ಸೋಮವಾರ, 23 ಫೆಬ್ರುವರಿ 2026
×
ADVERTISEMENT

grammy award

ADVERTISEMENT

ರ್‍ಯಾಪರ್‌, ಗಾಯಕ ಬ್ಯಾಡ್‌ ಬನಿಗೆ ಮೂರು ಗ್ರ್ಯಾಮಿ ಪ್ರಶಸ್ತಿ

Grammy Awards: ಅಮೆರಿಕಕ್ಕೆ ಸೇರಿದ ಕೆರೆಬಿಯನ್‌ ದ್ವೀಪಗಳ ಸಮೂಹದಲ್ಲಿರುವ ಪ್ವೆಟೊ ರಿಕೊ ಎಂಬ ದ್ವೀಪದ ರ್‍ಯಾಪರ್‌, ಗಾಯಕ ಮತ್ತು ನಿರ್ಮಾಪಕ ಬ್ಯಾಡ್‌ ಬನಿ ಅವರು ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದರು.
Last Updated 2 ಫೆಬ್ರುವರಿ 2026, 16:57 IST
ರ್‍ಯಾಪರ್‌, ಗಾಯಕ ಬ್ಯಾಡ್‌ ಬನಿಗೆ ಮೂರು ಗ್ರ್ಯಾಮಿ ಪ್ರಶಸ್ತಿ

ಬೌದ್ಧರ ಆಧ್ಯಾತ್ಮಿಕ ಗುರು ದಲೈ ಲಾಮಾಗೆ ಗ್ರ್ಯಾಮಿ ಪ್ರಶಸ್ತಿ ಗೌರವ

Dalai Lama Grammy: ಟಿಬೆಟ್‌ನ ಬೌದ್ಧರ ಆಧ್ಯಾತ್ಮಿಕ ಗುರು ದಲೈ ಲಾಮಾ ಅವರು ‘ಗ್ರ್ಯಾಮಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
Last Updated 2 ಫೆಬ್ರುವರಿ 2026, 7:21 IST
ಬೌದ್ಧರ ಆಧ್ಯಾತ್ಮಿಕ ಗುರು ದಲೈ ಲಾಮಾಗೆ ಗ್ರ್ಯಾಮಿ ಪ್ರಶಸ್ತಿ ಗೌರವ

ಬಿಯಾನ್ಸೆಗೆ ‘ವರ್ಷದ ಆಲ್ಬಂ’ ಗ್ರ್ಯಾಮಿ ಪ್ರಶಸ್ತಿ

ಬಿಯಾನ್ಸೆ ಅವರ ‘ಕೌಬಾಯ್‌ ಕಾರ್ಟರ್’ಗೆ 2025ನೇ ಸಾಲಿನ ‘ವರ್ಷದ ಆಲ್ಬಂ’ ಗ್ರ್ಯಾಮಿ ಪ್ರಶಸ್ತಿ ಸಂದಿದೆ.
Last Updated 3 ಫೆಬ್ರುವರಿ 2025, 13:30 IST
ಬಿಯಾನ್ಸೆಗೆ ‘ವರ್ಷದ ಆಲ್ಬಂ’ ಗ್ರ್ಯಾಮಿ ಪ್ರಶಸ್ತಿ

Grammy award: ಭಾರತ ಮೂಲದ ಅಮೆರಿಕನ್ ಗಾಯಕಿ ಚಂದ್ರಿಕಾ ಟಂಡನ್‌ಗೆ ಗ್ರ್ಯಾಮಿ ಗರಿ

ಭಾರತ ಮೂಲದ ಅಮೆರಿಕನ್ ಗಾಯಕಿ ಮತ್ತು ಉದ್ಯಮಿ ಚಂದ್ರಿಕಾ ಟಂಡನ್ ಅವರಿಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ.
Last Updated 3 ಫೆಬ್ರುವರಿ 2025, 6:16 IST
Grammy award: ಭಾರತ ಮೂಲದ ಅಮೆರಿಕನ್ ಗಾಯಕಿ ಚಂದ್ರಿಕಾ ಟಂಡನ್‌ಗೆ ಗ್ರ್ಯಾಮಿ ಗರಿ

Grammy Awards: ಬೆಂಗಳೂರಿನ ರಿಕ್ಕಿ ಕೇಜ್ ಸೇರಿ ಆರು ಮಂದಿ ಭಾರತೀಯರ ನಾಮನಿರ್ದೇಶನ

ಬೆಂಗಳೂರಿನ ಸಂಗೀತಗಾರ ರಿಕ್ಕಿ ಕೇಜ್‌, ಅನುಷ್ಕಾ ಶಂಕರ್, ವಾರಿಜಾಶ್ರೀ ವೇಣುಗೋಪಾಲ್ ಸೇರಿದಂತೆ ಆರು ಮಂದಿ ಭಾರತೀಯ ಮೂಲದ ಕಲಾವಿದರು 67ನೇ ಗ್ರ್ಯಾಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದಾರೆ.
Last Updated 10 ನವೆಂಬರ್ 2024, 4:14 IST
Grammy Awards: ಬೆಂಗಳೂರಿನ ರಿಕ್ಕಿ ಕೇಜ್ ಸೇರಿ ಆರು ಮಂದಿ ಭಾರತೀಯರ ನಾಮನಿರ್ದೇಶನ

