ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

gst and real estate

ADVERTISEMENT

ಏಪ್ರಿಲ್‌ನಿಂದ ಅಗ್ಗದ ಸರಕು, ಸೇವಾ ತೆರಿಗೆ: ಗೃಹ ನಿರ್ಮಾಣ ರಂಗದ ಅಸ್ಪಷ್ಟತೆ ದೂರ

ಹೊಸ ಹಣಕಾಸು ವರ್ಷದಿಂದ (ಏಪ್ರಿಲ್‌ 1ರಿಂದ) ರಿಯಲ್‌ ಎಸ್ಟೇಟ್‌ ವಲಯದಲ್ಲಿ ಅಗ್ಗದ ಜಿಎಸ್‌ಟಿ ದರಗಳು ಜಾರಿಗೆ ಬರಲಿದ್ದು, ವಸತಿ ನಿರ್ಮಾಣ ರಂಗದಲ್ಲಿ ಇದುವರೆಗೆ ಇದ್ದ ಅಸ್ಪಷ್ಟತೆಗಳೆಲ್ಲ ದೂರವಾಗಲಿವೆ.
Last Updated 21 ಮಾರ್ಚ್ 2019, 20:27 IST
ಏಪ್ರಿಲ್‌ನಿಂದ ಅಗ್ಗದ ಸರಕು, ಸೇವಾ ತೆರಿಗೆ: ಗೃಹ ನಿರ್ಮಾಣ ರಂಗದ ಅಸ್ಪಷ್ಟತೆ ದೂರ

ಅಗ್ಗದ ಜಿಎಸ್‌ಟಿ: ಖರೀದಿದಾರರಿಗೆ ಅನುಕೂಲ: ಕ್ರೆಡಾಯ್‌

‘ರಿಯಲ್‌ ಎಸ್ಟೇಟ್‌ ವಲಯಕ್ಕೆ ಸಂಬಂಧಿಸಿದ ಹೊಸ ಜಿಎಸ್‌ಟಿ ತೆರಿಗೆಗಳ ಸ್ವರೂಪದಲ್ಲಿ ಸ್ಪಷ್ಟತೆ ಇದೆ. ಹೆಚ್ಚು ಸರಳೀಕರಣಗೊಂಡಿದೆ’ ಎಂದು ಭಾರ­ತದ ರಿಯಲ್‌ ಎಸ್ಟೇಟ್‌ ನಿರ್ಮಾಣ­ಗಾ­ರರ ಸಂಘಗಳ ಒಕ್ಕೂಟದ (ಕ್ರೆಡಾಯ್‌) ಬೆಂಗಳೂರು ಘಟಕವು ಬಣ್ಣಿಸಿದೆ.
Last Updated 21 ಮಾರ್ಚ್ 2019, 20:15 IST
ಅಗ್ಗದ ಜಿಎಸ್‌ಟಿ: ಖರೀದಿದಾರರಿಗೆ ಅನುಕೂಲ: ಕ್ರೆಡಾಯ್‌

ನಿರ್ಮಾಣ ಹಂತದಲ್ಲಿನ ಮನೆಗೆಜಿಎಸ್‌ಟಿ ಶೇ 5ಕ್ಕೆ ಇಳಿಕೆ ನಿರೀಕ್ಷೆ

ಜಿಎಸ್‌ಟಿ ಮಂಡಳಿಯು ಮುಂದಿನ ಸಭೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆ ಅಥವಾ ಫ್ಲ್ಯಾಟ್‌ಗಳ ಮಾರಾಟ ತೆರಿಗೆ ತಗ್ಗಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2018, 16:38 IST
ನಿರ್ಮಾಣ ಹಂತದಲ್ಲಿನ ಮನೆಗೆಜಿಎಸ್‌ಟಿ ಶೇ 5ಕ್ಕೆ ಇಳಿಕೆ ನಿರೀಕ್ಷೆ

ಜಿಎಸ್‍ಟಿ ಮತ್ತು ರಿಯಲ್ ಎಸ್ಟೇಟ್

ಸರಕು ಮತ್ತು ಸೇವೆಗಳ ಮೇಲೆ ವಿಧಿಸಲಾಗುತ್ತಿದ್ದ ಎಲ್ಲ ತೆರಿಗೆಗಳನ್ನು ಜಿಎಸ್‍ಟಿ ಏಕೀಕೃತಗೊಳಿಸಿದೆ. ನಿರ್ಮಾಣ ಕಾಮಗಾರಿಗಳಿಗೆ ಪೂರೈಕೆಯಾಗುವ ಯಾವುದೇ ಸರಕು ಅಥವಾ ಸೇವೆಗಳಿಗೆ ಜಿಎಸ್‍ಟಿ ಅನ್ವಯವಾಗುತ್ತದೆ.
Last Updated 16 ಜೂನ್ 2018, 12:23 IST
ಜಿಎಸ್‍ಟಿ ಮತ್ತು ರಿಯಲ್ ಎಸ್ಟೇಟ್
ADVERTISEMENT
ADVERTISEMENT
ADVERTISEMENT
ADVERTISEMENT