ಗುರುವಾರ, 3 ಜುಲೈ 2025
×
ADVERTISEMENT

grenade attack

ADVERTISEMENT

ಜಮ್ಮು: ಸೇನಾ ನೆಲೆ ಮೇಲೆ ಗ್ರೆನೇಡ್‌ ದಾಳಿ

ಜಮ್ಮು– ಕಾಶ್ಮೀರದ ಪೂಂಛ್‌ ಜಿಲ್ಲೆಯ ಸುರಾನಕೋಟ್‌ ಸೇನಾ ನೆಲೆ ಮೇಲೆ ಭಯೋತ್ಪಾದಕರು ಬುಧವಾರ ಬೆಳಗಿನ ಜಾವ ಗ್ರೆನೇಡ್‌ ದಾಳಿ ನಡೆಸಿದ್ದಾರೆ.
Last Updated 4 ಡಿಸೆಂಬರ್ 2024, 12:44 IST
ಜಮ್ಮು: ಸೇನಾ ನೆಲೆ ಮೇಲೆ ಗ್ರೆನೇಡ್‌ ದಾಳಿ

J&K | ಶ್ರೀನಗರ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ; 12 ನಾಗರಿಕರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರದ ಮಾರುಕಟ್ಟೆಯ ಬಳಿ ಗ್ರೇನೇಡ್‌ ದಾಳಿ ನಡೆದಿದ್ದು ಐವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ನವೆಂಬರ್ 2024, 9:43 IST
J&K | ಶ್ರೀನಗರ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ; 12 ನಾಗರಿಕರಿಗೆ ಗಾಯ

Manipur Violence | ಮಣಿಪುರ ಸಚಿವರ ನಿವಾಸದ ಮೇಲೆ ಗ್ರೆನೇಡ್ ದಾಳಿ

ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿರುವ ಸಚಿವ ಕಾಸಿಂ ವಶುಮ್ ಅವರ ನಿವಾಸದ ಮೇಲೆ ಶಂಕಿತ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ಸೆಪ್ಟೆಂಬರ್ 2024, 9:43 IST
Manipur Violence | ಮಣಿಪುರ ಸಚಿವರ ನಿವಾಸದ ಮೇಲೆ ಗ್ರೆನೇಡ್ ದಾಳಿ

ಪಂಜಾಬ್‌ನಲ್ಲಿ ಗ್ರೆನೇಡ್‌ ದಾಳಿ: 'ಪ್ರಮುಖ ಸಂಚುಕೋರ ಪಾಕ್‌ ಉಗ್ರನ ಸಹಚರ'–ಡಿಜಿಪಿ

ಚಂಡಿಗಡ: ಮೊಹಾಲಿಯಲ್ಲಿರುವ ಪಂಜಾಬ್‌ ಪೊಲೀಸ್‌ನ ಗುಪ್ತಚರ ವಿಭಾಗದ ಕೇಂದ್ರ ಕಚೇರಿ ಮೇಲೆ ನಡೆದ ರಾಕೆಟ್‌ ಚಾಲಿತ ಗ್ರೆನೇಡ್‌ (ಆರ್‌ಪಿಜಿ) ದಾಳಿಯ ಪ್ರಮುಖ ಸಂಚುಕೋರನು ಪಾಕಿಸ್ತಾನ ಮೂಲದ ಉಗ್ರನ ಸಹಚರನಾಗಿರುವುದು ಪತ್ತೆಯಾಗಿದೆ. ಈ ಕುರಿತು ಪಂಜಾಬ್‌ನ ಡಿಜಿಪಿ ವಿ.ಕೆ. ಭಾವರಾ ಮಾಹಿತಿ ನೀಡಿದ್ದಾರೆ.
Last Updated 13 ಮೇ 2022, 12:29 IST
ಪಂಜಾಬ್‌ನಲ್ಲಿ ಗ್ರೆನೇಡ್‌ ದಾಳಿ: 'ಪ್ರಮುಖ ಸಂಚುಕೋರ ಪಾಕ್‌ ಉಗ್ರನ ಸಹಚರ'–ಡಿಜಿಪಿ

ಪ್ರತ್ಯೇಕ ಗ್ರೆನೆಡ್‌ ದಾಳಿ: ಇಬ್ಬರು ಸಿಆರ್‌ಪಿಎಫ್‌ ಯೋಧರು ಗಾಯ

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಹಾಗೂ ತ್ರಾಲ್‌ನಲ್ಲಿ ಶನಿವಾರ ಉಗ್ರರು ನಡೆಸಿದ ಎರಡು ಪ್ರತ್ಯೇಕ ಗ್ರೆನೆಡ್‌ ದಾಳಿಯಲ್ಲಿ ಇಬ್ಬರು ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಯೋಧರು ಗಾಯಗೊಂಡಿದ್ದಾರೆ.
Last Updated 19 ಮಾರ್ಚ್ 2022, 21:44 IST
fallback

