನ

ನಕಲಿ ಬಂಗಾರದ ನಾಣ್ಯಗಳನ್ನು ಮಾರಾಟ ಮಾಡಿದ ಆರೋಪ ಸಂಬಂಧ ತಾಲ್ಲೂಕಿನ ರಾಂಪುರ ಪೊಲೀಸರು ಭಾನುವಾರ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
Last Updated 26 ಜನವರಿ 2025, 15:14 IST
 ನಕಲಿ ಬಂಗಾರ ನಾಣ್ಯ ಮಾರಾಟ: ಆರೋಪಿ ಬಂಧನ

ಕೇರಳ | ಕೃಷಿ ಹೊಂಡ ಅಗೆಯುವ ವೇಳೆ ಮಹಿಳೆಯರಿಗೆ ಭಾರಿ ಮೌಲ್ಯದ ನಿಧಿ ಪತ್ತೆ

ಮಳೆ ನೀರು ಕೊಯ್ಲು ಹೊಂಡವನ್ನು ಅಗೆಯುತ್ತಿರುವಾಗ ಅಲ್ಲಿದ್ದ ಮಹಿಳಾ ಕಾರ್ಮಿಕರಿಗೆ ಆಶ್ಚರ್ಯದ ರೀತಿಯಲ್ಲಿ ನಿಧಿ ಸಿಕ್ಕಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ.
Last Updated 13 ಜುಲೈ 2024, 10:53 IST
ಕೇರಳ | ಕೃಷಿ ಹೊಂಡ ಅಗೆಯುವ ವೇಳೆ ಮಹಿಳೆಯರಿಗೆ ಭಾರಿ ಮೌಲ್ಯದ ನಿಧಿ ಪತ್ತೆ

1 ಕೆ.ಜಿ. ಚಿನ್ನ ಬಹುಮಾನ ಪಡೆದ ಸಾಂತ್ರಾ!

ಜುವೆಲ್ಲರಿ ಅಸೋಸಿಯೇಷನ್ ಬೆಂಗಳೂರು (ಜೆಎಬಿ) ಆಯೋಜಿಸಿದ್ದ ‘ಬೆಂಗಳೂರು ಗೋಲ್ಡ್‌ ಶಾಪಿಂಗ್ ಫೆಸ್ಟಿವಲ್ – 2022’ ಸಂದರ್ಭದಲ್ಲಿ ನಡೆದ ಲಕ್ಕಿ ಡ್ರಾದಲ್ಲಿ ಬಂಪರ್ ಬಹುಮಾನ ಗೆದ್ದುಕೊಂಡಿರುವ ಸಾಂತ್ರಾ ಇಗ್ನೇಷಿಯಸ್ ಅವರಿಗೆ ಬಹುಮಾನವನ್ನು ಬುಧವಾರ ನೀಡಲಾಯಿತು.
Last Updated 23 ನವೆಂಬರ್ 2022, 16:22 IST
1 ಕೆ.ಜಿ. ಚಿನ್ನ ಬಹುಮಾನ ಪಡೆದ ಸಾಂತ್ರಾ!

ಕಸದಲ್ಲಿ 100 ಗ್ರಾಂ ಚಿನ್ನದ ನಾಣ್ಯ ಪತ್ತೆ: ಮಾಲೀಕರಿಗೆ ಹಿಂತಿರುಗಿಸಿದ ಮಹಿಳೆ

ತಮಿಳುನಾಡಿನಲ್ಲಿ ಪೌರ ಕಾರ್ಮಿಕ ಮಹಿಳೆಯೊಬ್ಬರು ತಾವು ಕೆಲಸ ಮಾಡುವ ಸಂದರ್ಭದಲ್ಲಿ ಕಸದ ತೊಟ್ಟಿಯಲ್ಲಿ ಸಿಕ್ಕ 100 ಗ್ರಾಂ ಚಿನ್ನದ ನಾಣ್ಯವನ್ನು ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Last Updated 20 ಅಕ್ಟೋಬರ್ 2021, 8:25 IST
ಕಸದಲ್ಲಿ 100 ಗ್ರಾಂ ಚಿನ್ನದ ನಾಣ್ಯ ಪತ್ತೆ: ಮಾಲೀಕರಿಗೆ ಹಿಂತಿರುಗಿಸಿದ ಮಹಿಳೆ

