ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Gotabhaya Rajapaksa

ADVERTISEMENT

ರಾಜಪಕ್ಸ ವಿರೋಧಿ ಪ್ರತಿಭಟನೆ ಬೆಂಬಲಿಸಿದ ಬ್ರಿಟಿಷ್ ಮಹಿಳೆಗೆ ದೇಶ ತೊರೆಯಲು ಸೂಚನೆ

ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದಿದ್ದ ಸರ್ಕಾರ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಆಗಸ್ಟ್ 15ರ ಒಳಗೆ ದೇಶ ತೊರೆಯುವಂತೆ ಶ್ರೀಲಂಕಾ ಅಧಿಕಾರಿಗಳು ಬ್ರಿಟಿಷ್ ಮಹಿಳೆಯೊಬ್ಬರಿಗೆ ಸೂಚಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Last Updated 11 ಆಗಸ್ಟ್ 2022, 15:45 IST
ರಾಜಪಕ್ಸ ವಿರೋಧಿ ಪ್ರತಿಭಟನೆ ಬೆಂಬಲಿಸಿದ ಬ್ರಿಟಿಷ್ ಮಹಿಳೆಗೆ ದೇಶ ತೊರೆಯಲು ಸೂಚನೆ

ಗೊಟಬಯ ರಾಜಪಕ್ಸ ಖಾಸಗಿ ಭೇಟಿಗಾಗಿ ಬಂದಿದ್ದಾರೆ, ಆಶ್ರಯ ಕೊಟ್ಟಿಲ್ಲ: ಸಿಂಗಾಪುರ 

'ಖಾಸಗಿ ಭೇಟಿಗಾಗಿ ಸಿಂಗಾಪುರ ಪ್ರವೇಶಿಸಲು ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರಿಗೆ ಗುರುವಾರ ಅನುಮತಿ ನೀಡಲಾಗಿದೆ. ಅವರಿಗೆ ಆಶ್ರಯ ನೀಡಲಾಗಿಲ್ಲ’ ಎಂದು ಸಿಂಗಾಪುರ ಸ್ಪಷ್ಟಪಡಿಸಿದೆ.
Last Updated 14 ಜುಲೈ 2022, 15:54 IST
ಗೊಟಬಯ ರಾಜಪಕ್ಸ ಖಾಸಗಿ ಭೇಟಿಗಾಗಿ ಬಂದಿದ್ದಾರೆ, ಆಶ್ರಯ ಕೊಟ್ಟಿಲ್ಲ: ಸಿಂಗಾಪುರ 

ಶ್ರೀಲಂಕಾಗೆ ₹3 ಸಾವಿರ ಕೋಟಿ ಸಾಲ: ಮೋದಿ

ನೂತನ ಅಧ್ಯಕ್ಷ ಗೊಟಬಯ ಜತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
Last Updated 29 ನವೆಂಬರ್ 2019, 19:43 IST
ಶ್ರೀಲಂಕಾಗೆ ₹3 ಸಾವಿರ ಕೋಟಿ ಸಾಲ: ಮೋದಿ

ಭಾರತಕ್ಕೆ ಸಹಕಾರ: ರಾಜಪಕ್ಸೆ

ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ ಎಂದು ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಹೇಳಿದ್ದಾರೆ.
Last Updated 25 ನವೆಂಬರ್ 2019, 20:02 IST
ಭಾರತಕ್ಕೆ ಸಹಕಾರ: ರಾಜಪಕ್ಸೆ

ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸರಿಗೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಕ್ಕಾಗಿ ಶ್ರೀಲಂಕಾದ ಜನರನ್ನು ನಾನು ಅಭಿನಂದಿಸುತ್ತೇನೆ.
Last Updated 17 ನವೆಂಬರ್ 2019, 9:50 IST
ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸರಿಗೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಗೊಟಬಯ ರಾಜಪಕ್ಸ ಶ್ರೀಲಂಕಾ ಅಧ್ಯಕ್ಷ

ಶ್ರೀಲಂಕಾದ ಮಾಜಿ ರಕ್ಷಣಾ ಕಾರ್ಯದರ್ಶಿ ಗೊಟಬಯ ರಾಜಪಕ್ಸಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ
Last Updated 17 ನವೆಂಬರ್ 2019, 5:36 IST
ಗೊಟಬಯ ರಾಜಪಕ್ಸ ಶ್ರೀಲಂಕಾ ಅಧ್ಯಕ್ಷ

ರಾಜಪಕ್ಸೆ ಸಹೋದರ ಚುನಾವಣೆಯಲ್ಲಿ ಸ್ಪರ್ಧೆ ಸಾಧ್ಯತೆ

ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಸಹೋದರ ಗೊತಭಾಯ ರಾಜಪಕ್ಸೆ ಅವರು ಶ್ರೀಲಂಕಾಕ್ಕೆ ಮರಳಿದ್ದಾರೆ.
Last Updated 12 ಏಪ್ರಿಲ್ 2019, 20:15 IST
ರಾಜಪಕ್ಸೆ ಸಹೋದರ ಚುನಾವಣೆಯಲ್ಲಿ ಸ್ಪರ್ಧೆ ಸಾಧ್ಯತೆ
ADVERTISEMENT
ADVERTISEMENT
ADVERTISEMENT
ADVERTISEMENT