ಗುರುವಾರ, 3 ಜುಲೈ 2025
×
ADVERTISEMENT

Growth

ADVERTISEMENT

ನೈಜ ಜಿಡಿಪಿ ಬೆಳವಣಿಗೆ ಶೇ 6.5ರಷ್ಟು: ಐಸಿಆರ್‌ಎ

ಕೋಲ್ಕತ್ತ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ನೈಜ ಜಿಡಿಪಿ ಬೆಳವಣಿಗೆ ಶೇಕಡ 6.5ಕ್ಕಿಂತ ಹೆಚ್ಚಾಗಬಹುದು ಎಂದು ಕ್ರೆಡಿಟ್‌ ರೇಟಿಂಗ್ಸ್‌ ಸಂಸ್ಥೆ ಐಸಿಆರ್‌ಎ ಬುಧವಾರ ತಿಳಿಸಿದೆ.
Last Updated 18 ಜೂನ್ 2025, 14:13 IST
ನೈಜ ಜಿಡಿಪಿ ಬೆಳವಣಿಗೆ ಶೇ 6.5ರಷ್ಟು: ಐಸಿಆರ್‌ಎ

ಸೇವಾ ಚಟುವಟಿಕೆ ಸದೃಢ: ಮಾಸಿಕ ಸಮೀಕ್ಷಾ ವರದಿ

ದೇಶದ ಸೇವಾ ವಲಯದ ಚಟುವಟಿಕೆಯು ಫೆಬ್ರುವರಿ ತಿಂಗಳಲ್ಲಿ ಸದೃಢವಾದ ಬೆಳವಣಿಗೆ ದಾಖಲಿಸಿದೆ ಎಂದು ಎಸ್‌ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ಸಮೀಕ್ಷಾ ವರದಿ ಬುಧವಾರ ತಿಳಿಸಿದೆ.
Last Updated 5 ಮಾರ್ಚ್ 2025, 13:40 IST
ಸೇವಾ ಚಟುವಟಿಕೆ ಸದೃಢ: ಮಾಸಿಕ ಸಮೀಕ್ಷಾ ವರದಿ

ಮೂಲಸೌಕರ್ಯ ವಲಯದ ಪ್ರಗತಿ ಇಳಿಕೆ

ಕಚ್ಚಾ ತೈಲ, ನೈಸರ್ಗಿಕ ಅನಿಲ ಮತ್ತು ವಿದ್ಯುತ್‌ ವಲಯದ ಉತ್ಪಾದನೆಯಲ್ಲಿನ ಇಳಿಕೆಯಿಂದಾಗಿ ದೇಶದ ಪ್ರಮುಖ 8 ಮೂಲಸೌಕರ್ಯ ವಲಯಗಳ ಬೆಳವಣಿಗೆಯು ಸೆಪ್ಟೆಂಬರ್‌ನಲ್ಲಿ ಶೇ 2ರಷ್ಟು ಇಳಿಕೆಯಾಗಿದೆ.
Last Updated 30 ಅಕ್ಟೋಬರ್ 2024, 15:51 IST
ಮೂಲಸೌಕರ್ಯ ವಲಯದ ಪ್ರಗತಿ ಇಳಿಕೆ

ದೇಶದ ತಯಾರಿಕಾ ವಲಯದ ಚಟುವಟಿಕೆ ಇಳಿಕೆ

ದೇಶದ ತಯಾರಿಕಾ ವಲಯದ ಚಟುವಟಿಕೆಯು ಜುಲೈ ತಿಂಗಳಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆ ತಿಳಿಸಿದೆ.
Last Updated 1 ಆಗಸ್ಟ್ 2024, 15:29 IST
ದೇಶದ ತಯಾರಿಕಾ ವಲಯದ ಚಟುವಟಿಕೆ ಇಳಿಕೆ

ಈ ವರ್ಷ ಕೃಷಿ ಚಟುವಟಿಕೆ ಸದೃಢ; ಶೇ 3.7ರಷ್ಟು ಪ್ರಗತಿ: ಫಿಕ್ಕಿ ಅಂದಾಜು

ಕಳೆದ ವರ್ಷ ದೇಶದ ಕೃಷಿ ವಲಯದ ಬೆಳವಣಿಗೆಯು ಶೇ 1.4ರಷ್ಟು ಕುಗ್ಗಿತ್ತು. ಪ್ರಸಕ್ತ ವರ್ಷ ಎನ್‌ನಿನೊ ಪರಿಣಾಮ ತಗ್ಗಿದ್ದು, ವಾಡಿಕೆ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯುವ ನಿರೀಕ್ಷೆಯಿದೆ.
Last Updated 18 ಜುಲೈ 2024, 15:24 IST
ಈ ವರ್ಷ ಕೃಷಿ ಚಟುವಟಿಕೆ ಸದೃಢ; ಶೇ 3.7ರಷ್ಟು ಪ್ರಗತಿ: ಫಿಕ್ಕಿ ಅಂದಾಜು

