Top 10 News | ಈ ದಿನದ ಪ್ರಮುಖ ಸುದ್ದಿಗಳು: ಅಕ್ಟೋಬರ್ 21 ಶನಿವಾರ 2023
ಸಾರಿಗೆ ನಿಗಮಗಳಿಗೆ 5,675 ಬಸ್ ಖರೀದಿ: ಮುಖ್ಯಮಂತ್ರಿ ಸಿದ್ದರಾಮಯ್ಯ, ನೇಕಾರರಿಗೆ ಸಿಹಿ ಸುದ್ದಿ; ಮಗ್ಗಗಳಿಗೆ ಉಚಿತ ವಿದ್ಯುತ್: ಜವಳಿ ಸಚಿವ ಶಿವಾನಂದ, ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ 3.75ರಷ್ಟು ಹೆಚ್ಚಳ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.Last Updated 21 ಅಕ್ಟೋಬರ್ 2023, 13:31 IST