ಯಾದಗಿರಿ | ತಾಯಿ, ಮಕ್ಕಳ ಆಸ್ಪತ್ರೆ ಆವರಣದಲ್ಲಿ ಕೊಳಚೆ ನೀರಿನ ಚರಂಡಿ
Public Health Concern: ಯಾದಗಿರಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯದೆ ಚರಂಡಿಗಳಲ್ಲಿ ನಿಂತು ದುರ್ವಾಸನೆ, ಸೊಳ್ಳೆಗಳ ವಾಸ ಮತ್ತು ಅಸಹ್ಯಕರ ಪರಿಸರ ನಿರ್ಮಾಣವಾಗಿದೆ ಎಂದು ವೈದ್ಯಾಧಿಕಾರಿಗಳು ಚಿಂತಿಸಿದರು.Last Updated 11 ಸೆಪ್ಟೆಂಬರ್ 2025, 5:52 IST