ಶುಕ್ರವಾರ, 19 ಸೆಪ್ಟೆಂಬರ್ 2025
×
ADVERTISEMENT

GouriHabba

ADVERTISEMENT

Ganesha Festival 2025 | ಗಣಪತಿ ರಹಸ್ಯ: ಗಣಗಳಿಗೆಲ್ಲ ಅಧಿಪತಿಯಾದವನು ಗಣಪತಿ

Ganesha Festival 2025:ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಪುರಾಣಗಳನ್ನು ಶ್ರವಣ ಮಾಡುವ ಪದ್ಧತಿಯಿದೆ. ಪುರಾಣಗಳ ಮೂಲಕ ನಿಗೂಢವಾದ, ಗಹನವಾದ ತತ್ವಗಳನ್ನು ಸರಳವಾಗಿ ಒಂದು ಪ್ರತೀಕದ ರೂಪದಲ್ಲಿ, ಕಥೆಯ ರೂಪದಲ್ಲಿ ನಿರೂಪಣೆ ಮಾಡುತ್ತಾರೆ.
Last Updated 26 ಆಗಸ್ಟ್ 2025, 14:31 IST
Ganesha Festival 2025 | ಗಣಪತಿ ರಹಸ್ಯ: ಗಣಗಳಿಗೆಲ್ಲ ಅಧಿಪತಿಯಾದವನು ಗಣಪತಿ

Gowri Habba | ಗೌರಿ ಹಬ್ಬದ ನಿಜವಾದ ಸಂದೇಶವೇನು? ಗೌರಿ ಪೂಜೆಯಿಂದ ಸಿಗುವ ಫಲವೇನು?

Gowri Pooja Benefits: 'ಒಂದು ಜಗತ್ತು ಒಂದು ಕುಟುಂಬ' ಸೇವಾ ಅಭಿಯಾನದ ಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಗೌರಿ ಹಬ್ಬದ ನಿಜವಾದ ಸಂದೇಶ ಮತ್ತು ಗೌರಿ ಪೂಜೆಯ ಫಲದ ಬಗ್ಗೆ ಮನಮುಟ್ಟುವಂತೆ ವಿವರಿಸಿದರು. ಅವರ ಉಪನ್ಯಾಸದ ಅಕ್ಷರರೂಪ ಇಲ್ಲಿದೆ.
Last Updated 26 ಆಗಸ್ಟ್ 2025, 12:24 IST
Gowri Habba | ಗೌರಿ ಹಬ್ಬದ ನಿಜವಾದ ಸಂದೇಶವೇನು? ಗೌರಿ ಪೂಜೆಯಿಂದ ಸಿಗುವ ಫಲವೇನು?

Gouri Habba | ಗೌರಿ ಮಾತೃಪ್ರೇಮದ ಆದರ್ಶ

Gouri Habba: ಪಾರ್ವತೀ–ಪರಮೇಶ್ವರರನ್ನು ಜಗತ್ತಿನ ಆದಿ ದಂಪತಿಗಳು ಎಂದು ನಮ್ಮ ಪರಂಪರೆ ಒಕ್ಕಣಿಸಿದೆ. ಸೃಷ್ಟಿಯ ಪ್ರತಿಯೊಂದು ವಸ್ತು–ವ್ಯಕ್ತಿಗೂ ತಂದೆ–ತಾಯಿ ಎಂದರೆ ಶಿವ ಮತ್ತು ಪಾರ್ವತಿಯರೇ ಹ...
Last Updated 25 ಆಗಸ್ಟ್ 2025, 23:13 IST
Gouri Habba | ಗೌರಿ ಮಾತೃಪ್ರೇಮದ ಆದರ್ಶ

