ಬುಧವಾರ, 15 ಅಕ್ಟೋಬರ್ 2025
×
ADVERTISEMENT

goverment

ADVERTISEMENT

ಅಂತ್ಯಸಂಸ್ಕಾರ ಪರಿಹಾರ ಯೋಜನೆ: ಯಾರೆಲ್ಲ ಅರ್ಹರು? ಹೀಗೆ ಅರ್ಜಿ ಸಲ್ಲಿಸಿ

Worker Welfare: ಕರ್ನಾಟಕ ಕಟ್ಟಡ ನಿರ್ಮಾಣ ಹಾಗೂ ಕಾರ್ಮಿಕರ ಕಲ್ಯಾಣ ಮಂಡಳಿಯು ನೋಂದಾಯಿತ ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ಅಂತ್ಯಕ್ರಿಯೆ ವೆಚ್ಚ ಹಾಗೂ ಪರಿಹಾರ ಧನ ನೀಡುವ ಅಂತ್ಯಸಂಸ್ಕಾರ ಪರಿಹಾರ ಯೋಜನೆಯನ್ನು ಜಾರಿಗೊಳಿಸಿದೆ.
Last Updated 9 ಅಕ್ಟೋಬರ್ 2025, 12:21 IST
ಅಂತ್ಯಸಂಸ್ಕಾರ ಪರಿಹಾರ ಯೋಜನೆ: ಯಾರೆಲ್ಲ ಅರ್ಹರು? ಹೀಗೆ ಅರ್ಜಿ ಸಲ್ಲಿಸಿ

ಅಮೆರಿಕ ಸರ್ಕಾರ ಸ್ಥಗಿತ: ಟ್ರಂಪ್ ಆಡಳಿತ ಯಂತ್ರ ನಿಂತಿದ್ದರಿಂದ ಪರಿಣಾಮಗಳೇನು?

US Budget Crisis: ಬಜೆಟ್‌ ಕುರಿತಾಗಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್‌ ಸಂಸದರ ನಡುವೆ ಒಮ್ಮತ ಮೂಡದ ಕಾರಣ ಅಮೆರಿಕ ಸರ್ಕಾರ ಸ್ಥಗಿತಗೊಂಡಿದ್ದು, ಶೇ 40ರಷ್ಟು ಸರ್ಕಾರಿ ನೌಕರರು ವೇತನರಹಿತ ರಜೆ ಮೇಲೆ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ.
Last Updated 3 ಅಕ್ಟೋಬರ್ 2025, 9:44 IST
ಅಮೆರಿಕ ಸರ್ಕಾರ ಸ್ಥಗಿತ: ಟ್ರಂಪ್ ಆಡಳಿತ ಯಂತ್ರ ನಿಂತಿದ್ದರಿಂದ ಪರಿಣಾಮಗಳೇನು?

ಸರ್ಕಾರಿ ಯೋಜನೆ: ಪರಿಶಿಷ್ಟ ಜಾತಿ ವಿಧವೆಯರ ಪುನರ್ ವಿವಾಹಕ್ಕೆ ಪ್ರೋತ್ಸಾಹ ಧನ

Karnataka Government Scheme: ಪರಿಶಿಷ್ಟ ಜಾತಿ ಸಮುದಾಯದ ವಿಧವೆ ಒಬ್ಬರು ಬೇರೆ ವರ್ಗದ ಪುರುಷನನ್ನು ಮರು ಮದುವೆಯಾದರೆ ₹3 ಲಕ್ಷ ಪ್ರೋತ್ಸಾಹ ಧನ, ಈಗಾಗಲೇ ಪಡೆದಿದ್ದರೆ ₹2.50 ಲಕ್ಷ ಸಹಾಯಧನ ನೀಡಲಾಗುತ್ತದೆ.
Last Updated 27 ಸೆಪ್ಟೆಂಬರ್ 2025, 5:31 IST
ಸರ್ಕಾರಿ ಯೋಜನೆ: ಪರಿಶಿಷ್ಟ ಜಾತಿ ವಿಧವೆಯರ ಪುನರ್ ವಿವಾಹಕ್ಕೆ ಪ್ರೋತ್ಸಾಹ ಧನ

