ಮಂಗಳವಾರ, 18 ನವೆಂಬರ್ 2025
×
ADVERTISEMENT

Grenade blast

ADVERTISEMENT

ಪಂಜಾಬ್‌ನಲ್ಲಿ ಗ್ರೆನೇಡ್ ದಾಳಿಗೆ ಸಂಚು:ಪಾಕ್ ಜತೆ ಸಂಪರ್ಕದಲ್ಲಿದ್ದ 10 ಮಂದಿ ಬಂಧನ

ISI Terror Plot: ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಆಣತಿಯಂತೆ ಭಾರತದ ಪಂಜಾಬ್‌ನಲ್ಲಿ ಗ್ರೆನೇಡ್‌ ದಾಳಿ ನಡೆಸಲು ಸಂಚು ರೂಪಿಸಿದ್ದ ಜಾಲವನ್ನು ಭೇದಿಸಿರುವುದಾಗಿ ಪಂಜಾಬ್‌ ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 13 ನವೆಂಬರ್ 2025, 9:32 IST
ಪಂಜಾಬ್‌ನಲ್ಲಿ ಗ್ರೆನೇಡ್ ದಾಳಿಗೆ ಸಂಚು:ಪಾಕ್ ಜತೆ ಸಂಪರ್ಕದಲ್ಲಿದ್ದ 10 ಮಂದಿ ಬಂಧನ

J&K | ಶ್ರೀನಗರ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ; 12 ನಾಗರಿಕರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರದ ಮಾರುಕಟ್ಟೆಯ ಬಳಿ ಗ್ರೇನೇಡ್‌ ದಾಳಿ ನಡೆದಿದ್ದು ಐವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ನವೆಂಬರ್ 2024, 9:43 IST
J&K | ಶ್ರೀನಗರ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ; 12 ನಾಗರಿಕರಿಗೆ ಗಾಯ

Manipur Violence | ಮಣಿಪುರ ಸಚಿವರ ನಿವಾಸದ ಮೇಲೆ ಗ್ರೆನೇಡ್ ದಾಳಿ

ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿರುವ ಸಚಿವ ಕಾಸಿಂ ವಶುಮ್ ಅವರ ನಿವಾಸದ ಮೇಲೆ ಶಂಕಿತ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ಸೆಪ್ಟೆಂಬರ್ 2024, 9:43 IST
Manipur Violence | ಮಣಿಪುರ ಸಚಿವರ ನಿವಾಸದ ಮೇಲೆ ಗ್ರೆನೇಡ್ ದಾಳಿ

ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟಗೊಂಡು ಇಬ್ಬರು ಸೇನಾಧಿಕಾರಿಗಳ ಸಾವು

ಜಮ್ಮು–ಕಾಶ್ಮೀರದ ಗಡಿ ಜಿಲ್ಲೆಯಲ್ಲಿ ಗ್ರೆನೇಡ್ ಆಕಸ್ಮಿಕವಾಗಿ ಸ್ಫೋಟಗೊಂಡಿದೆ.
Last Updated 18 ಜುಲೈ 2022, 5:00 IST
ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟಗೊಂಡು ಇಬ್ಬರು ಸೇನಾಧಿಕಾರಿಗಳ ಸಾವು

ಪಂಜಾಬ್: ಪಠಾಣ್‌ಕೋಟ್ ಸೇನಾ ನೆಲೆ ಬಳಿ ಗ್ರೆನೇಡ್ ಸ್ಫೋಟ

ಪಂಜಾಬ್‌ನ ಪಠಾಣ್‌ಕೋಟ್ ಸೇನಾ ನೆಲೆಯ ಗೇಟಿನ ಹೊರಭಾಗದಲ್ಲಿ ಗ್ರೆನೇಡ್ ಸ್ಫೋಟ ಸಂಭವಿಸಿದ್ದು, ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 22 ನವೆಂಬರ್ 2021, 4:59 IST
ಪಂಜಾಬ್: ಪಠಾಣ್‌ಕೋಟ್ ಸೇನಾ ನೆಲೆ ಬಳಿ ಗ್ರೆನೇಡ್ ಸ್ಫೋಟ

