ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

GPS

ADVERTISEMENT

ಟೋಲ್‌ ಸಂಗ್ರಹಕ್ಕೆ ಜಿಪಿಎಸ್‌ ವ್ಯವಸ್ಥೆ ಜಾರಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

‘ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಎಲ್ಲಾ ಟೋಲ್‌ ಪ್ಲಾಜಾಗಳಲ್ಲಿ ಮುಂದಿನ ವರ್ಷದ ಮಾರ್ಚ್‌ ವೇಳೆಗೆ ಟೋಲ್‌ ಸಂಗ್ರಹಕ್ಕೆ ಉಪಗ್ರಹ ಆಧಾರಿತ ಜಿಪಿಎಸ್‌ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.
Last Updated 20 ಡಿಸೆಂಬರ್ 2023, 23:30 IST
ಟೋಲ್‌ ಸಂಗ್ರಹಕ್ಕೆ ಜಿಪಿಎಸ್‌ ವ್ಯವಸ್ಥೆ ಜಾರಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

3,368 ಆ್ಯಂಬುಲೆನ್ಸ್‌ಗಳಿಗೆ ಜಿಪಿಎಸ್: ಹೈಕೋರ್ಟ್‌ಗೆ ಸರ್ಕಾರ ಮಾಹಿತಿ

‘ಆಂಬ್ಯುಲೆನ್ಸ್‌ಗಳ ತಡೆರಹಿತ ಸಂಚಾರಕ್ಕೆ ಅನುವು ಮಾಡಿಕೊಡಲು ಈವರೆಗೂ ಒಟ್ಟು 3,368 ಆ್ಯಂಬುಲೆನ್ಸ್‌ಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ
Last Updated 2 ಡಿಸೆಂಬರ್ 2022, 17:36 IST
3,368 ಆ್ಯಂಬುಲೆನ್ಸ್‌ಗಳಿಗೆ ಜಿಪಿಎಸ್: ಹೈಕೋರ್ಟ್‌ಗೆ ಸರ್ಕಾರ ಮಾಹಿತಿ

ರಾಜ್ಯದ ಎಲ್ಲಾ ಆಂಬುಲೆನ್ಸ್‌ಗಳಿಗೆ ಜಿಪಿಎಸ್ ಅಳವಡಿಸಬೇಕು: ಹೈಕೋರ್ಟ್‌ ನಿರ್ದೇಶನ

‘ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಂಬುಲೆನ್ಸ್‌ಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಬೇಕು’ ಎಂದು ಹೈಕೋರ್ಟ್ ನಿರ್ದೇಶಿಸಿದೆ.
Last Updated 8 ನವೆಂಬರ್ 2022, 20:28 IST
ರಾಜ್ಯದ ಎಲ್ಲಾ ಆಂಬುಲೆನ್ಸ್‌ಗಳಿಗೆ ಜಿಪಿಎಸ್ ಅಳವಡಿಸಬೇಕು: ಹೈಕೋರ್ಟ್‌ ನಿರ್ದೇಶನ

ದಾರಿ ಯಾವುದಯ್ಯ ಜಿಪಿಎಸ್ಸು... GPS ಹಿಂದಿದೆ ರೋಚಕ ಇತಿಹಾಸ

ಅಮೆರಿಕದವರು ಸಿಪಾಯಿಪಡೆಗೆ ಎಂದಿದ್ದ ಜಿಪಿಎಸ್‌ನ ತಾಂತ್ರಿಕ ಕಾರ್ಯವಿಧಾನಗಳನ್ನು ಮಾಮೂಲಿ ವಿಮಾನಗಳಿಗೂ ಬಿಟ್ಟುಕೊಟ್ಟರು. ಮುಂದೆ ಅದು ಜನಸಾಮಾನ್ಯರ ಬಳಕೆಗೂ ಸಿಗುವಂತಾಯಿತು.
Last Updated 14 ಡಿಸೆಂಬರ್ 2021, 23:00 IST
ದಾರಿ ಯಾವುದಯ್ಯ ಜಿಪಿಎಸ್ಸು... GPS ಹಿಂದಿದೆ ರೋಚಕ ಇತಿಹಾಸ

