ಬೆಂಗಳೂರು: ಈ ವರ್ಷ ದೇಶದಲ್ಲಿ ಗೂಗಲ್ ಬಳಕೆದಾರರು ಅತಿಹೆಚ್ಚು ಯಾವ ವಿಚಾರವಾಗಿ ಹುಡುಕಾಟ ನಡೆಸಿದ್ದಾರೆ ಎನ್ನುವ ಬಗ್ಗೆ ವರದಿ ಪ್ರಕಟಿಸಿದೆ.

ಕೋವಿಡ್ ಲಾಕ್ಡೌನ್ ಮತ್ತು ವರ್ಕ್ ಫ್ರಮ್ ಹೋಮ್ ಹೊರತಾಗಿ ಜನರು ‘Indian Premier League', ‘CoWIN', ‘ICC T20 World Cup', ‘Euro Cup', ಮತ್ತು ‘Tokyo Olympics' ಎಂಬ ವಿಚಾರಗಳ ಕುರಿತು ಅತಿ ಹೆಚ್ಚು ಹುಡುಕಾಡಿದ್ದಾರೆ.

ಈ ಐದು ವಿಚಾರಗಳು ಗೂಗಲ್ ಸರ್ಚ್ ಟಾಪ್ 5 ಪಟ್ಟಿಯಲ್ಲಿವೆ.

ಕೋವಿಡ್ ಲಸಿಕೆ ಮತ್ತು ಕೋವಿನ್ ಅಪ್ಲಿಕೇಶನ್ ಬಗ್ಗೆ ಗೂಗಲ್ ಕೂಡ ಹೆಚ್ಚಿನ ಪ್ರಚಾರ ಮಾಡುವ ಮೂಲಕ ಲಸಿಕೆ ಪಡೆದುಕೊಳ್ಳಲು ಜಾಗೃತಿ ಮೂಡಿಸಿತ್ತು.

ಉಳಿದಂತೆ, ಆಕ್ಸಿಜನ್ ಸಿಲಿಂಡರ್ ಮತ್ತು ಸಿಟಿ ಸ್ಕ್ಯಾನ್ ಕುರಿತು ಕೂಡ ಜನರು ಹುಡುಕಾಟ ನಡೆಸಿದ್ದಾರೆ.

ಜತೆಗೆ ಹೇಗೆ ಮತ್ತು ಏನು ಎನ್ನುವ ಬಗ್ಗೆಯೂ ಕೋವಿಡ್ ಲಸಿಕೆ, ಲಸಿಕೆ ಪ್ರಮಾಣಪತ್ರದ ಕುರಿತು ಜನರು ಗೂಗಲ್ ಮಾಡಿದ್ದಾರೆ.

Twitter 2021: ದೇಶದಲ್ಲಿ ಅತಿಹೆಚ್ಚು ರಿಟ್ವೀಟ್, ಲೈಕ್ ಪಡೆದ ಟ್ವೀಟ್ಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.