ಬಾರಾಮುಲ್ಲಾದಲ್ಲಿ ಉಗ್ರರಿಂದ ಗ್ರೆನೇಡ್‌ ದಾಳಿ: ಸಿಆರ್‌ಪಿಎಫ್‌ ಸಿಬ್ಬಂದಿಗೆ ಗಾಯ

ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪಲ್ಹಾಲನ್‌ ಚೌಕ್‌ ಪ್ರದೇಶದಲ್ಲಿ ಶಂಕಿತ ಉಗ್ರರು ನಡೆಸಿರುವ ಗ್ರನೇಡ್‌ ದಾಳಿಯಲ್ಲಿ ಇಬ್ಬರು ಸಿಆರ್‌ಪಿಎಫ್‌ ಸಿಬ್ಬಂದಿ ಹಾಗೂ ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ. ಉಗ್ರರು ಸಿಆರ್‌ಪಿಎಫ್‌ ಸಿಬ್ಬಂದಿ ಮೇಲೆ ಬೆಳಿಗ್ಗೆ 11:15ರ ಸುಮಾರಿಗೆ ಗ್ರೆನೇಡ್‌ ತೂರಿದ್ದು, ಇಬ್ಬರು ಸಿಬ್ಬಂದಿ ಮತ್ತು ನಾಲ್ವರು ನಾಗರಿಕರು ಗಾಯಗೊಂಡಿರುವುದಾಗಿ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Last Updated 17 ನವೆಂಬರ್ 2021, 7:48 IST
ಬಾರಾಮುಲ್ಲಾದಲ್ಲಿ ಉಗ್ರರಿಂದ ಗ್ರೆನೇಡ್‌ ದಾಳಿ: ಸಿಆರ್‌ಪಿಎಫ್‌ ಸಿಬ್ಬಂದಿಗೆ ಗಾಯ

ಈಕ್ವೆಡಾರ್‌ ಜೈಲಿನಲ್ಲಿ ಗ್ರೆನೇಡ್ ಸ್ಫೋಟ: 24 ಸಾವು, 48 ಕೈದಿಗಳಿಗೆ ಗಾಯ

ಈಕ್ವೆಡಾರ್‌ನ ಗಯಾಕ್ವಿಲ್‌ನ ಜೈಲಿನಲ್ಲಿ ಗ್ರೆನೇಡ್ ಸ್ಫೋಟಗೊಂಡು 24 ಕೈದಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಸೆಪ್ಟೆಂಬರ್ 2021, 3:22 IST
ಈಕ್ವೆಡಾರ್‌ ಜೈಲಿನಲ್ಲಿ ಗ್ರೆನೇಡ್ ಸ್ಫೋಟ: 24 ಸಾವು, 48 ಕೈದಿಗಳಿಗೆ ಗಾಯ
ADVERTISEMENT

ಇಥಿಯೋಪಿಯಾದಲ್ಲಿ ಗ್ರೆನೇಡ್ ಸ್ಫೋಟ

‘ಇದೊಂದು ಸಂಘಟಿತ ದಾಳಿ. ಆದರೆ ಅದು ಯಶಸ್ವಿಯಾಗಿಲ್ಲ. ಸಮಾವೇಶವನ್ನು ದಾರಿತಪ್ಪಿಸಲು ಕೆಲವರು ಈ ಯತ್ನ ಮಾಡಿದ್ದಾರೆ’ ಎಂದು ಅಬಿ ಹೇಳಿದ್ದಾರೆ. ‘ಶಾಂತಿಗೆ ಭಂಗ ತರುವ ಜನರು ಈ ಕೆಲಸ ಮಾಡಿದ್ದಾರೆ. ನೀವು ಇದನ್ನು ಕೈಬಿಡಬೇಕು. ನಿಮ್ಮ ಯತ್ನಗಳು ಹಿಂದೆ ಯಶಸ್ಸು ಕಂಡಿಲ್ಲ. ಮುಂದೆಯೂ ಕಾಣುವುದಿಲ್ಲ’ ಎಂದು ಹೇಳಿದ್ದಾರೆ.
Last Updated 23 ಜೂನ್ 2018, 16:34 IST
ಇಥಿಯೋಪಿಯಾದಲ್ಲಿ ಗ್ರೆನೇಡ್ ಸ್ಫೋಟ
ADVERTISEMENT
ADVERTISEMENT
ADVERTISEMENT