ಸಂಕಷ್ಟದಲ್ಲಿ ಶೇಂಗಾ ಬೆಳೆಗಾರರು: ನಿರಂತರ ಮಳೆ; ಸಾವಿರಾರು ಹೆಕ್ಟೇರ್ ಬೆಳೆ ನಾಶ
ಮುಂಗಾರಿನಲ್ಲಿ ಜಿಲ್ಲೆಯ 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿತ್ತು. ಇತ್ತೀಚೆಗೆ ಸತತವಾಗಿ ಸುರಿದ ಮಳೆಯಿಂದಾಗಿ ಸುಮಾರು ಒಂದು ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಹಾನಿಗೀಡಾಗಿದ್ದು, ರೈತರು ಆತಂಕಗೊಂಡಿದ್ದಾರೆ.Last Updated 1 ನವೆಂಬರ್ 2024, 22:41 IST