ಭಾನುವಾರ, 7 ಡಿಸೆಂಬರ್ 2025
×
ADVERTISEMENT

G.T. Deve Gowda

ADVERTISEMENT

ಜೆಡಿಎಸ್‌ ಪ್ರಮುಖರ ಸಮಿತಿ: ಜಿ.ಟಿ.ದೇವೇಗೌಡಗೆ ಕೊಕ್‌?

JDS Internal Conflict: ಜೆಡಿಎಸ್‌ ಪ್ರಮುಖರ ಸಮಿತಿಯಿಂದ ಜಿ.ಟಿ.ದೇವೇಗೌಡ ಅವರನ್ನು ಕೈಬಿಡಲು ಸಿದ್ಧತೆ ನಡೆದಿದೆ. ಪಕ್ಷದ ವಿರೋಧಿ ಚಟುವಟಿಕೆಗಳ ಆರೋಪದ ಹಿನ್ನೆಲೆಯಲ್ಲಿ ಶಾಸಕರು ಅವರು ಅಧ್ಯಕ್ಷ ಸ್ಥಾನದಿಂದ հեռಿಸಬೇಕೆಂದು ಒತ್ತಾಯಿಸಿದ್ದಾರೆ.
Last Updated 28 ಅಕ್ಟೋಬರ್ 2025, 23:30 IST
ಜೆಡಿಎಸ್‌ ಪ್ರಮುಖರ ಸಮಿತಿ: ಜಿ.ಟಿ.ದೇವೇಗೌಡಗೆ ಕೊಕ್‌?

ಎಫ್‌ಐಆರ್‌ ಆದವರೆಲ್ಲರೂ ರಾಜೀನಾಮೆ ಕೊಡಿ: ಶಾಸಕ ಜಿ.ಟಿ.ದೇವೇಗೌಡ

ಯಾರೆಲ್ಲರ‌ ವಿರುದ್ಧ ಎಫ್ಐಆರ್ ದಾಖಲಾಗಿದೆಯೋ‌ ಅವರೆಲ್ಲರೂ ತಾಕತ್ತಿದ್ದರೆ, ವಿಧಾನಸೌಧದ ಮುಂದೆ ಬಂದು ರಾಜೀನಾಮೆ‌ ಕೊಡಲಿ' ಎಂದು ಆಗ್ರಹಿಸಿದ ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ.
Last Updated 4 ಅಕ್ಟೋಬರ್ 2024, 0:05 IST
ಎಫ್‌ಐಆರ್‌ ಆದವರೆಲ್ಲರೂ ರಾಜೀನಾಮೆ ಕೊಡಿ: ಶಾಸಕ ಜಿ.ಟಿ.ದೇವೇಗೌಡ

ಹುಣಸೂರು: ಶಾಸಕ ಜಿ.ಟಿ.ಡಿ ಪತ್ನಿ ವಿರುದ್ಧ ಪ್ರಕರಣ ದಾಖಲು

ಜೆಡಿಎಸ್ ಘೋಷಿತ ಅಭ್ಯರ್ಥಿ ಜಿ.ಡಿ.ಹರೀಶ್ ಗೌಡ ಅವರ ತಾಯಿ ಲಲಿತಾ ಜಿ.ಟಿ.ದೇವೇಗೌಡ ಅವರ ವಿರುದ್ಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ.
Last Updated 9 ಏಪ್ರಿಲ್ 2023, 6:06 IST
ಹುಣಸೂರು: ಶಾಸಕ ಜಿ.ಟಿ.ಡಿ ಪತ್ನಿ ವಿರುದ್ಧ ಪ್ರಕರಣ ದಾಖಲು

‘ಬಿಟ್ಟು ಹೋಗಿ ಎನ್ನುವ ಅಧಿಕಾರ ಯಾರಿಗೂ ಇಲ್ಲ’

ಅಣ್ತಮ್ಮಂದಿರಂತೆ ಸರ್ಕಾರ ನಡೆಸುತ್ತೇವೆ: ಸಚಿವ ಜಿ.ಟಿ.ದೇವೇಗೌಡ
Last Updated 23 ಜೂನ್ 2019, 19:45 IST
‘ಬಿಟ್ಟು ಹೋಗಿ ಎನ್ನುವ ಅಧಿಕಾರ ಯಾರಿಗೂ ಇಲ್ಲ’

ವಿ.ವಿಗಳಲ್ಲಿ ನೇರ ನೇಮಕಾತಿಗೆ ತಡೆ

ಇನ್ನು ಮುಂದೆ ವಿಶ್ವವಿದ್ಯಾಲಯಗಳು ಯಾವುದೇ ಹುದ್ದೆಗಳಿಗೂ ನೇರ ನೇಮಕಾತಿ ಮಾಡಿಕೊಳ್ಳಬಾರದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸೂಚನೆ ನೀಡಿದ್ದಾರೆ.
Last Updated 10 ಜನವರಿ 2019, 19:18 IST
ವಿ.ವಿಗಳಲ್ಲಿ ನೇರ ನೇಮಕಾತಿಗೆ ತಡೆ

ನನಗಿನ್ನೂ ನಿವಾಸ ನೀಡಿಲ್ಲ: ಜಿ.ಟಿ.ದೇವೇಗೌಡ

‘ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ನನಗಿನ್ನೂ ನಿವಾಸ ನೀಡಿಲ್ಲ. ನನಗೆ ನಿವಾಸ ನೀಡಿದ ದಿನವೇ ವಾಸ ಆರಂಭಿಸುವೆ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.
Last Updated 24 ಜುಲೈ 2018, 10:16 IST
fallback

ಒಕ್ಕಲಿಗ ಸಚಿವರ ಪ್ರಾಬಲ್ಯ; ಸಮುದಾಯಕ್ಕೆ ಮುನ್ನಡೆ

ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಶಾಸಕರು ಸಚಿವರಾಗಿದ್ದು, ಸಮುದಾಯದ ಮುನ್ನಡೆಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಭರವಸೆ ನೀಡಿದರು.
Last Updated 22 ಜುಲೈ 2018, 13:07 IST
fallback
ADVERTISEMENT

ಬಳ್ಳಾರಿಗೆ ಕಳುಹಿಸುತ್ತೇನೆ– ಜಿಟಿಡಿ ಎಚ್ಚರಿಕೆ

ಮಹಾರಾಣಿ ವಿಜ್ಞಾನ ಕಾಲೇಜಿನ ಸಮಸ್ಯೆ ಬಗೆಹರಿಸಲು ತಾಕೀತು
Last Updated 18 ಜುಲೈ 2018, 17:16 IST
ಬಳ್ಳಾರಿಗೆ ಕಳುಹಿಸುತ್ತೇನೆ– ಜಿಟಿಡಿ ಎಚ್ಚರಿಕೆ

ಸರ್ಕಾರ ಮುಂದುವರಿಸುವ ಅನಿವಾರ್ಯವಿದೆ: ಜಿ.ಟಿ. ದೇವೇಗೌಡ

‘ದೇವೇಗೌಡ–ಸಿದ್ದರಾಮಯ್ಯ ನಡುವೆ ದ್ವೇಷವಿಲ್ಲ’
Last Updated 29 ಜೂನ್ 2018, 10:50 IST
ಸರ್ಕಾರ ಮುಂದುವರಿಸುವ ಅನಿವಾರ್ಯವಿದೆ: ಜಿ.ಟಿ. ದೇವೇಗೌಡ
ADVERTISEMENT
ADVERTISEMENT
ADVERTISEMENT