ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Google search engine

ADVERTISEMENT

ಸರ್ಚ್ ಎಂಜಿನ್ ಏಕಸ್ವಾಮ್ಯತೆ: Google–Apple ಒಪ್ಪಂದಕ್ಕೆ ಸತ್ಯಾ ನಾದೆಲ್ಲಾ ಕಿಡಿ

ಸರ್ಚ್‌ ಎಂಜಿನ್‌ ಕ್ಷೇತ್ರದಲ್ಲಿ ಗೂಗಲ್‌ ತನ್ನ ಏಕಸ್ವಾಮ್ಯತೆ ಕಾಯ್ದುಕೊಳ್ಳಲು ಅನುಸರಿಸುತ್ತಿರುವ ರೀತಿಯಿಂದಾಗಿ ಪ್ರತಿಸ್ಪರ್ಧಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದೇ ಕಷ್ವವಾಗಿದೆ’ ಎಂದು ಮೈಕ್ರೊಸಾಫ್ಟ್‌ನ ಸಿಇಒ ಸತ್ಯಾ ನಾದೆಲ್ಲಾ ಅವರು ಅಮೆರಿಕದ ನ್ಯಾಯಾಲಯದಲ್ಲಿ ಆರೋಪ ಮಾಡಿದ್ದಾರೆ.
Last Updated 3 ಅಕ್ಟೋಬರ್ 2023, 7:21 IST
ಸರ್ಚ್ ಎಂಜಿನ್ ಏಕಸ್ವಾಮ್ಯತೆ: Google–Apple ಒಪ್ಪಂದಕ್ಕೆ ಸತ್ಯಾ ನಾದೆಲ್ಲಾ ಕಿಡಿ

ಯುರೋಪ್‌ನಲ್ಲಿ ಉದ್ಯೋಗ ಕಡಿತ: ಗೂಗಲ್ ಕಚೇರಿಯಲ್ಲಿ ಪ್ರತಿಭಟನೆ

ಜ್ಯೂರಿಚ್‌: ತಂತ್ರಜ್ಞಾನ ದಿಗ್ಗಜ ಗೂಗಲ್, 200 ಕ್ಕೂ ಹೆಚ್ಚು ಕೆಲಸಗಾರರನ್ನು ಉದ್ಯೋಗದಿಂದ ವಜಾಗೊಳಿಸಿದ ನಂತರ ಸಂಸ್ಥೆಯ ನೂರಾರು ಉದ್ಯೋಗಿಗಳು ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ನಲ್ಲಿರುವ ಕಂಪನಿಯ ಕಚೇರಿಯಲ್ಲಿ ಬುಧವಾರ ಕೆಲಸ ಬಹಿಷ್ಕರಿಸಿ ಪ್ರತಿಭಟಿಸಿದರು.
Last Updated 15 ಮಾರ್ಚ್ 2023, 10:33 IST
ಯುರೋಪ್‌ನಲ್ಲಿ ಉದ್ಯೋಗ ಕಡಿತ: ಗೂಗಲ್ ಕಚೇರಿಯಲ್ಲಿ ಪ್ರತಿಭಟನೆ

ಅಸ್ಸಾಂ ಪ್ರವಾಹ: ಗೂಗಲ್ ಸರ್ಚ್‌ನಲ್ಲಿ ಕ್ರೈಸಿಸ್ ಅಲರ್ಟ್, ಮ್ಯಾಪ್ ಅಪ್‌ಡೇಟ್

ಅಸ್ಸಾಂ ಪ್ರವಾಹದ ಸ್ಥಳಗಳಲ್ಲಿ ಗೂಗಲ್ ನೆರವು ನೀಡುತ್ತಿದೆ.
Last Updated 28 ಜೂನ್ 2022, 10:42 IST
ಅಸ್ಸಾಂ ಪ್ರವಾಹ: ಗೂಗಲ್ ಸರ್ಚ್‌ನಲ್ಲಿ ಕ್ರೈಸಿಸ್ ಅಲರ್ಟ್, ಮ್ಯಾಪ್ ಅಪ್‌ಡೇಟ್

2021: ಭಾರತೀಯರು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ್ದೇನು?

ಗೂಗಲ್ ಇಯರ್ ಇನ್ ಸರ್ಚ್ ವರದಿ ಪ್ರಕಟಿಸಿದೆ.
Last Updated 9 ಡಿಸೆಂಬರ್ 2021, 7:33 IST
2021: ಭಾರತೀಯರು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ್ದೇನು?