ಪರಿಶಿಷ್ಟ ಪಂಗಡದೊಳಗೆ ಅಂತರ ಜಾತಿ ವಿವಾಹಕ್ಕೆ ಆರ್ಥಿಕ ಬೆಂಬಲ

SC Marriage Incentive: ಪರಿಶಿಷ್ಟ ಪಂಗಡ ಸಮುದಾಯದ ವಿಭಿನ್ನ ಉಪಜಾತಿಯ ದಂಪತಿಗಳಿಗೆ ಕರ್ನಾಟಕ ಸರ್ಕಾರದ ಬುಡಕಟ್ಟು ಕಲ್ಯಾಣ ಇಲಾಖೆಯ ವತಿಯಿಂದ ₹2 ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತದೆ.
Last Updated 26 ಸೆಪ್ಟೆಂಬರ್ 2025, 5:10 IST
ಪರಿಶಿಷ್ಟ ಪಂಗಡದೊಳಗೆ ಅಂತರ ಜಾತಿ ವಿವಾಹಕ್ಕೆ ಆರ್ಥಿಕ ಬೆಂಬಲ

ಸ್ವಂತ ಉದ್ಯೋಗಕ್ಕಾಗಿ ಅಲ್ಪಸಂಖ್ಯಾತರಿಗೆ ವೃತ್ತಿ ಪ್ರೋತ್ಸಾಹ ಸಾಲ: ಇಲ್ಲಿದೆ ವಿವರ

Karnataka Minority Welfare: ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಉದ್ಯೋಗ ಪ್ರಮಾಣ ಹೆಚ್ಚಿಸಲು ‘ವೃತ್ತಿ ಪ್ರೋತ್ಸಾಹ ಸಾಲ ಯೋಜನೆ’ ಜಾರಿಗೊಳಿಸಿದೆ. ಅರ್ಹರಿಗೆ ₹1 ಲಕ್ಷದ ಸಾಲದಲ್ಲಿ ಶೇ 50 ಸಬ್ಸಿಡಿ ದೊರೆಯಲಿದೆ.
Last Updated 25 ಸೆಪ್ಟೆಂಬರ್ 2025, 5:08 IST
ಸ್ವಂತ ಉದ್ಯೋಗಕ್ಕಾಗಿ ಅಲ್ಪಸಂಖ್ಯಾತರಿಗೆ ವೃತ್ತಿ ಪ್ರೋತ್ಸಾಹ ಸಾಲ: ಇಲ್ಲಿದೆ ವಿವರ

ಕಲಬುರಗಿ | ಅಧೀಕ್ಷಕ ಎಂಜಿನಿಯರ್ ಮುಖಕ್ಕೆ ಮಸಿ: ಸರ್ಕಾರಿ‌ ನೌಕರರಿಂದ ಪ್ರತಿಭಟನೆ

Government Employees Protest: ಕಲಬುರಗಿಯಲ್ಲಿ ಅಧೀಕ್ಷಕ ಎಂಜಿನಿಯರ್ ಮುಖಕ್ಕೆ ಮಸಿ ಬಳಿದ ಘಟನೆಯನ್ನು ಖಂಡಿಸಿ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ಮೆರವಣಿಗೆ ನಡೆಸಿ, ತಪ್ಪಿತಸ್ಥರ ಬಂಧನ ಹಾಗೂ ರಕ್ಷಣೆಗೆ ಆಗ್ರಹಿಸಿದರು.
Last Updated 20 ಸೆಪ್ಟೆಂಬರ್ 2025, 5:26 IST
ಕಲಬುರಗಿ | ಅಧೀಕ್ಷಕ ಎಂಜಿನಿಯರ್ ಮುಖಕ್ಕೆ ಮಸಿ: ಸರ್ಕಾರಿ‌ ನೌಕರರಿಂದ ಪ್ರತಿಭಟನೆ

ದೇವದಾಸಿಯರ ಮಕ್ಕಳ ಮದುವೆಯಾದರೆ ಸರ್ಕಾರದಿಂದ ಪ್ರೋತ್ಸಾಹ ಧನ

Marriage Assistance: ದೇವದಾಸಿಯರ ಮಕ್ಕಳ ವಿವಾಹಕ್ಕೆ ರಾಜ್ಯ ಸರ್ಕಾರದ ಬುಡಕಟ್ಟು ಕಲ್ಯಾಣ ಇಲಾಖೆ ಪ್ರೋತ್ಸಾಹ ಧನ ಯೋಜನೆ ಜಾರಿಗೊಳಿಸಿದೆ. 2019 ರ ನಂತರ ಮದುವೆಯಾದ ದಂಪತಿಗಳಿಗೆ ₹8 ಲಕ್ಷ ನೆರವು ನೀಡಲಾಗುತ್ತದೆ.
Last Updated 18 ಸೆಪ್ಟೆಂಬರ್ 2025, 4:58 IST
ದೇವದಾಸಿಯರ ಮಕ್ಕಳ ಮದುವೆಯಾದರೆ ಸರ್ಕಾರದಿಂದ ಪ್ರೋತ್ಸಾಹ ಧನ
ADVERTISEMENT

