ಜಿಎಸ್‌ಟಿ ದರ ಇಳಿಕೆ: ನಿಸಾನ್, ಕಿಯಾ, ಔಡಿ ಕಾರು ಬೆಲೆ ಇಳಿಕೆ
Car Price Drop India: ನವದೆಹಲಿಯಲ್ಲಿ ಜಿಎಸ್‌ಟಿ ದರ ಇಳಿಕೆಯ ಪರಿಣಾಮವಾಗಿ ನಿಸಾನ್, ಕಿಯಾ, ಔಡಿ, ಲೆಕ್ಸಸ್ ಸೇರಿದಂತೆ ಹಲವು ಕಂಪನಿಗಳ ಕಾರು ಬೆಲೆ ಕಡಿಮೆಯಾಗಿದೆ. ಸೆಪ್ಟೆಂಬರ್ 22ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.Last Updated 8 ಸೆಪ್ಟೆಂಬರ್ 2025, 15:20 IST