ಪ್ರಮುಖ ವಲಯದ ಬೆಳವಣಿಗೆ ಶೇ 6.3ರಷ್ಟು ದಾಖಲು

ಕಲ್ಲಿದ್ದಲು, ನೈಸರ್ಗಿಕ ಅನಿಲ ಮತ್ತು ವಿದ್ಯುತ್‌ ಉತ್ಪಾದನೆಯಲ್ಲಿ ಆರೋಗ್ಯಕರ ಬೆಳವಣಿಗೆಯಿಂದ ಪ್ರಮುಖ ಎಂಟು ಮೂಲ ಸೌಕರ್ಯ ವಲಯಗಳ ಬೆಳವಣಿಗೆ ಮೇ ತಿಂಗಳಲ್ಲಿ ಶೇ 6.3ರಷ್ಟು ದಾಖಲಾಗಿದೆ.
Last Updated 28 ಜೂನ್ 2024, 14:27 IST
ಪ್ರಮುಖ ವಲಯದ ಬೆಳವಣಿಗೆ ಶೇ 6.3ರಷ್ಟು ದಾಖಲು

ಸೇವಾ ಚಟುವಟಿಕೆ ಇಳಿಕೆ: ಐದು ತಿಂಗಳ ಕನಿಷ್ಠ ಮಟ್ಟಕ್ಕೆ ದಾಖಲು

ದೇಶದ ಸೇವಾ ವಲಯದ ಚಟುವಟಿಕೆಗಳು ಮೇ ತಿಂಗಳಿನಲ್ಲಿ ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿವೆ.
Last Updated 5 ಜೂನ್ 2024, 12:35 IST
ಸೇವಾ ಚಟುವಟಿಕೆ ಇಳಿಕೆ: ಐದು ತಿಂಗಳ ಕನಿಷ್ಠ ಮಟ್ಟಕ್ಕೆ ದಾಖಲು
ADVERTISEMENT

ಮೇ ತಿಂಗಳಿನಲ್ಲಿ ತಯಾರಿಕಾ ವಲಯದ ಪ್ರಗತಿ ನಿಧಾನ

ಭಾರತದ ತಯಾರಿಕಾ ವಲಯದ ಪ್ರಗತಿಯು ಮೇ ಸೇರಿ ಸತತ ಎರಡು ತಿಂಗಳಲ್ಲಿ ನಿಧಾನಗತಿಯಲ್ಲಿಯೇ ಇದೆ. ಆದರೆ, ಜಾಗತಿಕ ಮಟ್ಟದಲ್ಲಿ ಮಾರಾಟವು 13 ವರ್ಷಗಳ ಗರಿಷ್ಠ ಮಟ್ಟ ಮುಟ್ಟಿದೆ. ಹಾಗಾಗಿ, ವ್ಯಾಪಾರ ವಿಸ್ತರಣೆಯು ದೃಢವಾಗಿ ನಡೆಯುತ್ತಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆ ಸೋಮವಾರ ತಿಳಿಸಿದೆ.
Last Updated 3 ಜೂನ್ 2024, 14:20 IST
ಮೇ ತಿಂಗಳಿನಲ್ಲಿ ತಯಾರಿಕಾ ವಲಯದ ಪ್ರಗತಿ ನಿಧಾನ

ಇಪಿಎಫ್‌ಒ ಆದಾಯ 17.39ರಷ್ಟು ಏರಿಕೆ

ಕಳೆದ ವರ್ಷಕ್ಕೆ ಹೋಲಿಸಿದರೆ ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಆದಾಯದಲ್ಲಿ ಶೇ 17.39ರಷ್ಟು ಏರಿಕೆಯಾಗಿದೆ.
Last Updated 10 ಫೆಬ್ರುವರಿ 2024, 15:18 IST
ಇಪಿಎಫ್‌ಒ ಆದಾಯ 17.39ರಷ್ಟು ಏರಿಕೆ

ಸಂಪಾದಕೀಯ: ಉದ್ಯೋಗ ಸೃಷ್ಟಿ ಇಲ್ಲದ ಬೆಳವಣಿಗೆ– ಕಾರ್ಯತಂತ್ರಗಳ ಪುನರವಲೋಕನ ಬೇಕು

ದೇಶದ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ಕಾರ್ಯತಂತ್ರಗಳ ಪುನರ್‌ ಪರಿಶೀಲನೆ ಅಗತ್ಯ ಎಂಬುದನ್ನು ಅಧ್ಯಯನ ಹೇಳುತ್ತಿದೆ
Last Updated 11 ಅಕ್ಟೋಬರ್ 2023, 22:35 IST
ಸಂಪಾದಕೀಯ: ಉದ್ಯೋಗ ಸೃಷ್ಟಿ ಇಲ್ಲದ ಬೆಳವಣಿಗೆ– 
ಕಾರ್ಯತಂತ್ರಗಳ ಪುನರವಲೋಕನ ಬೇಕು
ADVERTISEMENT
ADVERTISEMENT
ADVERTISEMENT