ಹೊನ್ನಾಳಿ ಬಳಿಯ ಹತ್ತೂರು ಗ್ರಾಮದಲ್ಲಿ ಮೈಸೂರು ಒಡೆಯರ ಕಾಲದ ಬಂಗಾರದ ನಾಣ್ಯ ಪತ್ತೆ

ಹೊನ್ನಾಳಿ ತಾಲ್ಲೂಕಿನ ಹತ್ತೂರು ಗ್ರಾಮದಲ್ಲಿ ಮೈಸೂರಿನ ಮೂರನೇ ಕೃಷ್ಣರಾಜ ಒಡೆಯರ ಕಾಲಾವಧಿಯ ಬಂಗಾರದ ನಾಣ್ಯ ಪತ್ತೆಯಾಗಿದೆ.
Last Updated 25 ಫೆಬ್ರುವರಿ 2021, 3:58 IST
ಹೊನ್ನಾಳಿ ಬಳಿಯ ಹತ್ತೂರು ಗ್ರಾಮದಲ್ಲಿ ಮೈಸೂರು ಒಡೆಯರ ಕಾಲದ ಬಂಗಾರದ ನಾಣ್ಯ ಪತ್ತೆ
ADVERTISEMENT

ಹಾನಗಲ್‌ ಬಳಿ 169 ಚಿನ್ನ-ಬೆಳ್ಳಿಯ ನಾಣ್ಯ, ಉಂಗುರಗಳು ಪತ್ತೆ

ತಾಲ್ಲೂಕಿನ ನರೇಗಲ್ ಗ್ರಾಮದಲ್ಲಿ ಶತಮಾನಕ್ಕೂ ಹಿಂದಿನ ನಾಣ್ಯಗಳು ಪತ್ತೆಯಾಗಿ
Last Updated 3 ಮಾರ್ಚ್ 2020, 15:03 IST
ಹಾನಗಲ್‌ ಬಳಿ 169 ಚಿನ್ನ-ಬೆಳ್ಳಿಯ ನಾಣ್ಯ, ಉಂಗುರಗಳು ಪತ್ತೆ

ಜಂಬುಕೇಶ್ವರ ದೇವಾಲಯದಲ್ಲಿ ಹಳೆ ಕಾಲದ ಚಿನ್ನದ ನಾಣ್ಯ ಪತ್ತೆ

ತಿರುಚಿರಾಪಳ್ಳಿಯ ಜಂಬುಕೇಶ್ವರ ದೇವಾಲಯದಲ್ಲಿ ನೆಲವನ್ನು ಅಗೆಯುತ್ತಿದ್ದಾಗ 505 ಚಿನ್ನದ ನಾಣ್ಯಗಳು ದೊರೆತಿವೆ. ಬುಧವಾರ ಇಲ್ಲಿನ ತಿರುವನೈಕಾವಲ್ ಜಂಬುಕೇಶ್ವರ ದೇವಸ್ಥಾನದಲ್ಲಿ ನಾಣ್ಯಗಳು ದೊರೆತಿವೆ.
Last Updated 27 ಫೆಬ್ರುವರಿ 2020, 8:24 IST
ಜಂಬುಕೇಶ್ವರ ದೇವಾಲಯದಲ್ಲಿ ಹಳೆ ಕಾಲದ ಚಿನ್ನದ ನಾಣ್ಯ ಪತ್ತೆ

ಸ್ವಿಟ್ಜರ್ಲೆಂಡ್‌ನಲ್ಲಿದೆ ವಿಶ್ವದ ಚಿಕ್ಕ ಚಿನ್ನದ ನಾಣ್ಯ!

ಸ್ವಿಟ್ಜರ್ಲೆಂಡ್‌ನಲ್ಲಿ ಅತಿ ಚಿಕ್ಕದಾದ ಚಿನ್ನದ ನಾಣ್ಯ ಬಿಡುಗಡೆ ಮಾಡಲಾಗಿದೆ. ಭೌತವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೀನ್‌ ಅವರ ಚಿತ್ರ ಇದರಲ್ಲಿದೆ. ಅತಿ ಸಮೀಪದಿಂದ ನೋಡಿದರಷ್ಟೆ ಈ ಚಿತ್ರ ಕಾಣುತ್ತದೆ.
Last Updated 23 ಜನವರಿ 2020, 19:45 IST
ಸ್ವಿಟ್ಜರ್ಲೆಂಡ್‌ನಲ್ಲಿದೆ ವಿಶ್ವದ ಚಿಕ್ಕ ಚಿನ್ನದ ನಾಣ್ಯ!
ADVERTISEMENT
ADVERTISEMENT
ADVERTISEMENT