ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Gorilla

ADVERTISEMENT

ಹೆಣ್ಣು ಮಗುವಿಗೆ ಜನ್ಮ ನೀಡಿದ ‘ಸುಲ್ಲಿ‘ ಅವನಲ್ಲ ಅವಳು!

ವಾಷಿಂಗ್‌ಟನ್‌: ಅಮೆರಿಕಾದ ಓಹಿಯೊದಲ್ಲಿರುವ ಕೊಲಂಬಸ್‌ ಪ್ರಾಣಿಸಂಗ್ರಹಾಲಯ ಹಾಗೂ ಅಕ್ವೇರಿಯಂನಲ್ಲಿ ಸಂಭ್ರಮ ಹಾಗೂ ಅಚ್ಚರಿ ಎರಡೂ ಮನೆ ಮಾಡಿತ್ತು. ಪ್ರಾಣಿ ಸಂಗ್ರಹಾಲಯದ ಗೋರಿಲ್ಲಾ ಹೆಣ್ಣು ಮರಿಗೆ ಜನ್ಮ ನೀಡಿತ್ತು.
Last Updated 22 ಜುಲೈ 2023, 6:20 IST
ಹೆಣ್ಣು ಮಗುವಿಗೆ ಜನ್ಮ ನೀಡಿದ ‘ಸುಲ್ಲಿ‘ ಅವನಲ್ಲ ಅವಳು!

ತನ್ನ ಕೇರ್ ಟೇಕರ್ ಮಡಿಲಲ್ಲಿ ಅಳುತ್ತಾ ಪ್ರಾಣ ಬಿಟ್ಟ ಜಗತ್ತಿನ ಜನಪ್ರಿಯ ಗೊರಿಲ್ಲಾ

2019 ರಲ್ಲಿ ಅರಣ್ಯ ಅಧಿಕಾರಿಗೆ ಸೆಲ್ಪಿ ಫೋಸ್ ಕೊಟ್ಟು ಜಗತ್ತಿನಾದ್ಯಂತ ವೈರಲ್ ಆಗಿದ್ದ ಕಾಂಗೊದ ಪರ್ವತ ವಾಸಿ ಗೋರಿಲ್ಲ ಕಳೆದ ಗುರುವಾರ ಪ್ರಾಣ ಬಿಟ್ಟಿದೆ. ಕಾಂಗೊದ ವಿರುಂಗಾ ನ್ಯಾಷನಲ್ ಪಾರ್ಕ್ ನ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ 'ನಡಕಾಸಿ' ಎಂಬ ಹೆಣ್ಣು ಗೊರಿಲ್ಲ ತಾನು ಸಾಯುವ ಘಳಿಗೆಯಲ್ಲಿ ತನ್ನ ಕೇರ್ ಟೇಕರ್ ನ ಮಡಿಲಲ್ಲಿ ಅಳುತ್ತಾ ಪ್ರಾಣ ಬಿಟ್ಟಿದೆ‌.
Last Updated 9 ಅಕ್ಟೋಬರ್ 2021, 7:57 IST
ತನ್ನ ಕೇರ್ ಟೇಕರ್ ಮಡಿಲಲ್ಲಿ ಅಳುತ್ತಾ ಪ್ರಾಣ ಬಿಟ್ಟ ಜಗತ್ತಿನ ಜನಪ್ರಿಯ ಗೊರಿಲ್ಲಾ

ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳು: ಎರಡು ಗೊರಿಲ್ಲಾ, ನಾಲ್ಕು ಒರಾಂಗುಟಾನ್

ಎರಡು ಗೊರಿಲ್ಲಾ ಹಾಗೂ ನಾಲ್ಕು ಒರಾಂಗೂಟಾನ್‌ ಈಚೆಗೆ ಇಲ್ಲಿನ ಕುಟುಂಬಕ್ಕೆ ಸೇರ್ಪಡೆಗೊಂಡಿವೆ.
Last Updated 2 ಅಕ್ಟೋಬರ್ 2021, 10:22 IST
ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳು: ಎರಡು ಗೊರಿಲ್ಲಾ, ನಾಲ್ಕು ಒರಾಂಗುಟಾನ್

ಕೋವಿಡ್‌: ಅಟ್ಲಾಂಟಾ ಮೃಗಾಲಯದ ಗೊರಿಲ್ಲಾಗಳಲ್ಲಿ ಸೋಂಕು ದೃಢ

ಅಟ್ಲಾಂಟಾದ ಮೃಗಾಲಯದ ಪಶ್ಚಿಮ ತಗ್ಗು ಪ್ರದೇಶದಲ್ಲಿರುವ ಗೊರಿಲ್ಲಾಗಳ ಗುಂಪೊಂದರ‌ಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದೆ.
Last Updated 11 ಸೆಪ್ಟೆಂಬರ್ 2021, 5:49 IST
ಕೋವಿಡ್‌: ಅಟ್ಲಾಂಟಾ ಮೃಗಾಲಯದ ಗೊರಿಲ್ಲಾಗಳಲ್ಲಿ ಸೋಂಕು ದೃಢ

ಗೊರಿಲ್ಲಾಗಳದೂ ಮನುಷ್ಯರಂತೆಯೇ ಸಂಕೀರ್ಣ ಸಮಾಜ: ಅಧ್ಯಯನ ವರದಿ

ಗೊರಿಲ್ಲಾಗಳು ಈ ಮೊದಲು ನಾವು ಅಂದುಕೊಂಡಿದ್ದಕ್ಕಿಂತಲೂ ಸಂಕೀರ್ಣ ಸಮಾಜವನ್ನು ರಚಿಸಿಕೊಂಡಿವೆ ಎಂದು ಅಧ್ಯಯನವೊಂದು ಹೇಳಿದೆ.
Last Updated 10 ಜುಲೈ 2019, 19:33 IST
ಗೊರಿಲ್ಲಾಗಳದೂ ಮನುಷ್ಯರಂತೆಯೇ ಸಂಕೀರ್ಣ ಸಮಾಜ: ಅಧ್ಯಯನ ವರದಿ

ಸಂಜ್ಞೆ ಭಾಷೆ ಅರಿತಿದ್ದ ಗೊರಿಲ್ಲಾ ನಿಧನ

ಸಂಜ್ಞೆ ಭಾಷೆ ಮೂಲಕ ಸಂವಹನ ನಡೆಸುತ್ತಿದ್ದ ‘ಕೊಕೊ’ ಹೆಸರಿನ 46 ವರ್ಷದ ಗೊರಿಲ್ಲಾ ಮಂಗಳವಾರ ಕೊನೆಯುಸಿರೆಳೆಯಿತು.
Last Updated 21 ಜೂನ್ 2018, 15:59 IST
ಸಂಜ್ಞೆ ಭಾಷೆ ಅರಿತಿದ್ದ ಗೊರಿಲ್ಲಾ ನಿಧನ
ADVERTISEMENT
ADVERTISEMENT
ADVERTISEMENT
ADVERTISEMENT