ಸೋಮವಾರ, 29 ಡಿಸೆಂಬರ್ 2025
×
ADVERTISEMENT

Ground nut Fair

ADVERTISEMENT

ಬಸವನಗುಡಿ ಕಡಲೆಕಾಯಿ ಪರಿಷೆ ಸಂಪನ್ನ

ಕಾರ್ತಿಕ ಮಾಸದ ಕೊನೆಯ ಸೋಮವಾರ ಆರಂಭವಾಗಿದ್ದ ಬಸವನಗುಡಿ ಕಡಲೆಕಾಯಿ ಪರಿಷೆ ಶುಕ್ರವಾರ ಮುಕ್ತಾಯವಾಯಿತು. 12 ಲಕ್ಷಕ್ಕೂ ಅಧಿಕ ಜನರು ಪರಿಷೆಗೆ ಭೇಟಿ ನೀಡಿ ಶೇಂಗಾ ಖರೀದಿಸಿದರು.
Last Updated 21 ನವೆಂಬರ್ 2025, 17:32 IST
ಬಸವನಗುಡಿ ಕಡಲೆಕಾಯಿ ಪರಿಷೆ ಸಂಪನ್ನ

ಬಸವನಗುಡಿ ಕಡಲೆಕಾಯಿ ಪರಿಷೆಗೆ ಯುವಕರ ದಂಡು

Groundnut Fair: ನಗರದ ಬಸವನಗುಡಿಯಲ್ಲಿ ನಡೆದಿರುವ ಕಡಲೆಕಾಯಿ ಪರಿಷೆಯು ನಾಲ್ಕನೇ ದಿನವೂ ಹೆಚ್ಚಿನ ಜನರನ್ನು ಆಕರ್ಷಿಸಿತು. ಹಿರಿಯರು, ಕುಟುಂಬದವರ ಜತೆಗೆ ಯುವ ಸಮೂಹದವರು ಪರಿಷೆಯಲ್ಲಿ ಸುತ್ತು ಹಾಕಿ ಬಗೆಬಗೆಯ ಕಡಲೆಕಾಯಿ ರುಚಿ ಸವಿದರು.
Last Updated 21 ನವೆಂಬರ್ 2025, 0:19 IST
ಬಸವನಗುಡಿ ಕಡಲೆಕಾಯಿ ಪರಿಷೆಗೆ ಯುವಕರ ದಂಡು

ಬಸವನಗುಡಿ ‘ಕಡಲೆಕಾಯಿ ಪರಿಷೆ’ಗೆ ಆರು ಲಕ್ಷ ಜನ

Groundnut Fair Bengaluru: ಕಾರ್ತಿಕ ಮಾಸದ ಕೊನೆಯ ಸೋಮವಾರ ‘ಕಡಲೆಕಾಯಿ ಪರಿಷೆ’ ಆರಂಭವಾಗಿದ್ದು, ಬೆಂಗಳೂರು ನಗರದ ಬಸವನಗುಡಿ ಸುತ್ತಮುತ್ತಲಿನ ರಸ್ತೆಗಳು ಜನಜಾತ್ರೆಯಿಂದ ಮುಳುಗಿಹೋಗಿವೆ. ಮೂರು ದಿನಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡಿದ್ದಾರೆ.
Last Updated 20 ನವೆಂಬರ್ 2025, 0:35 IST
ಬಸವನಗುಡಿ ‘ಕಡಲೆಕಾಯಿ ಪರಿಷೆ’ಗೆ ಆರು ಲಕ್ಷ ಜನ

ಬಸವನಗುಡಿ: ಈ ಬಾರಿ 5 ದಿನ ಕಡಲೆಕಾಯಿ ಪರಿಷೆ

Groundnut Fair: ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಹಾಗೂ ಐದು ಎತ್ತುಗಳಿಗೆ ಕಡಲೆಕಾಯಿ ಗಿಡ ತಿನ್ನಿಸುವ ಮೂಲಕ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಐದು ದಿನಗಳ ಪರಿಷೆಗೆ ಚಾಲನೆ ನೀಡಿದರು.
Last Updated 17 ನವೆಂಬರ್ 2025, 17:41 IST
ಬಸವನಗುಡಿ: ಈ ಬಾರಿ 5 ದಿನ ಕಡಲೆಕಾಯಿ ಪರಿಷೆ