1.67ಲಕ್ಷ ಮನೆಗಳಿಗೆ ಜಿಪಿಎಸ್: ಬಸವರಾಜ ಬೊಮ್ಮಾಯಿ

ಗ್ರಾಮೀಣ ವಸತಿ ಫಲಾನುಭವಿಗಳ ವಿವರ ದಾಖಲಿಸಿ: ಬೊಮ್ಮಾಯಿ ಸೂಚನೆ
Last Updated 17 ಆಗಸ್ಟ್ 2021, 19:45 IST
1.67ಲಕ್ಷ ಮನೆಗಳಿಗೆ ಜಿಪಿಎಸ್: ಬಸವರಾಜ ಬೊಮ್ಮಾಯಿ

ಟೋಲ್‌ ಶುಲ್ಕ ಸಂಗ್ರಹ: ಜಿಪಿಎಸ್‌ ಆಧಾರಿತ ವ್ಯವಸ್ಥೆ ವರ್ಷದೊಳಗೆ ಜಾರಿ

ಲೋಕಸಭೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ
Last Updated 18 ಮಾರ್ಚ್ 2021, 8:14 IST
ಟೋಲ್‌ ಶುಲ್ಕ ಸಂಗ್ರಹ: ಜಿಪಿಎಸ್‌ ಆಧಾರಿತ ವ್ಯವಸ್ಥೆ ವರ್ಷದೊಳಗೆ ಜಾರಿ

ಜಿಪಿಎಸ್‌ ಅಧಾರಿತ ಅಂಕಿ–ಅಂಶಗಳ ವರದಿ

ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯಿಂದ ಬಿಡುಗಡೆ
Last Updated 20 ಜನವರಿ 2021, 18:24 IST
fallback
ADVERTISEMENT

ಮನೆಗಳ ಜಿಪಿಎಸ್ ಪ್ರಕ್ರಿಯೆ ಪೂರ್ಣಗೊಳಿಸಿ: ಡಾ.ರಾಗಪ್ರಿಯಾ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
Last Updated 19 ಜನವರಿ 2021, 2:31 IST
ಮನೆಗಳ ಜಿಪಿಎಸ್ ಪ್ರಕ್ರಿಯೆ ಪೂರ್ಣಗೊಳಿಸಿ: ಡಾ.ರಾಗಪ್ರಿಯಾ

ಜಿಪಿಎಸ್‌ ಅಳವಡಿಸಲು ಕಾಲಾವಕಾಶ ಕೋರಿ ಲಾರಿ ಮಾಲೀಕರು, ಚಾಲಕರಿಂದ ಪ್ರತಿಭಟನೆ

ಲಾರಿಗಳಿಗೆ ಜಿ.ಪಿ.ಎಸ್‌. ಅಳವಡಿಸಲು ಕಾಲಾವಕಾಶ ವಿಸ್ತರಿಸಬೇಕೆಂದು ಆಗ್ರಹಿಸಿ ಲಾರಿ ಮಾಲೀಕರು ಮತ್ತು ಚಾಲಕರು ಗುರುವಾರ ನಗರದ ಸಂಡೂರು ರಸ್ತೆಯಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವೇ ಬ್ರಿಜ್‌ ಎದುರು ಪ್ರತಿಭಟನೆ ನಡೆಸಿದರು.
Last Updated 27 ಜೂನ್ 2019, 15:52 IST
ಜಿಪಿಎಸ್‌ ಅಳವಡಿಸಲು ಕಾಲಾವಕಾಶ ಕೋರಿ ಲಾರಿ ಮಾಲೀಕರು, ಚಾಲಕರಿಂದ ಪ್ರತಿಭಟನೆ

ಬಂಡೀಪುರ: ಸಫಾರಿ ವಾಹನಗಳಿಗೆ ಜಿಪಿಎಸ್

ಚಾಲಕರ, ಪ್ರವಾಸಿಗರ ಮೇಲೆ ನಿಗಾ, ಸುರಕ್ಷತೆಗಾಗಿ ಅರಣ್ಯ ಇಲಾಖೆ ಕ್ರಮ
Last Updated 31 ಮೇ 2019, 10:13 IST
ಬಂಡೀಪುರ: ಸಫಾರಿ ವಾಹನಗಳಿಗೆ ಜಿಪಿಎಸ್
ADVERTISEMENT
ADVERTISEMENT
ADVERTISEMENT