ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

Grama Panchayat Election

ADVERTISEMENT

ಅಧಿಕಾರದ ಕೂಗುಮಾರಿಗಳ ಕೈಯಲ್ಲಿ ಅವಿಶ್ವಾಸ ಮಂಡನೆ ಅಸ್ತ್ರ: ಹೈಕೋರ್ಟ್‌ ಆತಂಕ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಿಶ್ವಾಸವೆಂಬ ಅಸ್ತ್ರವು ಅಧಿಕಾರದ ಕೂಗುಮಾರಿಗಳಿಂದ ಅಪಾಯಕ್ಕೆ ಸಿಲುಕಿದೆ ಎಂದು ಹೈಕೋರ್ಟ್‌ ಆತಂಕ ವ್ಯಕ್ತಪಡಿಸಿದೆ.
Last Updated 20 ಜೂನ್ 2024, 23:30 IST
ಅಧಿಕಾರದ ಕೂಗುಮಾರಿಗಳ ಕೈಯಲ್ಲಿ ಅವಿಶ್ವಾಸ ಮಂಡನೆ ಅಸ್ತ್ರ: ಹೈಕೋರ್ಟ್‌ ಆತಂಕ

ನೆರಳೂರು ಗ್ರಾಮ ಪಂಚಾಯಿತಿ: ಒಂದು ಮತದಿಂದ ಗೆದ್ದು ಅಧ್ಯಕ್ಷರಾದ ಮಂಜುನಾಥ್‌

ನೆರಳೂರು ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ
Last Updated 17 ಆಗಸ್ಟ್ 2023, 21:57 IST
ನೆರಳೂರು ಗ್ರಾಮ ಪಂಚಾಯಿತಿ: ಒಂದು ಮತದಿಂದ ಗೆದ್ದು ಅಧ್ಯಕ್ಷರಾದ ಮಂಜುನಾಥ್‌

ಸೂರಿಂಜೆ: ಕಾಂಗ್ರೆಸ್ ಬೆಂಬಲಿತರಿಗೆ ಎ‌ಸ್‌ಡಿಪಿಐ ಬೆಂಬಲ

ಸೂರಿಂಜೆ ಗ್ರಾಮ ಪಂಚಾಯಿತಿಯ ಎರಡನೆಯ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಗೀತಾ ಶೆಟ್ಟಿ ಶಿಬರೂರು ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಗೋಪಾಲ ಕುಲಾಲ್ ಆಯ್ಕೆಯಾದರು.
Last Updated 16 ಆಗಸ್ಟ್ 2023, 5:20 IST
ಸೂರಿಂಜೆ: ಕಾಂಗ್ರೆಸ್ ಬೆಂಬಲಿತರಿಗೆ ಎ‌ಸ್‌ಡಿಪಿಐ ಬೆಂಬಲ

ತಲಪಾಡಿ ಗ್ರಾ.ಪಂ: ಬಿಜೆಪಿ ಬೆಂಬಲಿತರ ಬಲದಿಂದ ಎಸ್‌ಡಿಪಿಐಗೆ ಅಧ್ಯಕ್ಷ ಸ್ಥಾನ

ತಲಪಾಡಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಎಸ್‌ಡಿಪಿಐ ಬೆಂಬಲಿತ ಟಿ.ಇಸ್ಮಾಯಿಲ್‌ ಅಧ್ಯಕ್ಷರಾಗಿ, ಬಿಜೆಪಿ ಬೆಂಬಲಿತ ಪುಷ್ಪಾವತಿ ಶೆಟ್ಟಿ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು.
Last Updated 10 ಆಗಸ್ಟ್ 2023, 10:45 IST
ತಲಪಾಡಿ ಗ್ರಾ.ಪಂ: ಬಿಜೆಪಿ ಬೆಂಬಲಿತರ ಬಲದಿಂದ ಎಸ್‌ಡಿಪಿಐಗೆ ಅಧ್ಯಕ್ಷ ಸ್ಥಾನ