ಮಲ್ಲೇಶ್ವರ: ನ.8ರಿಂದ ಕಾಡುಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಕಡಲೆಕಾಯಿ ಪರಿಷೆ

Kadalekai Parishe: ಭ್ರಮರಾಂಭ ಸಮೇತ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಹಾಗೂ ಕಾಡು ಮಲ್ಲೇಶ್ವರ ಬಳಗದಿಂದ ನವೆಂಬರ್ 8ರಿಂದ 10ರವರೆಗೆ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಒಂಬತ್ತನೇ ವರ್ಷದ ಕಡಲೆಕಾಯಿ ಪರಿಷೆ ಆಯೋಜಿಸಲಾಗಿದೆ.
Last Updated 4 ನವೆಂಬರ್ 2025, 14:31 IST
ಮಲ್ಲೇಶ್ವರ: ನ.8ರಿಂದ ಕಾಡುಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಕಡಲೆಕಾಯಿ ಪರಿಷೆ

ಕಡಲೇಕಾಳು ಖರೀದಿ ಕೇಂದ್ರಗಳ ಪ್ರಾರಂಭ

ಕೊಪ್ಪಳ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಕಡಲೇಕಾಳು ಉತ್ಪನ್ನ ಖರೀದಿಸಲು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
Last Updated 7 ಫೆಬ್ರುವರಿ 2025, 14:19 IST
fallback

ಶೇಂಗಾ ಖರೀದಿ ಬಂದ್: ರೈತ ಕಂಗಾಲು

ಕೇವಲ ಎರಡೇ ದಿನಗಳಲ್ಲಿ ನಡೆಯದ ಹೆಚ್ಚಿನ ನೋಂದಣಿ ಪ್ರಕ್ರಿಯೆ
Last Updated 29 ಜನವರಿ 2025, 6:29 IST
ಶೇಂಗಾ ಖರೀದಿ ಬಂದ್: ರೈತ ಕಂಗಾಲು
ADVERTISEMENT

ಶೇಂಗಾ ಖರೀದಿ ಅವಧಿ ವಿಸ್ತರಣೆ

ಬೆಂಗಳೂರು: ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಖರೀದಿಗೆ ರೈತರ ಹೆಸರು ನೋಂದಣಿ ಹಾಗೂ ಖರೀದಿ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
Last Updated 10 ಜನವರಿ 2025, 11:54 IST
ಶೇಂಗಾ ಖರೀದಿ ಅವಧಿ ವಿಸ್ತರಣೆ

ಬೆಂಬಲ ಬೆಲೆ: ಶೇಂಗಾ ಖರೀದಿ ಅವಧಿ ವಿಸ್ತರಣೆ

ಬೆಂಬಲ ಬೆಲೆ ಶೇಂಗಾ ಖರೀದಿ ನೋಂದಣಿ ಮತ್ತು ಖರೀದಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
Last Updated 10 ಜನವರಿ 2025, 7:37 IST
ಬೆಂಬಲ ಬೆಲೆ: ಶೇಂಗಾ ಖರೀದಿ ಅವಧಿ ವಿಸ್ತರಣೆ

ಕನಿಷ್ಠ ಬೆಂಬಲ ಬೆಲೆಯಡಿ ಶೇಂಗಾ ಖರೀದಿಗೆ ಒಪ್ಪಿಗೆ: ಎಲ್ಲೆಲ್ಲಿ ಖರೀದಿ?

ಪ್ರತಿ ಕ್ವಿಂಟಲ್‌ಗೆ ₹6,783 ದರ ನಿಗದಿ
Last Updated 25 ಅಕ್ಟೋಬರ್ 2024, 12:57 IST
ಕನಿಷ್ಠ ಬೆಂಬಲ ಬೆಲೆಯಡಿ ಶೇಂಗಾ ಖರೀದಿಗೆ ಒಪ್ಪಿಗೆ: ಎಲ್ಲೆಲ್ಲಿ ಖರೀದಿ?
ADVERTISEMENT
ADVERTISEMENT
ADVERTISEMENT