ಪೊಲೀಸ್, ಪೊಲೀಸ್ ಎಂದು ಕೂಗಿದ ಪಂಜರದಲ್ಲಿದ್ದ ಗಿಳಿ: ಕಾರಣ ಏನು ಗೊತ್ತಾ?
Viral Parrot Video: ಮಾಲೀಕರಿಗೆ ಟೊಮೆಟೊ ಕೊಡುವಂತೆ ಕೇಳಿ ನಿರಾಕರಣೆ ಕಂಡ ಗಿಳಿ, ಪೊಲೀಸರಿಗೆ ಕರೆ ಮಾಡುವೆಂದು ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದ್ದು, ಜನರ ಮೆಚ್ಚುಗೆ ಗಳಿಸಿದೆ.Last Updated 9 ಜನವರಿ 2026, 6:44 IST