ಗಣೇಶ ಚತುರ್ಥಿ: ವಿವಿಧ ರೂಪಗಳಲ್ಲಿ ಕರಿಮುಖನ ದರ್ಶನ; ಇಲ್ಲಿದೆ ಚಿತ್ರ ಸಹಿತ ಮಾಹಿತಿ

Ganesh Idol 2025: ಗಜವದನ, ಹೇರಂಬ, ವಿನಾಯಕ, ಗಜಮುಖ ಹೀಗೆ ನಾನಾ ಹೆಸರುಗಳಿಂದ ಕರೆಯುವ ಗಣೇಶನ ಹೊಸ ಮಾದರಿಯ ಮೂರ್ತಿಗಳು ಈ ವರ್ಷದ ಗಣೇಶ ಚತುರ್ಥಿಗೆ ಮಾರುಕಟ್ಟೆಗೆ ಲಭ್ಯ. ಸಿಂಧೂರ ಗಣೇಶದಿಂದ ಬಾಲಾಜಿ, ಸಾಯಿ ಬಾಬಾ ಗಣೇಶವರೆಗೆ...
Last Updated 25 ಆಗಸ್ಟ್ 2025, 4:24 IST
ಗಣೇಶ ಚತುರ್ಥಿ: ವಿವಿಧ ರೂಪಗಳಲ್ಲಿ ಕರಿಮುಖನ ದರ್ಶನ; ಇಲ್ಲಿದೆ ಚಿತ್ರ ಸಹಿತ ಮಾಹಿತಿ

ಗೌರಿ ಹಬ್ಬ: ಆಚರಣೆ, ಪೂಜೆ ಹೇಗೆ? ಸೂಕ್ತ ಮುಹೂರ್ತ ಯಾವುದು? ಇಲ್ಲಿದೆ ವಿವರ

Swarna Gowri Vratha 2025: ಭಾದ್ರಪದ ಮಾಸದ ಆರಂಭದೊಂದಿಗೆ, 26.8. 2025 ರಂದು ಮಂಗಳವಾರ, ಗೌರಿ ಹಬ್ಬವು ಬರುತ್ತದೆ. ಈ ಹಬ್ಬವು ಮಳೆಯಿಂದ ನೆನೆದ ಧರೆಯು ಬಸಿರಾಗಿ ಹಸಿರು ಬೆಳೆಯನ್ನು ಹೊರ ತರುತ್ತದೆ ಎಂಬುವುದು ಗೌರಿ ಮಾತೆಯ ಪ್ರಕೃತಿ ಸಂಕೇತ.
Last Updated 23 ಆಗಸ್ಟ್ 2025, 12:50 IST
ಗೌರಿ ಹಬ್ಬ: ಆಚರಣೆ, ಪೂಜೆ ಹೇಗೆ? ಸೂಕ್ತ ಮುಹೂರ್ತ ಯಾವುದು? ಇಲ್ಲಿದೆ ವಿವರ

ಗೌರಿ ಹಬ್ಬದ ಸಂಭ್ರಮ: ಸುಮಂಗಲಿಯರಿಗೆ ಬಾಗಿನ ಅರ್ಪಣೆ

ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರು: ಇಂದು ಗಣೇಶ ಚತುರ್ಥಿ
Last Updated 6 ಸೆಪ್ಟೆಂಬರ್ 2024, 15:55 IST
ಗೌರಿ ಹಬ್ಬದ ಸಂಭ್ರಮ: ಸುಮಂಗಲಿಯರಿಗೆ ಬಾಗಿನ ಅರ್ಪಣೆ

ಮಲೆನಾಡಿನಲ್ಲಿ ಸಂಭ್ರಮದ ಗೌರಿ ಪೂಜೆ

ಮೂಡಿಗೆರೆ: ತಾಲ್ಲೂಕಿನಾದ್ಯಂತ ಶುಕ್ರವಾರ ಗೌರಿ – ಗಣೇಶ ಹಬ್ಬಕ್ಕೆ ಚಾಲನೆ ನೀಡಲಾಯಿತು. ಗೌರಿ ಹಬ್ಬದ ಅಂಗವಾಗಿ ಮುಂಜಾನೆಯೇ ಮಡಿಯುಟ್ಟ ಮಹಿಳೆಯರು, ಬಾವಿ, ನದಿ, ಕೊಳವೆ ಬಾವಿಗಳ ಬಳಿಗೆ ಸಾಮೂಹಿಕವಾಗಿ ತೆರಳಿ, ಗಂಗೆ ಪೂಜೆ ನಡೆಸಿದರು.
Last Updated 6 ಸೆಪ್ಟೆಂಬರ್ 2024, 15:50 IST
ಮಲೆನಾಡಿನಲ್ಲಿ ಸಂಭ್ರಮದ ಗೌರಿ ಪೂಜೆ
ADVERTISEMENT

