ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

grocery shop

ADVERTISEMENT

ಲೀಟರ್‌ ಅಡುಗೆ ಎಣ್ಣೆ ₹126!

ಖಾದ್ಯ ತೈಲ ಬೆಲೆ ಗಗನಕ್ಕೇರಿದ್ದರೂ ಶಿವಮೊಗ್ಗದಲ್ಲಿ ಭಾರಿ ಅಗ್ಗ
Last Updated 10 ಮೇ 2022, 1:36 IST
ಲೀಟರ್‌ ಅಡುಗೆ ಎಣ್ಣೆ ₹126!

ಬ್ಲಿಂಕಿಟ್‌ಗೆ ಸಾವಿರ ಕೋಟಿ ಸಾಲ, 'ಮುಕುಂದ'ದಲ್ಲಿ ಹೂಡಿಕೆ; ಕುಸಿದ ಜೊಮ್ಯಾಟೊ ಷೇರು

ಮುಂಬೈ: ತಿಂಡಿ ತಿನಿಸುಗಳನ್ನು ಮನೆಯ ಬಾಗಿಲಿಗೆ ತಲುಪಿಸುವ 'ಜೊಮ್ಯಾಟೊ' ಕಂಪನಿಯ ಷೇರು ಬೆಲೆ ಈ ವರೆಗಿನ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಬುಧವಾರ ಜೊಮ್ಯಾಟೊದ ಷೇರು ಶೇಕಡ 1.4ರಷ್ಟು ಕುಸಿದು, ಪ್ರತಿ ಷೇರು ₹75.55ರಲ್ಲಿ ವಹಿವಾಟು ನಡೆಯಿತು.
Last Updated 16 ಮಾರ್ಚ್ 2022, 10:04 IST
ಬ್ಲಿಂಕಿಟ್‌ಗೆ ಸಾವಿರ ಕೋಟಿ ಸಾಲ, 'ಮುಕುಂದ'ದಲ್ಲಿ ಹೂಡಿಕೆ; ಕುಸಿದ ಜೊಮ್ಯಾಟೊ ಷೇರು

ಒಳನೋಟ: ‘ಬಾಕಿ ಪಾವತಿಸಿದರೆ ಸಾಕೆನಿಸಿತ್ತು..’

ಕಂಗಾಲಾಗಿದ್ದ ತರಕಾರಿ–ದಿನಸಿ ಪೂರೈಕೆ ವರ್ತಕರು
Last Updated 26 ಫೆಬ್ರುವರಿ 2022, 19:32 IST
ಒಳನೋಟ: ‘ಬಾಕಿ ಪಾವತಿಸಿದರೆ ಸಾಕೆನಿಸಿತ್ತು..’

ದಿನಸಿ ವ್ಯಾಪಾರಿಗಳಿಗೆ ‘ಇಂಪ್ರೆಸ್’ ಮೊಬೈಲ್ ಆ್ಯಪ್‌

ದೇಶದ ದಿನಸಿ ವ್ಯಾಪಾರಿಗಳ ವಹಿವಾಟು ಸುಲಭಗೊಳಿಸುವ ಸಲುವಾಗಿ ಅಭಿವೃದ್ಧಿಪಡಿಸಿರುವ ಇಂಪ್ರೆಸ್‌ (Imprezz) ಎನ್ನುವ ಮೊಬೈಲ್‌ ಆ್ಯಪ್‌ ಅನ್ನು ಜರ್ಮನಿಯ ಬುಹ್ಲ್‌ ಕಂಪನಿಯು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ.
Last Updated 13 ಅಕ್ಟೋಬರ್ 2021, 4:24 IST
ದಿನಸಿ ವ್ಯಾಪಾರಿಗಳಿಗೆ ‘ಇಂಪ್ರೆಸ್’ ಮೊಬೈಲ್ ಆ್ಯಪ್‌

ಕೇವಲ 10 ನಿಮಿಷದಲ್ಲಿ ಕಿರಾಣಿ: ಜೊಮಾಟೊದ ‘Grofers‘ಗೆ ಹಿಗ್ಗಾಮುಗ್ಗಾ ತರಾಟೆ!