ವಿಶ್ವಾಸಾರ್ಹ ಮೂಲದಿಂದ ಮಾಹಿತಿ ಲಭ್ಯವಿರದಿದ್ದರೆ ಎಚ್ಚರಿಕೆ ನೀಡಲಾಗುವುದು: ಗೂಗಲ್‌

ವಿಶ್ವಾಸಾರ್ಹ ಮೂಲದಿಂದ ಸಾಕಷ್ಟು ಮಾಹಿತಿ ಲಭ್ಯವಿಲ್ಲದೆ ಇದ್ದಾಗ ಎಚ್ಚರಿಕೆಯ ಸಂದೇಶವನ್ನು ನೀಡುವುದಾಗಿ ಸರ್ಚ್‌ ಇಂಜಿನ್‌ ಗೂಗಲ್‌ ಹೇಳಿದೆ.
Last Updated 27 ಜೂನ್ 2021, 11:18 IST
ವಿಶ್ವಾಸಾರ್ಹ ಮೂಲದಿಂದ ಮಾಹಿತಿ ಲಭ್ಯವಿರದಿದ್ದರೆ ಎಚ್ಚರಿಕೆ ನೀಡಲಾಗುವುದು: ಗೂಗಲ್‌

ಕನ್ನಡ ಕೆಟ್ಟ ಭಾಷೆ ಎಂದ ವೆಬ್‌ಸೈಟ್: ನೆಟ್ಟಿಗರ ಹೋರಾಟಕ್ಕೆ ಮಣಿದ ಗೂಗಲ್

ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಕನ್ನಡ ಭಾಷೆಯನ್ನು ಕೆಟ್ಟ ಭಾಷೆ ಎಂದು ಬಿಂಬಿಸಲಾಗಿತ್ತು.
Last Updated 3 ಜೂನ್ 2021, 8:16 IST
ಕನ್ನಡ ಕೆಟ್ಟ ಭಾಷೆ ಎಂದ ವೆಬ್‌ಸೈಟ್: ನೆಟ್ಟಿಗರ ಹೋರಾಟಕ್ಕೆ ಮಣಿದ ಗೂಗಲ್

ನವಯುಗದ ಮಹಾಗುರು ಗೂಗಲ್‌ಗೆ ಈಗ 21 ವರ್ಷ

ಮಾಹಿತಿ–ತಂತ್ರಜ್ಞಾನ
Last Updated 27 ಸೆಪ್ಟೆಂಬರ್ 2019, 5:04 IST
ನವಯುಗದ ಮಹಾಗುರು ಗೂಗಲ್‌ಗೆ ಈಗ 21 ವರ್ಷ
ADVERTISEMENT

ಗೂಗಲ್‌ನಲ್ಲಿ ಬಿಕಾರಿ ಎಂದು ಟೈಪಿಸಿದರೆ; ನಿಮಗೆ ಪಾಕ್ ಪ್ರಧಾನಿ ಕಾಣಿಸ್ತಾರೆ!

ಗೂಗಲ್‌ ಸರ್ಚ್‌ ಎಂಜಿನ್‌ನಲ್ಲಿ ಬಿಕಾರಿ (Bhikari) ಎಂದು ಉರ್ದುನಲ್ಲಿ ಟೈಪಿಸಿ, ಇಮೇಜ್‌ ಆಯ್ಕೆಯನ್ನು ಕ್ಲಿಕ್‌ ಮಾಡಿದರೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಫೋಟೊ ಬಿತ್ತವಾಗುತ್ತಿದೆ.
Last Updated 18 ಆಗಸ್ಟ್ 2019, 15:12 IST
ಗೂಗಲ್‌ನಲ್ಲಿ ಬಿಕಾರಿ ಎಂದು ಟೈಪಿಸಿದರೆ; ನಿಮಗೆ ಪಾಕ್ ಪ್ರಧಾನಿ ಕಾಣಿಸ್ತಾರೆ!

‘ಗೂಗಲ್‌’ ಸರ್ಚ್‌ ಮಾಡುವ ಮುನ್ನ ಹುಷಾರ್!

ಆನ್‌ಲೈನ್‌ ಖದೀಮರ ಹೊಸ ವಂಚನೆ * ಸಹಾಯವಾಣಿ, ಕಚೇರಿ ಸಂಖ್ಯೆ ಬದಲಿಸಿ ಖಾತೆಗೆ ಕನ್ನ
Last Updated 2 ಜನವರಿ 2019, 20:19 IST
‘ಗೂಗಲ್‌’ ಸರ್ಚ್‌ ಮಾಡುವ ಮುನ್ನ ಹುಷಾರ್!

ಗೂಗಲ್‌: ಜಿಮೇಲ್‌ ಓದಲು ಮೂರನೇ ವ್ಯಕ್ತಿಗಳಿಗೂ ಅವಕಾಶ

ಜಿಮೇಲ್‌ ಖಾತೆಗಳನ್ನುಓದಲು ಮೂರನೇ ವ್ಯಕ್ತಿಗಳಿಗೂಇಂಟರ್ನೆಟ್ ಹುಡುಕು ತಾಣ ಗೂಗಲ್‌ ಅವಕಾಶ ಮಾಡಿಕೊಟ್ಟಿದೆ.
Last Updated 3 ಜುಲೈ 2018, 9:56 IST
ಗೂಗಲ್‌: ಜಿಮೇಲ್‌ ಓದಲು ಮೂರನೇ ವ್ಯಕ್ತಿಗಳಿಗೂ ಅವಕಾಶ
ADVERTISEMENT
ADVERTISEMENT
ADVERTISEMENT