ಚನ್ನರಾಯಪಟ್ಟಣ | ಆರೋಗ್ಯ, ಸ್ವಾಸ್ಥ್ಯ ಕೇಂದ್ರಕ್ಕೆ ನಿವೇಶನ ಗುರುತಿಸಿ: ಬಾಲಕೃಷ್ಣ
Rural Healthcare: ಚನ್ನರಾಯಪಟ್ಟಣದಲ್ಲಿ 43 ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ನಿರ್ಮಿಸಲು ನಿವೇಶನ ಗುರುತಿಸುವ ಕೆಲಸ ಪ್ರಾರಂಭವಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದ್ದಾರೆ. Last Updated 5 ಸೆಪ್ಟೆಂಬರ್ 2025, 2:03 IST