ಇತ್ತೀಚೆಗೆ ಪ್ರವರ್ಧಮಾನಕ್ಕ ಬರುತ್ತಿರುವ ಆನ್‌ಲೈನ್ ಕಿರಾಣಿ ಡೆಲಿವರಿ ಕಂಪನಿಯಾದ ಗ್ರೊಪರ್ಸ್ (Grofers) ತನ್ನ ಗ್ರಾಹಕರಿಗೆ ಅತ್ಯಂತ ತ್ವರಿತ ಸೇವೆ ನೀಡುತ್ತೇವೆ ಎಂದು ನೀಡಿದ ಜಾಹೀರಾತು ಇಂಟರ್‌ನೆಟ್‌ನಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟಿಹಾಕಿದೆ. ನಾವು ನಮ್ಮ ಗ್ರಾಹಕರಿಗೆ ಕೇವಲ ಹತ್ತು ನಿಮೀಷದಲ್ಲಿ ಕಿರಾಣಿಯನ್ನು ತಲುಪಿಸುತ್ತೇವೆ ಎಂದು ಕಂಪನಿ ವ್ಯಾಪಕ ಪ್ರಚಾರ ಮಾಡುತ್ತಿದೆ.
Last Updated 29 ಆಗಸ್ಟ್ 2021, 9:51 IST
ಕೇವಲ 10 ನಿಮಿಷದಲ್ಲಿ ಕಿರಾಣಿ: ಜೊಮಾಟೊದ ‘Grofers‘ಗೆ ಹಿಗ್ಗಾಮುಗ್ಗಾ ತರಾಟೆ!

ದಿನಸಿ ಖರೀದಿಗೆ ನಾಲ್ಕು ದಿನದ ಬಳಿಕ ಅವಕಾಶ: ಚಾಮರಾಜನಗರದಲ್ಲಿ ಜನದಟ್ಟಣೆ

ಸೋಮವಾರ ನಗರದ ಎಲ್ಲ ದಿನಸಿ ಅಂಗಡಿಗಳೂ ಜನರಿಂದ ತುಂಬಿ ಹೋಗಿತ್ತು.
Last Updated 17 ಮೇ 2021, 3:45 IST
ದಿನಸಿ ಖರೀದಿಗೆ ನಾಲ್ಕು ದಿನದ ಬಳಿಕ ಅವಕಾಶ: ಚಾಮರಾಜನಗರದಲ್ಲಿ ಜನದಟ್ಟಣೆ

ದಿನಸಿ ಖರೀದಿಗೆ ಮುಗಿಬಿದ್ದ ಜನ

ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿರುವುದು ಪಟ್ಟಣದಲ್ಲಿ ಶುಕ್ರವಾರ ಕಂಡುಬಂತು.
Last Updated 30 ಏಪ್ರಿಲ್ 2021, 13:19 IST
ದಿನಸಿ ಖರೀದಿಗೆ ಮುಗಿಬಿದ್ದ ಜನ
ADVERTISEMENT

ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ

ಪಾಲನೆಯಾಗದ ಕೋವಿಡ್‌ ನಿಯಮ: ಕ್ರಮಕ್ಕೆ ಮುಂದಾಗದ ಅಧಿಕಾರಿಗಳು
Last Updated 26 ಏಪ್ರಿಲ್ 2021, 11:10 IST
ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ

ಹೊರಗೆ ಬಂದ ಜನ: ಅಗತ್ಯ ವಸ್ತು ಖರೀದಿ

ವಾರಾಂತ್ಯದ ಕರ್ಫ್ಯೂ ಅವಧಿ ಮುಗಿಯುತ್ತಿದ್ದಂತೆ ಸೋಮವಾರ ಬೆಳಿಗ್ಗೆ ನಗರದ ಪ್ರಮುಖ ರಸ್ತೆಗಳಲ್ಲಿ ಜನದಟ್ಟಣೆ ಕಂಡು ಬಂತು.
Last Updated 26 ಏಪ್ರಿಲ್ 2021, 10:35 IST
ಹೊರಗೆ ಬಂದ ಜನ: ಅಗತ್ಯ ವಸ್ತು ಖರೀದಿ

ಗ್ರಾಸರಿ ಫ್ಯಾಕ್ಟರಿ: ವಹಿವಾಟು ವೃದ್ಧಿ

ಗ್ರಾಹಕರ ಮನೆ ಬಾಗಿಲಿಗೆ ದಿನಸಿ, ತರಕಾರಿ, ಹಣ್ಣು ಪೂರೈಸುವ ಗ್ರಾಸರಿ ಫ್ಯಾಕ್ಟರಿ, ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಬೆಂಗಳೂರಿನ ಗ್ರಾಹಕರಿಗೆ ವಿಳಂಬ ಇಲ್ಲದೆ ಸರಕು ಪೂರೈಸಿ ವಹಿವಾಟು ಹೆಚ್ಚಿಸಿಕೊಂಡಿದೆ.
Last Updated 1 ಜೂನ್ 2020, 2:02 IST
ಗ್ರಾಸರಿ ಫ್ಯಾಕ್ಟರಿ: ವಹಿವಾಟು ವೃದ್ಧಿ
ADVERTISEMENT
ADVERTISEMENT
ADVERTISEMENT