ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

Goldman saches

ADVERTISEMENT

ಓಲಾ ಕ್ಯಾಬ್‌ನಿಂದ ₹4 ಸಾವಿರ ಕೋಟಿ ಸಂಗ್ರಹಕ್ಕೆ IPO; ಶೀಘ್ರದಲ್ಲಿ ಬ್ಯಾಂಕರ್ ನೇಮಕ

ಹೂಡಿಕೆದಾರರಿಂದ ₹4,170 ಕೋಟಿ ಬಂಡವಾಳ ಸಂಗ್ರಹ ಮಾಡುವ ಉದ್ದೇಶದಿಂದ ಓಲಾ ಕ್ಯಾಬ್ಸ್‌ ಐಪಿಒ ಆರಂಭಿಸುವ ಕುರಿತು ಹೆಜ್ಜೆ ಇಟ್ಟಿದ್ದು, ಈ ನಿಟ್ಟಿನಲ್ಲಿ ಬ್ಯಾಂಕರ್‌ಗಳ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂಬುದನ್ನು ಮೂರು ಪ್ರಮುಖ ಮೂಲಗಳು ಖಚಿತಪಡಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
Last Updated 19 ಏಪ್ರಿಲ್ 2024, 14:26 IST
ಓಲಾ ಕ್ಯಾಬ್‌ನಿಂದ ₹4 ಸಾವಿರ ಕೋಟಿ ಸಂಗ್ರಹಕ್ಕೆ IPO; ಶೀಘ್ರದಲ್ಲಿ ಬ್ಯಾಂಕರ್ ನೇಮಕ

2075ರಲ್ಲಿ ಆರ್ಥಿಕವಾಗಿ ಭಾರತ ಎರಡನೇ ಅತಿ ದೊಡ್ಡ ರಾಷ್ಟ್ರ: ಸಮೀಪದ ಪ್ರತಿಸ್ಪರ್ಧಿ ಯಾರು?

ನವದೆಹಲಿ: ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ಆರ್ಥಿಕ ಪ್ರಗತಿ ಇನ್ನಷ್ಟು ಹೆಚ್ಚಲಿದ್ದು, 2075ರ ಹೊತ್ತಿಗೆ ಇಡೀ ಜಗತ್ತಿನಲ್ಲೇ ಎರಡನೇ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶ ಎಂಬ ಕೀರ್ತಿಗೆ ಭಾರತ ಭಾಜನವಾಗಲಿದೆ.
Last Updated 11 ಜುಲೈ 2023, 7:43 IST
2075ರಲ್ಲಿ ಆರ್ಥಿಕವಾಗಿ ಭಾರತ ಎರಡನೇ ಅತಿ ದೊಡ್ಡ ರಾಷ್ಟ್ರ: ಸಮೀಪದ ಪ್ರತಿಸ್ಪರ್ಧಿ ಯಾರು?

ಗೋಲ್ಡ್‌ಮನ್‌ ಸ್ಯಾಚ್ಸ್‌ನಿಂದ 3,200 ಸಿಬ್ಬಂದಿ ಕಡಿತ?

ಗೋಲ್ಡ್‌ಮನ್‌ ಸ್ಯಾಚ್ಸ್‌ ಕಂಪನಿಯು 3,200 ಮಂದಿಯನ್ನು ಕೆಲಸದಿಂದ ತೆಗೆಯಲು ಮುಂದಾಗಿದ್ದು, ಈ ವಾರದೊಳಗೆ ಆ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
Last Updated 9 ಜನವರಿ 2023, 19:32 IST
ಗೋಲ್ಡ್‌ಮನ್‌ ಸ್ಯಾಚ್ಸ್‌ನಿಂದ 3,200 ಸಿಬ್ಬಂದಿ ಕಡಿತ?

ಜಿಡಿಪಿ ಶೇ 1.6ಕ್ಕೆ ಕುಸಿತ: ಗೋಲ್ಡ್‌ಮನ್‌ ಸ್ಯಾಚ್ಸ್‌

ಪ್ರಸಕ್ತ ಹಣಕಾಸು ವರ್ಷದಲ್ಲಿ (2020–21) ಭಾರತದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಹಲವು ದಶಕಗಳ ಕನಿಷ್ಠ ಮಟ್ಟವಾದ ಶೇ 1.6ಕ್ಕೆ ಕುಸಿಯಲಿದೆ ಎಂದು ಅಮೆರಿಕದ ಷೇರು ದಲ್ಲಾಳಿ ಸಂಸ್ಥೆ ಗೋಲ್ಡ್‌ಮನ್‌ ಸ್ಯಾಚ್ಸ್‌ ಹೇಳಿದೆ.
Last Updated 8 ಏಪ್ರಿಲ್ 2020, 15:13 IST
ಜಿಡಿಪಿ ಶೇ 1.6ಕ್ಕೆ ಕುಸಿತ: ಗೋಲ್ಡ್‌ಮನ್‌ ಸ್ಯಾಚ್ಸ್‌

ಉಪಭೋಗ ಕುಸಿತವೇ ಮಂದಗತಿಯ ಆರ್ಥಿಕತೆಗೆ ಕಾರಣ: ಗೋಲ್ಡ್‌ಮನ್

ಉಪಭೋಗ ದಲ್ಲಿನ ಕುಸಿತವೇ ಮಂದಗತಿಯ ಆರ್ಥಿಕತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಜಾಗತಿಕ ದಲ್ಲಾಳಿ ಸಂಸ್ಥೆ ಗೋಲ್ಡ್‌ಮನ್ ಸ್ಯಾಚ್ಸ್‌ ಅಭಿಪ್ರಾಯಪಟ್ಟಿದೆ.
Last Updated 17 ಅಕ್ಟೋಬರ್ 2019, 20:00 IST
ಉಪಭೋಗ ಕುಸಿತವೇ ಮಂದಗತಿಯ ಆರ್ಥಿಕತೆಗೆ ಕಾರಣ: ಗೋಲ್ಡ್‌ಮನ್
ADVERTISEMENT
ADVERTISEMENT
ADVERTISEMENT
ADVERTISEMENT