ದಾವಣಗೆರೆಯ ಮಹಾನಗರ ಪಾಲಿಕೆಯ ಕಸ ಸಂಗ್ರಹಿಸುವ ವಾಹನದಲ್ಲಿ ಅಳವಡಿಸಿರುವ ಜಿಪಿಎಸ್ ಉಪಕರಣ ತೋರಿಸಿ ಪೌರಕಾರ್ಮಿಕ
–ಪ್ರಜಾವಾಣಿ ಚಿತ್ರ
ಕಸ ಸಂಗ್ರಹಿಸಲು ವಾಹನ ಬಂದಿಲ್ಲವೆಂದು ಸಹಾಯವಾಣಿಗೆ ಬರುತ್ತಿದ್ದ ದೂರುಗಳ ಸಂಖ್ಯೆ ಕಡಿಮೆಯಾಗಿದೆ. ನಿಗಾ ವ್ಯವಸ್ಥೆ ಅಭಿವೃದ್ಧಿಪಡಿಸಿದ ಬಳಿಕ ಪೌರಕಾರ್ಮಿಕರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