ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

government bus!

ADVERTISEMENT

ಮಹಾರಾಷ್ಟ್ರ| MSRTC ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಶೇ 50ರಷ್ಟು ರಿಯಾಯಿತಿ

‘ಮಾರ್ಚ್ 17ರಿಂದ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (ಎಂಎಸ್‌ಆರ್‌ಟಿಸಿ) ಎಲ್ಲಾ ರೀತಿಯ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಟಿಕೆಟ್‌ ದರದಲ್ಲಿ ಶೇಕಡಾ 50ರಷ್ಟು ರಿಯಾಯಿತಿ ನೀಡಲಾಗುವುದು’ ಎಂದು ಸಾರಿಗೆ ಇಲಾಖೆ ತಿಳಿಸಿದೆ.
Last Updated 17 ಮಾರ್ಚ್ 2023, 12:16 IST
ಮಹಾರಾಷ್ಟ್ರ| MSRTC ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಶೇ 50ರಷ್ಟು ರಿಯಾಯಿತಿ

ನೋಡಿ: ಸರ್ಕಾರಿ ವರ್ಸಸ್‌ ಖಾಸಗಿ ಬಸ್

Last Updated 9 ಏಪ್ರಿಲ್ 2021, 12:33 IST
fallback

ಸರ್ಕಾರಿ ಬಸ್ಸಿನಲ್ಲೇ ಮಗುವಿಗೆ ಜನ್ಮ!

ತಾಲ್ಲೂಕಿನ ರಾಂಪುರಸಮೀಪದ ಕೆಳಗಿನ ಕಣಿವೆ ಬಳಿಗರ್ಭಿಣಿಯೊಬ್ಬರು ಸಾರಿಗೆ ಸಂಸ್ಥೆ ಬಸ್ಸಿನಲ್ಲೇ ಬುಧವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಗೊಲ್ಲ ನಿಂಗೇನಹಳ್ಳಿ ಗ್ರಾಮದ ರತ್ನಮ್ಮ ಅವರಿಗೆ ಬುಧ ವಾರ ಬೆಳಗಿನ ಜಾವ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಮನೆಯವರು ಆಂಬುಲೆನ್ಸ್‌ಗಾಗಿ ರಾಂಪುರ ಹಾಗೂ ಚೋರನೂರು ಆಸ್ಪತ್ರೆಯ ಸಿಬ್ಬಂದಿಗೆ ಕರೆ ಮಾಡಿದ್ದರು. ಆದರೆ ಅಂಬುಲೆನ್ಸ್‌ ಬರುವುದರೊಳಗೆಸಂಡೂರು-ರಾಂಪುರ ನಡುವೆ ಸಂಚರಿಸುವ ಸಾರಿಗೆ ಬಸ್ಸಿನಲ್ಲಿ ರಾಂಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರುತ್ತಿರುವಾಗಬಸ್ಸಿನಲ್ಲೇ ಹೆರಿಗೆಯಾಗಿದೆ.
Last Updated 25 ಸೆಪ್ಟೆಂಬರ್ 2019, 18:44 IST
ಸರ್ಕಾರಿ ಬಸ್ಸಿನಲ್ಲೇ ಮಗುವಿಗೆ ಜನ್ಮ!
ADVERTISEMENT
ADVERTISEMENT
ADVERTISEMENT
ADVERTISEMENT