ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Government employees

ADVERTISEMENT

ಪ್ರಶ್ನೋತ್ತರ ಅಂಕಣ: ಸರ್ಕಾರಿ ನೌಕರರು ಷೇರುಪೇಟೆಯಲ್ಲಿ ಹೂಡಿಕೆ ಮಾಡಬಹುದೇ?

ಸರ್ಕಾರಿ ನೌಕರರು ಷೇರುಪೇಟೆಯಲ್ಲಿ ಹೂಡಿಕೆ ಮಾಡಬಹುದೇ? ಪ್ರಮೋದ ಶ್ರೀಕಾಂತ ದೈತೋಟ ಅವರ ಅಂಕಣ
Last Updated 17 ಏಪ್ರಿಲ್ 2024, 0:25 IST
ಪ್ರಶ್ನೋತ್ತರ ಅಂಕಣ: ಸರ್ಕಾರಿ ನೌಕರರು ಷೇರುಪೇಟೆಯಲ್ಲಿ ಹೂಡಿಕೆ ಮಾಡಬಹುದೇ?

7ನೇ ವೇತನ ಆಯೋಗದ ಶಿಫಾರಸು: ಮೂಲವೇತನ ಶೇ 58.5 ಹೆಚ್ಚಳ

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಿದ್ದ ಏಳನೇ ವೇತನ ಆಯೋಗವು ಶೇಕಡ 31ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸುವ ಜತೆಗೆ, ಶೇ 27.50ರಷ್ಟು ಫಿಟ್‌ಮೆಂಟ್ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.
Last Updated 17 ಮಾರ್ಚ್ 2024, 0:24 IST
7ನೇ ವೇತನ ಆಯೋಗದ ಶಿಫಾರಸು: ಮೂಲವೇತನ ಶೇ 58.5 ಹೆಚ್ಚಳ

ಸರ್ಕಾರಿ ನೌಕರರಿಗೆ ಅಮಾನತಿನ ಎಚ್ಚರಿಕೆ

ರಾಜಕೀಯ ಪಕ್ಷಗಳ ಸಭೆಯಲ್ಲಿ ಭಾಗವಹಿಸಿದರೆ, ಪೋಸ್ಟ್‌ ಮಾಡಿದರೆ ಕ್ರಮ
Last Updated 14 ಮಾರ್ಚ್ 2024, 6:22 IST
ಸರ್ಕಾರಿ ನೌಕರರಿಗೆ ಅಮಾನತಿನ ಎಚ್ಚರಿಕೆ

ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ 3.75ರಷ್ಟು ಹೆಚ್ಚಳ

ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಜನವರಿ 1ರಿಂದ ಪೂರ್ವಾನ್ವಯ ಆಗುವಂತೆ ಶೇಕಡ 3.75ರಷ್ಟು ಹೆಚ್ಚಳ ಮಾಡಿ ಹಣಕಾಸು ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.
Last Updated 12 ಮಾರ್ಚ್ 2024, 23:46 IST
ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ 3.75ರಷ್ಟು ಹೆಚ್ಚಳ

ಕೇಂದ್ರ ನೌಕರರ ಡಿ.ಎ: ಶೇ 4ರಷ್ಟು ಹೆಚ್ಚಳ

ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ (ಡಿಎ) ಹಾಗೂ ತುಟ್ಟಿ ಪರಿಹಾರವನ್ನು (ಡಿಆರ್‌) ಕೇಂದ್ರ ಸರ್ಕಾರ ಶೇ 4ರಷ್ಟು ಹೆಚ್ಚಿಸಿದೆ. ಇದರಿಂದ, ಈ ಮೊದಲು ಮೂಲ ವೇತನದ ಶೇ 46ರಷ್ಟಿದ್ದ ತುಟ್ಟಿ ಭತ್ಯೆ ಶೇ 50ಕ್ಕೆ ಏರಿದಂತಾಗುತ್ತದೆ.
Last Updated 7 ಮಾರ್ಚ್ 2024, 16:10 IST
ಕೇಂದ್ರ ನೌಕರರ ಡಿ.ಎ: ಶೇ 4ರಷ್ಟು ಹೆಚ್ಚಳ