ರಂಗೇರಿದ ಗ್ರಾಮ ಪಂಚಾಯಿತಿ ಚುನಾವಣಾ ಕಣ

ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ನಡುವೆ ಅಧಿಕಾರಕ್ಕಾಗಿ ಕಸರತ್ತು
Last Updated 3 ಆಗಸ್ಟ್ 2023, 13:33 IST
ರಂಗೇರಿದ ಗ್ರಾಮ ಪಂಚಾಯಿತಿ ಚುನಾವಣಾ ಕಣ

ಆಲ್ದೂರು: ಅನಸೂಯ ಕೆಳಗೂರು ಗ್ರಾ.ಪಂ ಅಧ್ಯಕ್ಷೆ

ಕೆಳಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಧುಕುಮಾರ್ ಎಚ್. ಜೆ. ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.
Last Updated 28 ಜುಲೈ 2023, 14:16 IST
ಆಲ್ದೂರು: ಅನಸೂಯ ಕೆಳಗೂರು ಗ್ರಾ.ಪಂ ಅಧ್ಯಕ್ಷೆ

ಹಾಸನ | ಗ್ರಾ.ಪಂ.‌ಚುನಾವಣೆ: ಕೈಕೈ ಮಿಲಾಯಿಸಿದ ಸದಸ್ಯರು

ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ ವೇಳೆ ಸದಸ್ಯರು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.
Last Updated 28 ಜುಲೈ 2023, 9:38 IST
ಹಾಸನ | ಗ್ರಾ.ಪಂ.‌ಚುನಾವಣೆ: ಕೈಕೈ ಮಿಲಾಯಿಸಿದ ಸದಸ್ಯರು
ADVERTISEMENT

ಬಂಗಾಳ ಹಿಂಸಾಚಾರದ ಬಗ್ಗೆ ‘ಪ್ರೀತಿಯ ಅಂಗಡಿ’ ತೆರೆಯುತ್ತಿರುವ ರಾಹುಲ್‌ ಮೌನವೇಕೆ: ಬಿಜೆಪಿ

ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ ವೇಳೆ ನಡೆದ ಹಿಂಸಾಚಾರವು ಸರ್ಕಾರ ಪ್ರಾಯೋಜಿತ ಎಂದು ಟೀಕಿಸಿರುವ ಬಿಜೆಪಿ, ಮಾಧ್ಯಮ ವರದಿಗಳ ಪ್ರಕಾರ ಈ ಗಲಭೆಯಲ್ಲಿ ಕನಿಷ್ಠ 45 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದೆ.
Last Updated 11 ಜುಲೈ 2023, 13:32 IST
ಬಂಗಾಳ ಹಿಂಸಾಚಾರದ ಬಗ್ಗೆ ‘ಪ್ರೀತಿಯ ಅಂಗಡಿ’ ತೆರೆಯುತ್ತಿರುವ ರಾಹುಲ್‌ ಮೌನವೇಕೆ: ಬಿಜೆಪಿ

ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆ ವೇಳೆ ಭುಗಿಲೆದ್ದ ಹಿಂಸಾಚಾರ: 12 ಮಂದಿ ಸಾವು

ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿಗಳ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಆರಂಭವಾದ ಹಿಂಸಾಚಾರ ತೀವ್ರ ಸ್ವರೂಪ ಪಡೆದಿದೆ.
Last Updated 8 ಜುಲೈ 2023, 23:30 IST
ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆ ವೇಳೆ ಭುಗಿಲೆದ್ದ ಹಿಂಸಾಚಾರ: 12 ಮಂದಿ ಸಾವು

ಕುಂಬಳಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಅಶ್ವಿನಿ ಆಯ್ಕೆ

ಕುಂಬಳಗೂಡು ಪಂಚಾಯತಿ ಅಧ್ಯಕ್ಷ ಗಾದಿಗೆ ಚುನಾವಣೆ
Last Updated 21 ಮಾರ್ಚ್ 2023, 22:26 IST
ಕುಂಬಳಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಅಶ್ವಿನಿ ಆಯ್ಕೆ
ADVERTISEMENT
ADVERTISEMENT
ADVERTISEMENT