ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿನ ಮಹತ್ವದ ಬದಲಾವಣೆಗಳು ಸೋಮವಾರದಿಂದ ಜಾರಿಗೆ ಬರುತ್ತಿವೆ. ಇದರ ಪರಿಣಾಮವಾಗಿ ನಿತ್ಯ ಬಳಕೆಯ ಉತ್ಪನ್ನಗಳು ಸೇರಿದಂತೆ ಹಲವು ಉತ್ಪನ್ನಗಳು ಅಗ್ಗವಾಗುತ್ತಿವೆ. ಯಾವ ಉತ್ಪನ್ನದ ಮೇಲಿನ ತೆರಿಗೆಯು ಯಾವ ಪ್ರಮಾಣಕ್ಕೆ ಇಳಿಕೆ ಆಗುತ್ತಿದೆ ಎಂಬುದರ ಕುರಿತ ಚುಟುಕು ನೋಟವೊಂದು ಇಲ್ಲಿದೆ.