ಅಂತರ್ಜಾತಿ ವಿವಾಹ ಆಗುವವರಿಗೆ ಸರ್ಕಾರದಿಂದ ಏನೆಲ್ಲಾ ಸೌಲಭ್ಯ: ಇಲ್ಲಿದೆ ಮಾಹಿತಿ

Government Benefits: ಅಂತರ್ಜಾತಿ ವಿವಾಹವನ್ನು ಉತ್ತೇಜಿಸಲು ರಾಜ್ಯ ಸರ್ಕಾರ ವಿವಾಹ ಪ್ರೋತ್ಸಾಹ ಧನ ಯೋಜನೆ ಜಾರಿಗೆ ತಂದಿದೆ. ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಸಮುದಾಯದವರನ್ನು ಬೇರೆ ವರ್ಗದವರ ಜೊತೆ ವಿವಾಹವಾದರೆ ದಂಪತಿಗಳಿಗೆ ಹಣಕಾಸು ಸಹಾಯ ನೀಡಲಾಗುತ್ತದೆ.
Last Updated 17 ಸೆಪ್ಟೆಂಬರ್ 2025, 6:37 IST
ಅಂತರ್ಜಾತಿ ವಿವಾಹ ಆಗುವವರಿಗೆ ಸರ್ಕಾರದಿಂದ ಏನೆಲ್ಲಾ ಸೌಲಭ್ಯ: ಇಲ್ಲಿದೆ ಮಾಹಿತಿ

ಚಿತ್ರದುರ್ಗ | ಪ್ರವಾಸೋದ್ಯಮ ನೀತಿ: 39 ತಾಣಗಳಿಗೆ ಸ್ಥಾನ

Chitradurga Tourism Spots: ರಾಜ್ಯ ಸರ್ಕಾರದ ಹೊಸ ಪ್ರವಾಸೋದ್ಯಮ ನೀತಿ 2024–29ರಲ್ಲಿ ಚಿತ್ರದುರ್ಗ ಜಿಲ್ಲೆಯ 39 ಪ್ರವಾಸಿ ತಾಣಗಳು ಸ್ಥಾನ ಪಡೆದಿವೆ. ಗುರು ತಿಪ್ಪೇರುದ್ರಸ್ವಾಮಿ, ವದ್ದೀಕೆರೆ ಸಿದ್ದೇಶ್ವರ, ತಮಟಕಲ್ಲು ಸೇರಿವೆ.
Last Updated 10 ಸೆಪ್ಟೆಂಬರ್ 2025, 7:27 IST
ಚಿತ್ರದುರ್ಗ | ಪ್ರವಾಸೋದ್ಯಮ ನೀತಿ: 39 ತಾಣಗಳಿಗೆ ಸ್ಥಾನ

ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಅಂಗಾಂಗ ದಾನ, ನೋಂದಣಿಗೆ ಅವಕಾಶ

Shimoga Organ Transplant: ಶಿವಮೊಗ್ಗದ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಅಂಗಾಂಗ ಮರುಪಡೆಯುವಿಕೆ ಕೇಂದ್ರಕ್ಕೆ ಸರ್ಕಾರ ಅನುಮತಿ ನೀಡಿದ್ದು, ದಾನಿಗಳು ಹಾಗೂ ಅಗತ್ಯವಿರುವವರು ಇಲ್ಲಿಯೇ ನೋಂದಣಿ ಮಾಡಬಹುದು
Last Updated 5 ಸೆಪ್ಟೆಂಬರ್ 2025, 5:48 IST
ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಅಂಗಾಂಗ ದಾನ, ನೋಂದಣಿಗೆ ಅವಕಾಶ
ADVERTISEMENT
ADVERTISEMENT
ADVERTISEMENT