Grammy 2024 | ರೆಡ್‌ ಕಾರ್ಪೆಟ್‌ನಲ್ಲಿ ಮಿಂಚಿದ ತಾರೆಯರು

ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ರೆಡ್‌ ಕಾರ್ಪೆಟ್‌ ಮೇಲೆ ಮಿಂಚಿದ ತಾರೆಯರು
Last Updated 5 ಫೆಬ್ರುವರಿ 2024, 6:13 IST
Grammy 2024 | ರೆಡ್‌ ಕಾರ್ಪೆಟ್‌ನಲ್ಲಿ ಮಿಂಚಿದ ತಾರೆಯರು
err

ಶಂಕರ್ ಮಹದೇವನ್‌, ಜಾಕೀರ್ ಹುಸೇನ್‌ ಶಕ್ತಿ ಬ್ಯಾಂಡ್‌ಗೆ ಗ್ರ್ಯಾಮಿ ಪ್ರಶಸ್ತಿ ಗರಿ

ಬೆಸ್ಟ್‌ ಗ್ಲೋಬಲ್‌ ಮ್ಯೂಸಿಕ್ ಆಲ್ಬಮ್‌ ಪ್ರಶಸ್ತಿ
Last Updated 5 ಫೆಬ್ರುವರಿ 2024, 5:34 IST
ಶಂಕರ್ ಮಹದೇವನ್‌, ಜಾಕೀರ್ ಹುಸೇನ್‌ ಶಕ್ತಿ ಬ್ಯಾಂಡ್‌ಗೆ ಗ್ರ್ಯಾಮಿ ಪ್ರಶಸ್ತಿ ಗರಿ
ADVERTISEMENT

ಮೋದಿ ಇರುವ ಸಿರಿಧಾನ್ಯಗಳ ಕುರಿತ ಹಾಡು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನ

ಮೋದಿ ಅವರೊಂದಿಗೆ ಜೊತೆಗೂಡಿ ಸಿರಿಧಾನ್ಯ ಕುರಿತು ನಿರ್ಮಿಸಿದ ಹಾಡು ‘ಅಂಬಡೆನ್ಸ್‌ ಇನ್‌ ಮಿಲೆಟ್ಸ್‌’ 2024ರ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶಗೊಂಡಿದೆ.
Last Updated 11 ನವೆಂಬರ್ 2023, 8:03 IST
ಮೋದಿ ಇರುವ ಸಿರಿಧಾನ್ಯಗಳ ಕುರಿತ ಹಾಡು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನ

Ricky Kej| ಬೆಂಗಳೂರಿನ ರಿಕಿ ಕೇಜ್‌ಗೆ ಗ್ರ್ಯಾಮಿ: 3ನೇ ಬಾರಿಗೆ ಪ್ರಶಸ್ತಿಗೆ ಭಾಜನ

ಬೆಂಗಳೂರು ಮೂಲದ ಸಂಗೀತ ಸಂಯೋಜಕ ರಿಕಿ ಕೇಜ್ ಮೂರನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ 'ಡಿವೈನ್ ಟೈಡ್ಸ್' ಆಲ್ಬಮ್‌ಗಾಗಿ ಪ್ರತಿಷ್ಠಿತ ಪ್ರಶಸ್ತಿ ಸಂದಿದೆ.
Last Updated 6 ಫೆಬ್ರುವರಿ 2023, 5:14 IST
Ricky Kej| ಬೆಂಗಳೂರಿನ ರಿಕಿ ಕೇಜ್‌ಗೆ ಗ್ರ್ಯಾಮಿ: 3ನೇ ಬಾರಿಗೆ ಪ್ರಶಸ್ತಿಗೆ ಭಾಜನ

ಮಂಗಳೂರಿನ ವನಿಲ್‌ ವೇಗಸ್‌, ದೀಪಕ್‌ ಅವರಿಗೆ ತಲುಪಿದ ಗ್ರ್ಯಾಮಿ ಪ್ರಶಸ್ತಿ

‘ಡಿವೈನ್‌ ಟೈಡ್ಸ್‌’ ಸಂಗೀತ ಆಲ್ಬಂಗೆ ಖ್ಯಾತ ಗಾಯಕ ರಿಕಿ ಕೇಜ್‌ ಅವರ ಜೊತೆ ಕನ್ನಡಿಗ ವನಿಲ್‌ ವೇಗಸ್‌ ಹಾಗೂ ಮುಂಬೈನ ಪಿ.ಎ. ದೀಪಕ್‌ ಅವರಿಗೂ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ತಲುಪಿದೆ. ಈ ವರ್ಷ ಏಪ್ರಿಲ್‌ 4ರಂದು ಈ ಪ್ರಶಸ್ತಿ ಪ್ರಕಟವಾಗಿತ್ತು. ರಿಕಿ ಅವರು ಲಾಸ್‌ವೇಗಸ್‌ನಲ್ಲಿ ಈ ಪ್ರಶಸ್ತಿ ಸ್ವೀಕರಿಸಿದ್ದರು. ವನಿಲ್‌ ಅವರಿಗೆ ಗ್ರ್ಯಾಮಿ ಟ್ರೋಫಿ ಇತ್ತೀಚೆಗೆ ಕೈ ಸೇರಿದೆ.
Last Updated 20 ಜುಲೈ 2022, 13:24 IST
ಮಂಗಳೂರಿನ ವನಿಲ್‌ ವೇಗಸ್‌, ದೀಪಕ್‌ ಅವರಿಗೆ ತಲುಪಿದ ಗ್ರ್ಯಾಮಿ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT