ಮಂಗಳವಾರ, 17 ಫೆಬ್ರುವರಿ 2026
×
ADVERTISEMENT

Gramapanchayati

ADVERTISEMENT

ಉಪ್ಪಿನಂಗಡಿ | ಎಲ್ಲೆಡೆ ಬೆಕ್ಕು, ನಾಯಿ ಕಳೇಬರ: ಕ್ರಮ ಕೈಗೊಳ್ಳಲು ಆಗ್ರಹ

Uppinangady GP: ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆದ್ದಾರಿ ಬದಿಯಲ್ಲಿ ತ್ಯಾಜ್ಯ ಹಾಗೂ ಪ್ರಾಣಿಗಳ ಕಳೇಬರ ಎಸೆಯುತ್ತಿರುವುದಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು, ಸಿಸಿಟಿವಿ ಅಳವಡಿಕೆಗೆ ಒತ್ತಾಯಿಸಿದ್ದಾರೆ.
Last Updated 9 ಜನವರಿ 2026, 3:10 IST
ಉಪ್ಪಿನಂಗಡಿ | ಎಲ್ಲೆಡೆ ಬೆಕ್ಕು, ನಾಯಿ ಕಳೇಬರ: ಕ್ರಮ ಕೈಗೊಳ್ಳಲು ಆಗ್ರಹ

ಗ್ರಾಮ ಪಂಚಾಯಿತಿ; 2 ಬಿಜೆಪಿ, 1 ಕಾಂಗ್ರೆಸ್ ತೆಕ್ಕೆಗೆ

ಸೇಡಂ :ತಾಲ್ಲೂಕಿನ 3 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 2 ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಒಂದು ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 
Last Updated 4 ಆಗಸ್ಟ್ 2023, 13:57 IST
ಗ್ರಾಮ ಪಂಚಾಯಿತಿ; 2 ಬಿಜೆಪಿ, 1 ಕಾಂಗ್ರೆಸ್ ತೆಕ್ಕೆಗೆ

ಹಕ್ಕುಪತ್ರಕ್ಕೆ ಒತ್ತಾಯ: ಚುನಾವಣೆ ಬಹಿಷ್ಕಾರ

ಜಮೀನುಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿಯಳೆಹೊಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಮಳಲಹಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿದ್ದಾರೆ. ಇದುವರೆಗೂ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ.
Last Updated 14 ಜುಲೈ 2023, 7:02 IST
ಹಕ್ಕುಪತ್ರಕ್ಕೆ ಒತ್ತಾಯ: ಚುನಾವಣೆ ಬಹಿಷ್ಕಾರ

ಹಗರಿಬೊಮ್ಮನಹಳ್ಳಿ: 21 ಗ್ರಾ.ಪಂಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ 21 ಗ್ರಾಮ ಪಂಚಾಯ್ತಿಗಳ 2ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸುವ ಸಭೆ ಗುರುವಾರ ಪಟ್ಟಣದ ಹರ ಕಲ್ಯಾಣ ಮಂಟಪದಲ್ಲಿ ನಡೆಯಿತು.
Last Updated 15 ಜೂನ್ 2023, 15:20 IST
ಹಗರಿಬೊಮ್ಮನಹಳ್ಳಿ: 21 ಗ್ರಾ.ಪಂಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ

ಗ್ರಾಮ ಸ್ವರಾಜ್‌ ಮಸೂದೆಗೆ ವಿಧಾನಸಭೆ ಒಪ್ಪಿಗೆ, ಮೇಲ್ಮನೆ ಕೊಕ್ಕೆ

ಮೋಟಾರು ವಾಹನ ತೆರಿಗೆ ಪರಿಷ್ಕರಣೆ ಮಸೂದೆ ಅಂಗೀಕಾರ
Last Updated 24 ಮಾರ್ಚ್ 2020, 19:45 IST
fallback

ಗ್ರಾಮಸಭೆಗೆ ಶಾಲಾ ಮಕ್ಕಳನ್ನು ಕರೆತಂದರು

ರಾಮಸಂದ್ರದ ಸೂಲಿಕೆರೆ ಗ್ರಾಮ ಪಂಚಾಯಿತಿ
Last Updated 29 ಜೂನ್ 2019, 19:23 IST
ಗ್ರಾಮಸಭೆಗೆ ಶಾಲಾ ಮಕ್ಕಳನ್ನು ಕರೆತಂದರು

ಸಿದ್ಧವಾಗದ ಬಡ್ತಿ ಪಟ್ಟಿ; ಸಿಬ್ಬಂದಿ ಅಸಮಾಧಾನ

ಹೆಸರಘಟ್ಟ ಮತ್ತು ದಾಸನಪುರ ಹೋಬಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿಯ ಕರ ವಸೂಲಿಗಾರರು ಮತ್ತು ಕಾರ್ಯದರ್ಶಿಗಳ ಹೊಸ ಜೇಷ್ಠತಾ ಪಟ್ಟಿಯನ್ನು ಸಿದ್ದಪಡಿಸುವಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಗೆ ಆದೇಶ ನೀಡಿತ್ತು.
Last Updated 28 ಆಗಸ್ಟ್ 2018, 19:15 IST
fallback
ADVERTISEMENT
ADVERTISEMENT
ADVERTISEMENT
ADVERTISEMENT