ಭಾನುವಾರ, 6 ಜುಲೈ 2025
×
ADVERTISEMENT

goonda act

ADVERTISEMENT

ಬೆಂಗಳೂರು | ಅಕ್ರಮ ಚಟುವಟಿಕೆಗಳಲ್ಲಿ ಭಾಗಿ: ಗೂಂಡಾ ಕಾಯ್ದೆಯಡಿ ವ್ಯಕ್ತಿಯ ಬಂಧನ

ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ಎಂ.ಬಾಬು(48) ಎಂಬಾತನನ್ನು ಸಿಸಿಬಿ ಪೊಲೀಸರು, ಗೂಂಡಾ ಕಾಯ್ದೆಯ ಅಡಿ ಬಂಧಿಸಿದ್ದಾರೆ.
Last Updated 5 ಮಾರ್ಚ್ 2025, 16:02 IST
ಬೆಂಗಳೂರು | ಅಕ್ರಮ ಚಟುವಟಿಕೆಗಳಲ್ಲಿ ಭಾಗಿ: ಗೂಂಡಾ ಕಾಯ್ದೆಯಡಿ ವ್ಯಕ್ತಿಯ ಬಂಧನ

ಹಲ್ಲೆ, ಸುಲಿಗೆ, ಅತ್ಯಾಚಾರ ಸೇರಿ 9 ಪ್ರಕರಣ; ಗೂಂಡಾ ಕಾಯ್ದೆಯಡಿ ರೌಡಿ ಬಂಧನ

ಸಿಸಿಬಿಯ ಸಂಘಟಿತ ಅಪರಾಧ ದಳದ ಅಧಿಕಾರಿಗಳು ರೌಡಿ ಶೀಟರ್ ಭರತ್ ಕುಮಾರ್‌ ಅಲಿಯಾಸ್‌ ಗುಡ್ಡೆ ಭರತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.
Last Updated 19 ಜನವರಿ 2025, 16:21 IST
ಹಲ್ಲೆ, ಸುಲಿಗೆ, ಅತ್ಯಾಚಾರ ಸೇರಿ 9 ಪ್ರಕರಣ; ಗೂಂಡಾ ಕಾಯ್ದೆಯಡಿ ರೌಡಿ ಬಂಧನ

ಬೆಂಗಳೂರು: ಗೂಂಡಾ ಕಾಯ್ದೆಯಡಿ ಬಂಧಿತನಾಗಿದ್ದ ಆರೋಪಿ ಬಿಡುಗಡೆ

‘ಗೂಂಡಾ ಕಾಯ್ದೆಯಡಿ ಬಂಧಿತನಾಗಿದ್ದ ಆರೋಪಿಗೆ ಆತನಿಗೆ ತಿಳಿದಿರುವ ಭಾಷೆಯಲ್ಲಿ ಬಂಧನ ಆದೇಶದ ದಾಖಲೆಗಳನ್ನು ಒದಗಿಸಿಲ್ಲ‘ ಎಂಬ ಕಾರಣಕ್ಕೆ ಆತನನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್‌ ಆದೇಶಿಸಿದೆ.
Last Updated 12 ಡಿಸೆಂಬರ್ 2023, 16:23 IST
ಬೆಂಗಳೂರು: ಗೂಂಡಾ ಕಾಯ್ದೆಯಡಿ ಬಂಧಿತನಾಗಿದ್ದ ಆರೋಪಿ ಬಿಡುಗಡೆ

ಗೂಂಡಾ ಕಾಯ್ದೆ: ‘ಸೂಪರ್ ಗುಂಡ’ ಬಂಧನ

ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜನರನ್ನು ಬೆದರಿಸುತ್ತಿದ್ದ ರೌಡಿ ರಾಕೇಶ್ ಅಲಿಯಾಸ್ ಸೂಪರ್ ಗುಂಡನನ್ನು (25) ರಾಜಗೋಪಾಲನಗರ ಠಾಣೆ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದಾರೆ.
Last Updated 20 ಆಗಸ್ಟ್ 2022, 17:26 IST
ಗೂಂಡಾ ಕಾಯ್ದೆ: ‘ಸೂಪರ್ ಗುಂಡ’ ಬಂಧನ

ಗೂಂಡಾ ಕಾಯ್ದೆ: ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಬಂಧನ

ಗೂಂಡಾ ಕಾಯ್ದೆಯಡಿ ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದ ಪೊಲೀಸರು
Last Updated 19 ಜನವರಿ 2022, 13:04 IST
ಗೂಂಡಾ ಕಾಯ್ದೆ: ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಬಂಧನ

