ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Grampanchayat.

ADVERTISEMENT

ಗ್ರಾ.ಪಂ ಸಿಬ್ಬಂದಿಗೆ ‘ಡಿ’ ದರ್ಜೆ ಸ್ಥಾನವೂ ಇಲ್ಲ

ಬೆಂಗಳೂರು: ಗ್ರಾಮ ಪಂಚಾಯತಿ ಸಿಬ್ಬಂದಿಗೆ ’ಡಿ’ ಗ್ರೂಪ್ ನೌಕರರ ಸ್ಥಾನ ನೀಡಲು ಅವಕಾಶವಿಲ್ಲ. ಸರ್ಕಾರಿ ನೌಕರರಂತೆ ವೇತನ ಶ್ರೇಣಿ ನಿಗದಿಪಡಿಸಲು ಆಡಳಿತಾತ್ಮಕವಾಗಿ ಸಾಧ್ಯ ವಾಗದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಲಿಖಿತ ಹೇಳಿಕೆಯನ್ನು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳವಾರ ವಿಧಾನ ಪರಿಷತ್‌ನಲ್ಲಿ ಓದಿದರು. ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಅವರು, ಕರ ಸಂಗ್ರಹ ಕಾರ, ನೀರುಗಂಟಿ, ಸ್ವಚ್ಛತಾ ಕಾರ್ಮಿಕರು, ಅಟೆಂಡರ್‌, ಡೇಟಾ ಎಂಟ್ರಿ ಆಪರೇಟರ್‌ಗಳು ಸರ್ಕಾರಿ ನೌಕರರಲ್ಲ ಎಂದು ವಿವರಿಸಿದರು.
Last Updated 14 ಫೆಬ್ರುವರಿ 2023, 20:42 IST
ಗ್ರಾ.ಪಂ ಸಿಬ್ಬಂದಿಗೆ ‘ಡಿ’ ದರ್ಜೆ ಸ್ಥಾನವೂ ಇಲ್ಲ

ಗ್ರಾಮ ಪಂಚಾಯಿತಿ ಮೇಲೆ ಹೊರೆ

ಉದ್ಯೋಗ ಖಾತರಿ, ಇ-ಸ್ವತ್ತು ಸೇರಿದಂತೆ ಹಲವು ಯೋಜನೆಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿವೆ. ಈಗ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನೂ ಈ ಪಂಚಾಯಿತಿ ವ್ಯಾಪ್ತಿಗೇ ಸೇರಿಸಲಾಗಿದೆ. ವಿವಿಧ ಯೋಜನೆಗಳ ಅರ್ಜಿ ವಿಲೇವಾರಿಯು ಸಿಬ್ಬಂದಿ ಕೊರತೆಯಿಂದ ಈಗಾಗಲೇ ಕುಂಠಿತಗೊಂಡಿದೆ.
Last Updated 20 ಜೂನ್ 2019, 19:45 IST
fallback
ADVERTISEMENT
ADVERTISEMENT
ADVERTISEMENT
ADVERTISEMENT