ಸಿರಿಗೌರಿ ಎಂಬ ಮನೆಮಗಳು

ಗೌರಿ ಬರುವ ದಿನವಂತೂ ಬೆಳಕೊಡೆಯುವ ಮುನ್ನವೇ ಮನೆಯಲ್ಲಿ ಸಂಭ್ರಮ. ಬೇಗಲೇ ಮಿಂದು, ಮನೆಯ ಮುಂದೆ ಚೆಂದದ ರಂಗೋಲಿಯಿಟ್ಟು, ಬಾಗಿಲನ್ನು ತೋರಣದಿಂದ ಅಲಂಕರಿಸಿ, ಒಳಗೆ ಮಂಟಪ ಸಿದ್ಧಪಡಿಸಿ, ಅಕ್ಕಿ ತುಂಬಿದ ತಟ್ಟೆಯಲ್ಲಿ ಗೌರಿಯನ್ನಿಟ್ಟು ಅಲಂಕರಿಸಿ, ಒಳಗೆ ಅಡುಗೆಗೆ ಶುರು. ಈ ತೋರಣ ಕಟ್ಟುವ ಕೆಲಸ, ಮಂಟಪಕ್ಕೆ ಬಾಳೆಕಂದು ಕಟ್ಟುವ ಕೆಲಸ ಮೊದಲಾದ ’ಒಡ್ಡು’ಕೆಲಸಗಳು ಮನೆಯ ಗಂಡುಮಕ್ಕಳ ಪಾಲು. ’ಗಂಡಸಿಗ್ಯಾಕೆ ಗೌರೀ ದುಃಖ’ ಎನ್ನುವ ವೇದವಾಕ್ಯದಿಂದ (ಗಾದೆಮಾತು ವೇದವಾಕ್ಯ ತಾನೆ?) ಅಷ್ಟುಮಟ್ಟಿಗೆ ಅವರಿಗೆ ವಿನಾಯಿತಿ. ಮರುದಿನ ಗಣೇಶನ ಹಬ್ಬವನ್ನು ಗಂಡುಮಕ್ಕಳು ಇಷ್ಟು ಸಡಗರದಿಂದ ಮಾಡುತ್ತಾರೋ ಇಲ್ಲವೋ, ಆದರೆ ಮನೆಯ ಹೆಂಗಳೆಯರ ಈ ದಿನದ ಸಡಗರ ಮಾತ್ರ ಅವರಲ್ಲೂ ಹುರುಪುದುಂಬುವುದಂತೂ ದಿಟ.
Last Updated 9 ಸೆಪ್ಟೆಂಬರ್ 2021, 1:15 IST
ಸಿರಿಗೌರಿ ಎಂಬ ಮನೆಮಗಳು

ಕುದೇರು ಗ್ರಾಮದಲ್ಲಿ ಗೌರಿಗೇ ಅಗ್ರಪೂಜೆ

ಗಣೇಶ ಬದಲಿಗೆ ಗೌರಿ ಪ್ರತಿಷ್ಠಾಪನೆ
Last Updated 12 ಸೆಪ್ಟೆಂಬರ್ 2018, 7:51 IST
ಕುದೇರು ಗ್ರಾಮದಲ್ಲಿ ಗೌರಿಗೇ ಅಗ್ರಪೂಜೆ

ಗೌರಿಹಬ್ಬ: ಬಾಗಿನ ನೀಡಲು ಬಿದಿರಿನ ಮೊರವೇ ಬೇಕು

ಧಾನ್ಯಗಳನ್ನು ಕೇರಲು ಪ್ಲಾಸ್ಟಿಕ್‌ ಮೊರಗಳ ಬಳಕೆ ಈಚಿನ ದಿನಗಳಲ್ಲಿ ಹೆಚ್ಚಾಗಿದೆ. ಗೌರಿಹಬ್ಬದಲ್ಲಿ ಬಾಗಿನ ಕೊಡಲು ಮಾತ್ರ ಬಿದಿರಿನ ಮೊರವೇ ಬೇಕು. ಬಿದಿರಿನ ಮೊರದಲ್ಲಿ ಬಾಗಿನ ನೀಡುವುದರಿಂದ ಮಗಳು ಮುತ್ತೈದೆಯಾಗಿ ಧೀರ್ಘಕಾಲ ಬಾಳುತ್ತಾಳೆ. ದಾಂಪತ್ಯ ಗಟ್ಟಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ
Last Updated 12 ಸೆಪ್ಟೆಂಬರ್ 2018, 5:57 IST
ಗೌರಿಹಬ್ಬ: ಬಾಗಿನ ನೀಡಲು ಬಿದಿರಿನ ಮೊರವೇ ಬೇಕು
ADVERTISEMENT
ADVERTISEMENT
ADVERTISEMENT