ಹುಬ್ಬಳ್ಳಿ: ರೌಡಿಗಳ ಗಡಿಪಾರಿಗೆ ಕಮಿಷನರೇಟ್‌ ನಿರ್ಧಾರ

ರೌಡಿಗಳ ಮಾಹಿತಿ ಕೇಳಿದ ಕಮಿಷನರ್; ಚುನಾವಣೆಗೆ ಸ್ಪರ್ಧಿಸಲು ರೌಡಿಗಳ ಸಿದ್ಧತೆ
Last Updated 20 ಜುಲೈ 2021, 19:30 IST
ಹುಬ್ಬಳ್ಳಿ: ರೌಡಿಗಳ ಗಡಿಪಾರಿಗೆ ಕಮಿಷನರೇಟ್‌ ನಿರ್ಧಾರ

ಚಂದ್ರಾ ಬಡಾವಣೆಯ ರೌಡಿಶೀಟರ್ ಎ.ಅಬ್ದುಲ್ಲಾ ಗೂಂಡಾ ಕಾಯ್ದೆಯಡಿ ಬಂಧನ

ದರೋಡೆ, ಸುಲಿಗೆ, ಹಲ್ಲೆ, ಕಳವು, ಮಾರಕಾಸ್ತ್ರಗಳಿಂದ ಜೀವ ಬೆದರಿಕೆ ಸೇರಿದಂತೆ ಹಲವು ಅಪರಾಧಗಳಲ್ಲಿ ನಿರಂತರವಾಗಿ ಸಕ್ರಿಯವಾಗಿದ್ದ ಆರೋಪದಡಿ ಚಂದ್ರಾ ಬಡಾವಣೆಯ ರೌಡಿಶೀಟರ್ ಎ.ಅಬ್ದುಲ್ಲಾನನ್ನು (28) ಗೂಂಡಾ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.
Last Updated 16 ಜೂನ್ 2021, 19:31 IST
ಚಂದ್ರಾ ಬಡಾವಣೆಯ ರೌಡಿಶೀಟರ್ ಎ.ಅಬ್ದುಲ್ಲಾ ಗೂಂಡಾ ಕಾಯ್ದೆಯಡಿ ಬಂಧನ
ADVERTISEMENT

ಗೂಂಡಾ ಕಾಯ್ದೆಯಡಿ ಪ್ರಕರಣ

ಜಿಲ್ಲೆಯ ಕೆಜಿಎಫ್‌ ಪೊಲೀಸರು ಬಂಧಿಸಿರುವ ಮಾರಿಕುಪ್ಪಂನ ರಾಜಾ ಅಲಿಯಾಸ್‌ ಪಲ್ಲೂರು ರಾಜಾ ಮತ್ತು ಜೋಸೆಫ್‌ ಎಂಬುವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Last Updated 1 ಡಿಸೆಂಬರ್ 2020, 13:37 IST
fallback

ತಹಶೀಲ್ದಾರ್ ಕೊಲೆ ಆರೋಪಿ ವಿರುದ್ಧ ಗೂಂಡಾ ಕಾಯ್ದೆಯನ್ವಯ ಪ್ರಕರಣ: ಸಚಿವ ಆರ್‌.ಅಶೋಕ

ತಹಶೀಲ್ದಾರ್‌ ಚಂದ್ರಮೌಳೇಶ್ವರ ಅವರನ್ನು ಕೊಲೆ ಮಾಡಿದ ಆರೋಪಿ ವಿರುದ್ಧ ಗೂಂಡಾ ಕಾಯ್ದೆಯನ್ವಯ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದ್ದಾರೆ.
Last Updated 10 ಜುಲೈ 2020, 19:01 IST
ತಹಶೀಲ್ದಾರ್ ಕೊಲೆ ಆರೋಪಿ ವಿರುದ್ಧ ಗೂಂಡಾ ಕಾಯ್ದೆಯನ್ವಯ ಪ್ರಕರಣ: ಸಚಿವ ಆರ್‌.ಅಶೋಕ

ಗೂಂಡಾ ಕಾಯ್ದೆ ಜಾರಿಗೆ ಮನವಿ

ರಾಯಚೂರು ಜಿಲ್ಲೆಯ ಗ್ರಾಮ ಲೆಕ್ಕಿಗ ಸಾಹೇಬ್‌ ಪಟೇಲ್‌ ಕೊಲೆ ಪ್ರಕರಣ
Last Updated 25 ಡಿಸೆಂಬರ್ 2018, 17:22 IST
ಗೂಂಡಾ ಕಾಯ್ದೆ ಜಾರಿಗೆ ಮನವಿ
ADVERTISEMENT
ADVERTISEMENT
ADVERTISEMENT