ಸರ್ಕಾರಿ ನೌಕರರ ಮಹಾ ಸಮ್ಮೇಳನ | ಸಿಗದ ಭರವಸೆ: ಸಿಎಂ ವಿರುದ್ಧ ಆಕ್ರೋಶ

ವೇತನ ಪರಿಷ್ಕರಣೆಯ ಘೋಷಣೆ ನಿರೀಕ್ಷೆ* ಸರ್ಕಾರಿ ನೌಕರರ ‘ಮಹಾ ಸಮ್ಮೇಳನ
Last Updated 28 ಫೆಬ್ರುವರಿ 2024, 0:01 IST
ಸರ್ಕಾರಿ ನೌಕರರ ಮಹಾ ಸಮ್ಮೇಳನ | ಸಿಗದ ಭರವಸೆ: ಸಿಎಂ ವಿರುದ್ಧ ಆಕ್ರೋಶ

ಡಿ ದರ್ಜೆ ನೌಕರನ ವಜಾ ರದ್ದುಪಡಿಸಿದ ಸುಪ್ರೀಂ ಕೋರ್ಟ್

’ಡಿ‘ ದರ್ಜೆಯ ನೌಕರರೊಬ್ಬರು ಆರ್ಥಿಕ ಸಂಕಷ್ಟದಲ್ಲಿರುವಾಗ ಅವರು ನೇರವಾಗಿ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಬಹುದು. ಅದು ದೊಡ್ಡ ದುರ್ನಡತೆಯಲ್ಲ. ಆ ಕಾರಣಕ್ಕಾಗಿ ಅವರನ್ನು ಸೇವೆಯಿಂದ ವಜಾಗೊಳಿಸುವ ಶಿಕ್ಷೆ ವಿಧಿಸಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Last Updated 16 ಫೆಬ್ರುವರಿ 2024, 14:07 IST
ಡಿ ದರ್ಜೆ ನೌಕರನ ವಜಾ ರದ್ದುಪಡಿಸಿದ ಸುಪ್ರೀಂ ಕೋರ್ಟ್
ADVERTISEMENT

ಫೆ.27ರಂದು ಸರ್ಕಾರಿ ನೌಕರರ ಮಹಾ ಸಮ್ಮೇಳನ: ಸಿ.ಎಸ್‌.ಷಡಾಕ್ಷರಿ

3 ಲಕ್ಷ ನೌಕರರು, ಒಂದು ಸಾವಿರ ಬಸ್‌ಗಳ ವ್ಯವಸ್ಥೆ
Last Updated 15 ಫೆಬ್ರುವರಿ 2024, 15:31 IST
ಫೆ.27ರಂದು ಸರ್ಕಾರಿ ನೌಕರರ ಮಹಾ ಸಮ್ಮೇಳನ: ಸಿ.ಎಸ್‌.ಷಡಾಕ್ಷರಿ

ನೌಕರರಿಂದ ಪ್ರಶಸ್ತಿ ಸ್ವೀಕಾರ: ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಸರ್ಕಾರಿ ನೌಕರರು ಖಾಸಗಿ ಸಂಘ–ಸಂಸ್ಥೆಗಳಿಂದ ಪ್ರಶಸ್ತಿಗಳನ್ನು ಸ್ವೀಕರಿಸುವುದಕ್ಕೂ ಮುನ್ನ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೇಳಿದೆ.
Last Updated 12 ಡಿಸೆಂಬರ್ 2023, 15:43 IST
ನೌಕರರಿಂದ ಪ್ರಶಸ್ತಿ ಸ್ವೀಕಾರ: ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಸಾರ್ವಜನಿಕರನ್ನು ಸತಾಯಿಸದಿರಿ: ನೌಕರರಿಗೆ ಲೋಕಾಯುಕ್ತ ಸುರೇಶ್ ಬಾಬು ಸೂಚನೆ

ಸರ್ಕಾರಿ ನೌಕರರು ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಸತಾಯಿಸಬಾರದು ಎಂದು ಲೋಕಾಯುಕ್ತ ಎಸ್‍.ಪಿ.ಸುರೇಶ್ ಬಾಬು ಸೂಚನೆ ನೀಡಿದರು.
Last Updated 11 ನವೆಂಬರ್ 2023, 5:46 IST
ಸಾರ್ವಜನಿಕರನ್ನು ಸತಾಯಿಸದಿರಿ: ನೌಕರರಿಗೆ ಲೋಕಾಯುಕ್ತ ಸುರೇಶ್ ಬಾಬು ಸೂಚನೆ
ADVERTISEMENT
ADVERTISEMENT
ADVERTISEMENT