ಆವಂತಿಪೋರಾ ಗ್ರೆನೆಡ್‌ ದಾಳಿ ಪ್ರಕರಣ: ನಾಲ್ವರು ಎಲ್‌ಇಟಿ ಸಹಚರರ ಬಂಧನ

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಮಂದೂರ ಸೇನಾ ಶಿಬಿರದ ಬಳಿ ಮಾರ್ಚ್‌ 1ರಂದು ನಡೆದಿದ್ದ ಗ್ರೆನೆಡ್‌ ದಾಳಿ ಪ್ರಕರಣವನ್ನು ಸೋಮವಾರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭೇದಿಸಿದ್ದು, ಈ ಸಂಬಂಧ ಲಷ್ಕರ್‌–ಎ–ತೈಬಾ ಸಂಘಟನೆಯ ನಾಲ್ವರು ಸಹಚರರನ್ನು ಬಂಧಿಸಿದ್ದಾರೆ.
Last Updated 7 ಮಾರ್ಚ್ 2022, 14:41 IST
ಆವಂತಿಪೋರಾ ಗ್ರೆನೆಡ್‌ ದಾಳಿ ಪ್ರಕರಣ: ನಾಲ್ವರು ಎಲ್‌ಇಟಿ ಸಹಚರರ ಬಂಧನ

ಅಫ್ಗಾನಿಸ್ತಾನ: ತಾಲಿಬಾನ್‌ ವಾಹನದ ಮೇಲೆ ಗ್ರೆನೇಡ್‌ ದಾಳಿ

ಅಫ್ಗನ್ ರಾಜಧಾನಿ ಕಾಬೂಲ್‌ನಲ್ಲಿ ಬುಧವಾರ ಬೆಳಿಗ್ಗೆ ತಾಲಿಬಾನ್‌ ವಾಹನವೊಂದರ ಮೇಲೆ ಗ್ರೆನೇಡ್‌ವೊಂದನ್ನು ಎಸೆಯಲಾಗಿದ್ದು ಇಬ್ಬರು ಹೋರಾಟಗಾರರು ಮತ್ತು ಹತ್ತಿರದ ನಾಲ್ಕು ಶಾಲಾ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಅಕ್ಟೋಬರ್ 2021, 6:21 IST
ಅಫ್ಗಾನಿಸ್ತಾನ: ತಾಲಿಬಾನ್‌ ವಾಹನದ ಮೇಲೆ ಗ್ರೆನೇಡ್‌ ದಾಳಿ
ADVERTISEMENT

ಈಕ್ವೆಡಾರ್‌ ಜೈಲಿನಲ್ಲಿ ಗ್ರೆನೇಡ್ ಸ್ಫೋಟ: 24 ಸಾವು, 48 ಕೈದಿಗಳಿಗೆ ಗಾಯ

ಈಕ್ವೆಡಾರ್‌ನ ಗಯಾಕ್ವಿಲ್‌ನ ಜೈಲಿನಲ್ಲಿ ಗ್ರೆನೇಡ್ ಸ್ಫೋಟಗೊಂಡು 24 ಕೈದಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಸೆಪ್ಟೆಂಬರ್ 2021, 3:22 IST
ಈಕ್ವೆಡಾರ್‌ ಜೈಲಿನಲ್ಲಿ ಗ್ರೆನೇಡ್ ಸ್ಫೋಟ: 24 ಸಾವು, 48 ಕೈದಿಗಳಿಗೆ ಗಾಯ

ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಗ್ರೇನೇಡ್ ದಾಳಿ: ಒಂಬತ್ತು ಜನರಿಗೆ ಗಾಯ

ಶ್ರೀನಗರದ ಲಾಲ್ ಚೌಕ್ ಪ್ರದೇಶದಲ್ಲಿ ಭಾನುವಾರ ಗಸ್ತಿನಲ್ಲಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಮೇಲೆ ಉಗ್ರರು ನಡೆಸಿದ ಗ್ರೇನೇಡ್ ದಾಳಿಯಿಂದಾಗಿ ಇಬ್ಬರು ಯೋಧರು ಹಾಗೂ ಏಳು ಮಂದಿ ನಾಗರಿಕರು ಗಾಯಗೊಂಡಿದ್ದಾರೆ.
Last Updated 2 ಫೆಬ್ರುವರಿ 2020, 11:56 IST
ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಗ್ರೇನೇಡ್ ದಾಳಿ: ಒಂಬತ್ತು ಜನರಿಗೆ ಗಾಯ

ಉಗ್ರರಿಗೆ ‘ಚಿಲ್ಲಿ ಗ್ರೆನೇಡ್‌’ ಘಾಟು!

ಡಿಆರ್‌ಡಿಒ ರಕ್ಷಣಾ ಸಂಶೋಧನಾ ಪ್ರಯೋಗಾಲಯದಿಂದ ಅಭಿವೃದ್ಧಿ
Last Updated 4 ಜನವರಿ 2020, 19:57 IST
ಉಗ್ರರಿಗೆ ‘ಚಿಲ್ಲಿ ಗ್ರೆನೇಡ್‌’ ಘಾಟು!
ADVERTISEMENT
ADVERTISEMENT
ADVERTISEMENT